Nojoto: Largest Storytelling Platform

Best ನೀವು_ಅಚಂದ್ರಾರ್ಕವಾಗಿ_ಬದುಕಲ_ಇಷ್ಟ_ಪಡುತ್ತೀರಾ Shayari, Status, Quotes, Stories

Find the Best ನೀವು_ಅಚಂದ್ರಾರ್ಕವಾಗಿ_ಬದುಕಲ_ಇಷ್ಟ_ಪಡುತ್ತೀರಾ Shayari, Status, Quotes from top creators only on Nojoto App. Also find trending photos & videos about

  • 1 Followers
  • 1 Stories

ರಘು ಶಿವಸ್ವಾಮಿ

ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ. #ಜೀವನದ_ಸ್ಪರ್ಶಮಣಿ #ನೀವು_ಅಚಂದ್ರಾರ್ಕವಾಗಿ_ಬದುಕಲ_ಇಷ್ಟ_ಪಡುತ್ತೀರಾ..? ಹಾಗಿದ್ದರೆ ಈ ಭುವಿಗೆ ಯಾವ ಕೊಡುಗೆಯನ್ನು ನೀಡುವಿರಿ..? #ದಿನಕ್ಕೊಂದು_ಪ್ರಶ್ನೆ #Collab #yqaestheticthoughts #collab_with_kavitt_karmamani collab_with_ಮಾನವ_ಮನಸ್ಸಿನ_ಚಕ್ರವರ್ತಿ #YourQuoteAndMine Collaborating with ಮಾನವ ಮನಸ್ಸಿನ ಚಕ್ರವರ್ತಿ

read more
ಪ್ರಕೃತಿಗೆ ಯಾವ ತೊಂದರೆಯನ್ನು ನೀಡದೆ ನಾವು ಉತ್ತಮ ಮನುಷ್ಯರಾಗಿ ಬದುಕಿದರೆ ಅದೇ ನಾವು ಭುವಿಗೆ ಕೊಡುವ ದೊಡ್ಡ ಕೊಡುಗೆಯಾಗಿಬಿಡುತ್ತದೆ. ಏಕೆಂದರೆ ಮನುಷ್ಯನಿಗೆ ಬೇಕಿರುವುದು ಪ್ರಕೃತಿಯ ಆಸರೆ, ಪ್ರಕೃತಿ ಮುನಿದರೆ ನಮಗೆ ಭುವಿಯ ಮೇಲೆ ಉಳಿಗಾಲವೇ ಇರುವುದಿಲ್ಲ. ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. 

★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.

★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ.

#ಜೀವನದ_ಸ್ಪರ್ಶಮಣಿ #ನೀವು_ಅಚಂದ್ರಾರ್ಕವಾಗಿ_ಬದುಕಲ_ಇಷ್ಟ_ಪಡುತ್ತೀರಾ..? ಹಾಗಿದ್ದರೆ ಈ ಭುವಿಗೆ ಯಾವ ಕೊಡುಗೆಯನ್ನು ನೀಡುವಿರಿ..? #ದಿನಕ್ಕೊಂದು_ಪ್ರಶ್ನೆ #collab #yqaestheticthoughts #collab_with_kavitt_karmamani #collab_with_ಮಾನವ_ಮನಸ್ಸಿನ_ಚಕ್ರವರ್ತಿ #YourQuoteAndMine
Collaborating with ಮಾನವ ಮನಸ್ಸಿನ ಚಕ್ರವರ್ತಿ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile