Find the Best ಪ್ರೀತಿಯ_ಸಹಯೋಗ Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
ನಿನ್ನೊಂದಿಗೆ ಕುಳಿತು ನಿನ್ ಹೆಗಲಿಗೊರಗಿ ನಡೆಸುವ ಪ್ರತಿಯೊಂದು ಮಾತುಕತೆಯೂ ಕೂಡಾ..! ನನ್ನೆಲ್ಲಾ ಕನಸುಗಳ ಮರುಹುಟ್ಟು ಹಾಗೂ ನನ್ನೊಡಲಾಳದಿ ಬೇಕಂತಲೇ ಹುದುಗಿಸಿಹ ಮನದಿಂಗಿತಗಳ ಒಪ್ಪಓರಣವ ಮಾಡಿ ನಿನಗರ್ಪಿಸುವ ಸಂಕೇತ..😘💝 Pc : Pinterest..💓 ಒಪ್ಪಓರಣ : ಅಚ್ಚುಕಟ್ಟು / systematic 💕 ನನ್ನೆಲ್ಲಾ ಭಾವದ ಏರಿಳಿತಗಳ ಸಂಕೇತ ನೀ ನನ್ ಸಖನೇ..😘❤️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವಿನ_ಸಂಭಾಷಣೆ #ಮನಸ್ಸಿನ_ಭಾವನೆಗಳು #ಪ್ರೀತಿಯ_ಸಹಯೋಗ #ಮುಕ್ತಮನದ_ಮುಗ್ದಪ್ರೀತಿ
Pc : Pinterest..💓 ಒಪ್ಪಓರಣ : ಅಚ್ಚುಕಟ್ಟು / systematic 💕 ನನ್ನೆಲ್ಲಾ ಭಾವದ ಏರಿಳಿತಗಳ ಸಂಕೇತ ನೀ ನನ್ ಸಖನೇ..😘❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವಿನ_ಸಂಭಾಷಣೆ #ಮನಸ್ಸಿನ_ಭಾವನೆಗಳು #ಪ್ರೀತಿಯ_ಸಹಯೋಗ #ಮುಕ್ತಮನದ_ಮುಗ್ದಪ್ರೀತಿ
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited