Nojoto: Largest Storytelling Platform

Best manjulastories Shayari, Status, Quotes, Stories

Find the Best manjulastories Shayari, Status, Quotes from top creators only on Nojoto App. Also find trending photos & videos about 10 signs of true love from a man, romantic love stories in hindi, sanest man alive to lunacy meaning, falling in love with a leo man, early man se,

  • 1 Followers
  • 8 Stories

Manjula Murali

#yqquotes #yqkannada #yqjogi #manjulamurali #manjulastories #horrorstory ಬಾಡಿಗೆ ಮನೆ ಭಾಗ - 9 ಅಜ್ಜಿ ಸತ್ತ ದೇಹವನ್ನು ಹೊರಗಡೆ ತಂದು ಹಾಕಿದ್ದು ತಕ್ಷಣವೇ ಕಿಟಾರನೆ ಕಿರುಚಿದೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಒಳಗಡೆ ಹೋದೆ ರೂಮಿನಲ್ಲಿ ವಾರ್ಡೋಬ್ ನಲ್ಲಿದ್ದ ಇನ್ನೊಂದು ಆತ್ಮ .... ವಾರ್ಡೋಬ್ ಮೇಲೆ ಕೂತಿತ್ತು ಎಷ್ಟು ಬೇಗ ಒಳಗೆ ಹೋದನೊ ಅಷ್ಟೇ ವೇಗದಲ್ಲಿ ಹೊರಗಡೆ ಹಾಲಿಗೆ ಬಂದೆ ... ಹಾಲಿನಲ್ಲಿ ಇದ್ದ ಇಝಿ ಚೇರ್ ತನಗೆ ತಾನೆ ಕದಲುತ್ತಿತ್ತು.... ನನಗೆ ಉಳಿಗಾಲವೇ ಇಲ್ಲವೆಂದು ಬೇಗನೆ ಆಡುಗೆ ಮನೆಗೆ ಹೋಗಿ ಕಿಟಕಿಯಿಂದ ಹೊರಗೆ ಬರಲು ಪ್ರಯತ್ನಪಟ್ಟೆ.. ಅದರೂ ನನ್ನ ಯಾವ ಪ್ರಯತ್ನವು ಯಶಸ್ವಿಯಾಗಿ

read more
ಬಾಡಿಗೆ ಮನೆ 

ಹಾರರ್ ಸ್ಟೋರಿ 

ಭಾಗ - 9 

ಕ್ಯಾಪ್ಶನ್ ನಲ್ಲಿ ಓದಿ  #yqquotes #yqkannada #yqjogi #manjulamurali #manjulastories #horrorstory 
ಬಾಡಿಗೆ ಮನೆ 
ಭಾಗ - 9 

ಅಜ್ಜಿ ಸತ್ತ ದೇಹವನ್ನು ಹೊರಗಡೆ ತಂದು ಹಾಕಿದ್ದು ತಕ್ಷಣವೇ ಕಿಟಾರನೆ ಕಿರುಚಿದೆ 
ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಒಳಗಡೆ ಹೋದೆ ರೂಮಿನಲ್ಲಿ ವಾರ್ಡೋಬ್ ನಲ್ಲಿದ್ದ ಇನ್ನೊಂದು ಆತ್ಮ .... ವಾರ್ಡೋಬ್ ಮೇಲೆ ಕೂತಿತ್ತು ಎಷ್ಟು ಬೇಗ ಒಳಗೆ ಹೋದನೊ ಅಷ್ಟೇ ವೇಗದಲ್ಲಿ ಹೊರಗಡೆ ಹಾಲಿಗೆ ಬಂದೆ ... ಹಾಲಿನಲ್ಲಿ ಇದ್ದ ಇಝಿ ಚೇರ್ ತನಗೆ ತಾನೆ ಕದಲುತ್ತಿತ್ತು.... ನನಗೆ ಉಳಿಗಾಲವೇ ಇಲ್ಲವೆಂದು ಬೇಗನೆ ಆಡುಗೆ ಮನೆಗೆ ಹೋಗಿ ಕಿಟಕಿಯಿಂದ ಹೊರಗೆ ಬರಲು ಪ್ರಯತ್ನಪಟ್ಟೆ.. ಅದರೂ ನನ್ನ ಯಾವ ಪ್ರಯತ್ನವು ಯಶಸ್ವಿಯಾಗಿ

Manjula Murali

#yqquotes #yqkannada #yqjogi #horrorstory #manjulamurali #manjulastories ಬಾಡಿಗೆ ಮನೆ ಭಾಗ - 8 ಮುಂದಿನ ಬಾಗಿಲು ದಡಾರನೆ ಜೋರಾದ ಶಬ್ದ ಮಾಡುತ್ತಾ ಮುಚ್ಚಿಕೊಳ್ಳಿತು ನನ್ನಲ್ಲಿದ್ದ ಅಷ್ಟಿಷ್ಟು ದೈರ್ಯ ಕೂಡ ಅಡಗಿ ಹೋಯಿತು ಒಮ್ಮೆಲೇ ಅಜ್ಜಿ ನಡಿ ಇಲ್ಲಿಂದ ಹೊರಗೆ ಹೋಗೊಣ ಅಂತಾ ಹೇಳುತ್ತಿದ್ದಂತೆ ಇದ್ದಕ್ಕಿದ್ದಂತೆ ಟೇಬಲ್ ಮೇಲಿಟ್ಟುರುವ ಸಾಮಾನಗಳೆಲ್ಲ ಅಲುಗಾಡುತ್ತಾ ಬಿದ್ದುಹೋದವು... ನಾನು ಓಡಿ ಹೋಗಿ ಮುಂದಿನ ಬಾಗಿಲು ತೆಗೆಯಲು ಹೋದೆ ಆಗಲೇ ಇಲ್ಲ ಎಷ್ಟು ಪ್ರಯತ್ನ ಪಟ್ಟರೂ ತೆಗೆಯಲು ಆಗಲಿಲ್ಲ

read more
ಬಾಡಿಗೆ ಮನೆ 

ಹಾರರ್ ಸ್ಟೋರಿ

ಭಾಗ - 8  

ಕ್ಯಾಪ್ಶನ್ ನಲ್ಲಿ ಓದಿ  #yqquotes #yqkannada #yqjogi #horrorstory #manjulamurali #manjulastories 
ಬಾಡಿಗೆ ಮನೆ 
ಭಾಗ - 8 

ಮುಂದಿನ ಬಾಗಿಲು ದಡಾರನೆ ಜೋರಾದ ಶಬ್ದ ಮಾಡುತ್ತಾ ಮುಚ್ಚಿಕೊಳ್ಳಿತು 
ನನ್ನಲ್ಲಿದ್ದ ಅಷ್ಟಿಷ್ಟು ದೈರ್ಯ ಕೂಡ ಅಡಗಿ ಹೋಯಿತು 
ಒಮ್ಮೆಲೇ ಅಜ್ಜಿ ನಡಿ ಇಲ್ಲಿಂದ ಹೊರಗೆ ಹೋಗೊಣ ಅಂತಾ ಹೇಳುತ್ತಿದ್ದಂತೆ ಇದ್ದಕ್ಕಿದ್ದಂತೆ ಟೇಬಲ್ ಮೇಲಿಟ್ಟುರುವ ಸಾಮಾನಗಳೆಲ್ಲ ಅಲುಗಾಡುತ್ತಾ ಬಿದ್ದುಹೋದವು... 
ನಾನು ಓಡಿ ಹೋಗಿ ಮುಂದಿನ ಬಾಗಿಲು ತೆಗೆಯಲು ಹೋದೆ ಆಗಲೇ ಇಲ್ಲ ಎಷ್ಟು ಪ್ರಯತ್ನ ಪಟ್ಟರೂ ತೆಗೆಯಲು ಆಗಲಿಲ್ಲ

Manjula Murali

#yqquotes #yqkannada #yqjogi #manjulamurali #manjulastories #horrorstory ಬಾಡಿಗೆ ಮನೆ ಭಾಗ - 7 ವಾರ್ಡೋಬ್ ನಲ್ಲಿ ಹ್ಯಾಂಗರ್ ಕಡೆ ಕೈ ಹಾಕಿದೆ ಏನಿದೆಯೆಂದು ಅಷ್ಟರಲ್ಲಿಯೇ ನನ್ನ ಕೈ ಹಿಡಿದುಕೊಂಡು ಬಿಟ್ಟಿತು ಜೋರಾಗಿ ಕೂಗಲು ಗಂಟಲನಲ್ಲಿ ಸ್ವರ ಕೂಡ ಬರದೇ ಭಯಕ್ಕೆ ಗಂಟಲನಲ್ಲಿಯೇ ಶಬ್ದವೂ ಸತ್ತುಹೋಯಿತೊ ಅನ್ನೋ ಅಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದವಾಯಿತು ಜೋರಾಗಿ ನನ್ನಲಿರೊ ಶಕ್ತಿಯೆಲ್ಲಾ ಒಗ್ಗೂಡಿಸಿ ಅಲ್ಲೇ ಇದ್ದ ಕೋಲಿನಿಂದ ಕೈ ಮೇಲೆ ಜೋರಾಗಿ ಹೊಡೆದೆ ಅಷ್ಟು ಸಾಕಪ್ಪ ಸ್ವಲ್ಪ ನನ್ನ ಕೈ ಮೇಲಿದ್ದ ಹಿಡಿತ ಸಡಿಲವಾಗಿದ ತಕ್ಷಣವೇ ಬಿಡಿಸಿಕೊಂಡು ಓಡಿಹೋಗಿ ಬಾಗಿಲು ತೆಗೆಯಲು ಹೋದೆ ... ತೆಗೆದರೆ ಯಾವುದೋ

read more
ಬಾಡಿಗೆ ಮನೆ 

ಹಾರರ್ ಸ್ಟೋರಿ 

ಭಾಗ - 7 

ಕ್ಯಾಪ್ಶನ್ ನಲ್ಲಿ ಓದಿ  #yqquotes #yqkannada #yqjogi #manjulamurali #manjulastories #horrorstory 

ಬಾಡಿಗೆ ಮನೆ 
ಭಾಗ - 7 

ವಾರ್ಡೋಬ್ ನಲ್ಲಿ ಹ್ಯಾಂಗರ್ ಕಡೆ ಕೈ ಹಾಕಿದೆ ಏನಿದೆಯೆಂದು ಅಷ್ಟರಲ್ಲಿಯೇ ನನ್ನ ಕೈ ಹಿಡಿದುಕೊಂಡು ಬಿಟ್ಟಿತು
ಜೋರಾಗಿ ಕೂಗಲು ಗಂಟಲನಲ್ಲಿ ಸ್ವರ ಕೂಡ ಬರದೇ ಭಯಕ್ಕೆ ಗಂಟಲನಲ್ಲಿಯೇ ಶಬ್ದವೂ ಸತ್ತುಹೋಯಿತೊ ಅನ್ನೋ ಅಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದವಾಯಿತು ಜೋರಾಗಿ ನನ್ನಲಿರೊ ಶಕ್ತಿಯೆಲ್ಲಾ ಒಗ್ಗೂಡಿಸಿ ಅಲ್ಲೇ ಇದ್ದ ಕೋಲಿನಿಂದ ಕೈ ಮೇಲೆ ಜೋರಾಗಿ ಹೊಡೆದೆ ಅಷ್ಟು ಸಾಕಪ್ಪ ಸ್ವಲ್ಪ ನನ್ನ ಕೈ ಮೇಲಿದ್ದ ಹಿಡಿತ ಸಡಿಲವಾಗಿದ ತಕ್ಷಣವೇ ಬಿಡಿಸಿಕೊಂಡು ಓಡಿಹೋಗಿ ಬಾಗಿಲು ತೆಗೆಯಲು ಹೋದೆ ...
ತೆಗೆದರೆ ಯಾವುದೋ

Manjula Murali

#yqquotes #yqkannada #yqjogi #manjulamurali #manjulastories #horrorstory ಬಾಡಿಗೆ ಮನೆ ಭಾಗ - 6 ಯೋಚನೆ ಮಾಡ್ತಾ ಕೈ ಕಾಲು ನಡುಗಲು ಶುರುವಾಯಿತು..ಅದರೂ ದೈರ್ಯ ಮಾಡಿ ವಾರ್ಡೋಬ್ ಹತ್ತಿರ ಹೋಗಿ ನಿಧಾನವಾಗಿ ಬಾಗಿಲು ತೆಗೆದೆ.....ಯಾರು ಇರಲಿಲ್ಲ....ಸರಿ ಅಂತಾ ಮತ್ತೆ ಬಟ್ಟೆಗಳನ್ನು ಒಳಗಡೆ ಇಟ್ಟೆ.. ಅಷ್ಟರಲ್ಲಿ ಆಡುಗೆ ಮನೆಯಲ್ಲಿ ಏನೋ ಬಿದ್ದ ಹಾಗೆ ಆಯಿತು ಹೋಗಿ ನೋಡಿದರೆ ಕಪ್ಪನೆಯ ಬೆಕ್ಕು ಕಿಟಕಿಯಿಂದ ಹೊರಗೆ ಹೊರಟು ಹೋಯಿತು

read more
ಬಾಡಿಗೆ ಮನೆ 

ಹಾರರ್ ಸ್ಟೋರಿ 

ಭಾಗ - 6 

ಕ್ಯಾಪ್ಶನ್ ನಲ್ಲಿ ಓದಿ  #yqquotes #yqkannada #yqjogi #manjulamurali #manjulastories #horrorstory 

ಬಾಡಿಗೆ ಮನೆ 
ಭಾಗ - 6 

ಯೋಚನೆ ಮಾಡ್ತಾ ಕೈ ಕಾಲು ನಡುಗಲು ಶುರುವಾಯಿತು..ಅದರೂ ದೈರ್ಯ ಮಾಡಿ ವಾರ್ಡೋಬ್ ಹತ್ತಿರ ಹೋಗಿ ನಿಧಾನವಾಗಿ ಬಾಗಿಲು ತೆಗೆದೆ.....ಯಾರು ಇರಲಿಲ್ಲ....ಸರಿ ಅಂತಾ ಮತ್ತೆ ಬಟ್ಟೆಗಳನ್ನು ಒಳಗಡೆ ಇಟ್ಟೆ..
ಅಷ್ಟರಲ್ಲಿ ಆಡುಗೆ ಮನೆಯಲ್ಲಿ ಏನೋ ಬಿದ್ದ ಹಾಗೆ ಆಯಿತು
ಹೋಗಿ ನೋಡಿದರೆ ಕಪ್ಪನೆಯ ಬೆಕ್ಕು ಕಿಟಕಿಯಿಂದ ಹೊರಗೆ ಹೊರಟು ಹೋಯಿತು

Manjula Murali

#yqquotes #yqkannada #yqjogi #manjulamurali #manjulastories horror ಬಾಡಿಗೆ ಮನೆ ಭಾಗ - 5 ಅವನಿಗೆ ನಾಳೆ ಬೀಗ ಕೊಡಲು ಹೇಳಿ ಸ್ವಲ್ಪ ಹೊತ್ತು ಹಾಗೆ ಮಲಗಿಬಿಟ್ಟೆ.. ಫ್ರೆಂಡ್ ಬಂದಾಗಲೇ ಎಚ್ಚರವಾಗಿದ್ದು ಮರುದಿನ ಅಫೀಸ್ ಗೆ ರಜಾ ಹಾಕಿ ಬಾಡಿಗೆ ಮನೆ ಕಡೆ ಹೊರಟೆ ಸಾಮಾನೆಲ್ಲ ತೆಗೆದುಕೊಂಡು ಅಷ್ಟರಲ್ಲಿ ಏಜೆಂಟ್ ಕೂಡ ಬಂದಿದ್ದಾ..ಬಂದ ತಕ್ಷಣವೇ ಸಾಮಾನೆಲ್ಲ ತೆಗೆದುಕೊಂಡು ಒಳಗೆ ಹೋಗಲು ಸಹಾಯ ಮಾಡಿದ ಎಲ್ಲಾ ಚೆನ್ನಾಗಿಯೇ ಇತ್ತು ರಾತ್ರಿ ನೋಡಿದ್ದು ಒಂದು ಚೂರು ಅರ್ಥವಾಗಿರಲಿಲ್ಲ ಯಾವುದು ಎಲ್ಲಿದೆ ಅಂತಾ...

read more
ಬಾಡಿಗೆ ಮನೆ 

ಹಾರರ್ ಸ್ಟೋರಿ 

ಭಾಗ - 5 

ಕ್ಯಾಪ್ಶನ್ ನಲ್ಲಿ ಓದಿ  #yqquotes #yqkannada #yqjogi #manjulamurali #manjulastories #horror 

ಬಾಡಿಗೆ ಮನೆ
ಭಾಗ - 5 

ಅವನಿಗೆ ನಾಳೆ ಬೀಗ ಕೊಡಲು ಹೇಳಿ ಸ್ವಲ್ಪ ಹೊತ್ತು ಹಾಗೆ ಮಲಗಿಬಿಟ್ಟೆ.. ಫ್ರೆಂಡ್ ಬಂದಾಗಲೇ ಎಚ್ಚರವಾಗಿದ್ದು 
ಮರುದಿನ ಅಫೀಸ್ ಗೆ ರಜಾ ಹಾಕಿ ಬಾಡಿಗೆ ಮನೆ ಕಡೆ ಹೊರಟೆ ಸಾಮಾನೆಲ್ಲ ತೆಗೆದುಕೊಂಡು ಅಷ್ಟರಲ್ಲಿ ಏಜೆಂಟ್ ಕೂಡ ಬಂದಿದ್ದಾ..ಬಂದ ತಕ್ಷಣವೇ ಸಾಮಾನೆಲ್ಲ ತೆಗೆದುಕೊಂಡು ಒಳಗೆ ಹೋಗಲು ಸಹಾಯ ಮಾಡಿದ 
ಎಲ್ಲಾ ಚೆನ್ನಾಗಿಯೇ ಇತ್ತು ರಾತ್ರಿ ನೋಡಿದ್ದು ಒಂದು ಚೂರು ಅರ್ಥವಾಗಿರಲಿಲ್ಲ ಯಾವುದು ಎಲ್ಲಿದೆ ಅಂತಾ...

Manjula Murali

#yqquotes #yqkannada #yqjogi #yqhorrorstory #manjulamurali #manjulastories ಬಾಡಿಗೆ ಮನೆ ಭಾಗ - 4 ಏಜೆಂಟ್ಗೆ ಕಮಿಷನ್ ಕೊಟ್ಟು ಕೋಲಿಗ್ನ್ ಮನೆ ಕಡೆ ಹೊರಟೆ ...ಅವನು ಕೂಡ ಅಫೀಸುನಿಂದ ಬಂದು ರೂಮಿನಲ್ಲಿಯೇ ಇದ್ದ... ಬಂದ ತಕ್ಷಣವೇ ಕೇಳಿದ ಏನಾಯ್ತೋ ಮನೆ ನೋಡುದಿಕ್ಕೆ ಹೋಗಿದ್ಯಲ್ಲ... ಸಿಕ್ಕಿತ್ತಾ ಅಂತಾ ಹು... ಕಣೋ ಸಿಕ್ತು ಅದರೆ ತುಂಬಾ ದೂರದಲ್ಲಿ ಇದೆ ..ಅಫೀಸ್ಗೆ ದೂರನೇ ಆಗಬಹುದು ಅದಲ್ಲದೇ ಸುತ್ತ ಮುತ್ತ ಒಂದು ಮನೆ ಕೂಡ ಇಲ್ಲ ಅಂದೆ ಸರಿ ಬಿಡು ಒಂದಷ್ಟು ದಿವಸ ಅಡ್ಜಸ್ಟ್ ಮಾಡಿಕೊ ಇಲ್ಲೇ ಇರಬಹುದಿತ್ತು ಅದರೆ ಊರಿಂದ ಅಮ್ಮ ಅಪ್ಪ ಬರುತ್ತಾರೆ ಅದಕ್ಕೊಸ್ಕರ ....

read more
ಬಾಡಿಗೆ ಮನೆ 

ಹಾರರ್ ಸ್ಟೋರಿ

ಭಾಗ - 4

ಕ್ಯಾಪ್ಶನ್ ನಲ್ಲಿ ಓದಿ  #yqquotes #yqkannada #yqjogi #yqhorrorstory #manjulamurali #manjulastories 

ಬಾಡಿಗೆ ಮನೆ 
ಭಾಗ  - 4

ಏಜೆಂಟ್ಗೆ ಕಮಿಷನ್ ಕೊಟ್ಟು ಕೋಲಿಗ್ನ್ ಮನೆ ಕಡೆ ಹೊರಟೆ ...ಅವನು ಕೂಡ ಅಫೀಸುನಿಂದ ಬಂದು ರೂಮಿನಲ್ಲಿಯೇ ಇದ್ದ... ಬಂದ ತಕ್ಷಣವೇ ಕೇಳಿದ ಏನಾಯ್ತೋ ಮನೆ ನೋಡುದಿಕ್ಕೆ ಹೋಗಿದ್ಯಲ್ಲ... ಸಿಕ್ಕಿತ್ತಾ ಅಂತಾ 
ಹು... ಕಣೋ ಸಿಕ್ತು ಅದರೆ ತುಂಬಾ ದೂರದಲ್ಲಿ ಇದೆ ..ಅಫೀಸ್ಗೆ ದೂರನೇ ಆಗಬಹುದು ಅದಲ್ಲದೇ ಸುತ್ತ ಮುತ್ತ ಒಂದು ಮನೆ ಕೂಡ ಇಲ್ಲ ಅಂದೆ 
ಸರಿ ಬಿಡು ಒಂದಷ್ಟು ದಿವಸ ಅಡ್ಜಸ್ಟ್ ಮಾಡಿಕೊ ಇಲ್ಲೇ ಇರಬಹುದಿತ್ತು ಅದರೆ ಊರಿಂದ ಅಮ್ಮ ಅಪ್ಪ ಬರುತ್ತಾರೆ ಅದಕ್ಕೊಸ್ಕರ ....

Manjula Murali

#yqquotes #yqkannada #yqjogi #manjulamurali #manjulastorieshorror # ಬಾಡಿಗೆ ಮನೆ ಭಾಗ - 3 ತಿರುಗಿ ಹಿಂದೆ ನೋಡುವಷ್ಟರಲ್ಲಿ ಏಜೆಂಟ್ ಬೀಗ ಹಾಕುತ್ತಿದ್ದ.. ಹಾಗೆ ಕತ್ತಲಿನಲ್ಲಿಯೇ ಗೇಟ್ ಹಾಕಿಕೊಂಡು ಹೊರಟೆವು ಹೊರಗೆ ಕತ್ತಲು ಒಂದು ಲೈಟು ಇರಲಿಲ್ಲ ಮನೆಗಳು ಇಲ್ಲದ ಕಾರಣ ದಾರಿಯೆಲ್ಲ ಬಿಕೋ ಅನುತ್ತಿತ್ತು... ಹೀಗೆಯೇ ಅವನ ಹತ್ತಿರ ದಾರಿ ಸವೆಯಲು ಮಾತನಾಡಿಸಿದೆ... ಮನೆ ಮಾಲಿಕರು ಎಲ್ಲಿದ್ದಾರೆ ಯಾವಗ ಬರುತ್ತಾರೆ ಅಂತಾ... ಅವನು ಇಲ್ಲ ಸಾರ್ ಯಜಮಾನರು ಮತ್ತೆ ಅವರ ಹೆಂಡತಿ ಮಗ ವಿದೇಶದಲ್ಲಿ ಇರೋದ್ರಿಂದ ಅಲ್ಲಿಗೆ ಹೋಗಿದ್ದಾರೆ... ಅವರಿಗೆ ಒಬ್ಬ ಮಗಳಿದ್ದಾಳೆ ಅವಳು ಯಾವಾಗಲಾದರೂ ಒಂದು ಸಾರಿ ಬಂದು ಹೋಗ

read more
ಬಾಡಿಗೆ ಮನೆ 

ಹಾರರ್ ಸ್ಟೋರಿ 

ಭಾಗ - 3

ಕ್ಯಾಪ್ಶನ್ ನಲ್ಲಿ ಓದಿ  #yqquotes #yqkannada #yqjogi #manjulamurali #manjulastories#horror #

ಬಾಡಿಗೆ ಮನೆ 
ಭಾಗ - 3 
ತಿರುಗಿ ಹಿಂದೆ ನೋಡುವಷ್ಟರಲ್ಲಿ ಏಜೆಂಟ್ ಬೀಗ ಹಾಕುತ್ತಿದ್ದ.. ಹಾಗೆ ಕತ್ತಲಿನಲ್ಲಿಯೇ ಗೇಟ್ ಹಾಕಿಕೊಂಡು ಹೊರಟೆವು 
ಹೊರಗೆ ಕತ್ತಲು ಒಂದು ಲೈಟು ಇರಲಿಲ್ಲ ಮನೆಗಳು ಇಲ್ಲದ ಕಾರಣ ದಾರಿಯೆಲ್ಲ ಬಿಕೋ ಅನುತ್ತಿತ್ತು...
ಹೀಗೆಯೇ ಅವನ ಹತ್ತಿರ ದಾರಿ ಸವೆಯಲು ಮಾತನಾಡಿಸಿದೆ...
ಮನೆ ಮಾಲಿಕರು ಎಲ್ಲಿದ್ದಾರೆ ಯಾವಗ ಬರುತ್ತಾರೆ ಅಂತಾ... ಅವನು ಇಲ್ಲ ಸಾರ್ ಯಜಮಾನರು ಮತ್ತೆ ಅವರ ಹೆಂಡತಿ ಮಗ ವಿದೇಶದಲ್ಲಿ ಇರೋದ್ರಿಂದ ಅಲ್ಲಿಗೆ ಹೋಗಿದ್ದಾರೆ... ಅವರಿಗೆ ಒಬ್ಬ ಮಗಳಿದ್ದಾಳೆ ಅವಳು ಯಾವಾಗಲಾದರೂ ಒಂದು ಸಾರಿ ಬಂದು ಹೋಗ

Manjula Murali

#yqquotes #yqkannada #yqjogi #manjulamurali #manjulastories #horrorstory ಬಾಡಿಗೆ ಮನೆ ಭಾಗ - 2 ಏಜೆಂಟ್ ಮನೆಯೂ ಹತ್ತಿರದಲ್ಲೆ ಇದೆ ತೋರಿಸ್ತೀನಿ ಅಂತಾ ಕರೆದುಕೊಂಡು ಹೋದ ಹೋಗುತ್ತಾ ಹೋಗ್ತಾ ದೂರ ಯಾವ ಮನೆಗಳೆ ಕಾಣಿಸಲೇ ಇಲ್ಲ ಖಾಲಿ ಸೈಟುಗಳು ತಪ್ಪಾ ಮನೆಗಳೇ ಇಲ್ಲ ಇವನನ್ನು ಕೇಳಿದರೆ ಸ್ವಲ್ಪ ದೂರ ಅಷ್ಟೇ ಸಾರ್ ಬನ್ನಿ ಅಂತಾ ಕರೆದುಕೊಂಡು ಹೋಗ್ತಾನೆ ಇದ್ದ ... ಕೊನೆಗೂ ಒಂದು ಜಾಗ ತಲುಪಿದೆವು ದೊಡ್ಡದಾದ ಗೇಟು ಮುಂದೆ ಹೋಗಿ ತೆಗೆದು ಒಳಗಡೆ ಹೋದೆವು ... ಅವನನ್ನು ಕೇಳಿದೆ ಇಲ್ಲಿ ಯಾರು ಇಲ್ಲವಾ ...ಇಷ್ಟು ದೊಡ್ಡ ಮನೆ ನನಗೆ ಬೇಕಾಗಿಲ್ಲ ಅಂತಾ ಅಂದೆ

read more
ಬಾಡಿಗೆ ಮನೆ 

ಹಾರರ್ ಸ್ಟೋರಿ 

ಭಾಗ - 2 

ಕ್ಯಾಪ್ಶನ್ ನಲ್ಲಿ ಓದಿ  #yqquotes #yqkannada #yqjogi #manjulamurali #manjulastories #horrorstory 
ಬಾಡಿಗೆ ಮನೆ 
ಭಾಗ - 2 

ಏಜೆಂಟ್ ಮನೆಯೂ ಹತ್ತಿರದಲ್ಲೆ ಇದೆ 
ತೋರಿಸ್ತೀನಿ ಅಂತಾ ಕರೆದುಕೊಂಡು ಹೋದ 
ಹೋಗುತ್ತಾ ಹೋಗ್ತಾ ದೂರ ಯಾವ ಮನೆಗಳೆ ಕಾಣಿಸಲೇ ಇಲ್ಲ ಖಾಲಿ ಸೈಟುಗಳು ತಪ್ಪಾ ಮನೆಗಳೇ ಇಲ್ಲ ಇವನನ್ನು ಕೇಳಿದರೆ ಸ್ವಲ್ಪ ದೂರ ಅಷ್ಟೇ ಸಾರ್ ಬನ್ನಿ ಅಂತಾ ಕರೆದುಕೊಂಡು ಹೋಗ್ತಾನೆ ಇದ್ದ ... ಕೊನೆಗೂ ಒಂದು ಜಾಗ ತಲುಪಿದೆವು ದೊಡ್ಡದಾದ ಗೇಟು ಮುಂದೆ ಹೋಗಿ ತೆಗೆದು ಒಳಗಡೆ ಹೋದೆವು ...
ಅವನನ್ನು ಕೇಳಿದೆ ಇಲ್ಲಿ ಯಾರು ಇಲ್ಲವಾ ...ಇಷ್ಟು ದೊಡ್ಡ ಮನೆ ನನಗೆ ಬೇಕಾಗಿಲ್ಲ ಅಂತಾ ಅಂದೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile