Find the Best nbputhran Shayari, Status, Quotes from top creators only on Nojoto App. Also find trending photos & videos about nbpdcl bill, nbpdcl, nbpdcl 165000, subah uthne ki dua, gham uthane ke liye,
ರಮೇಶ್ ಹಡಪದ
ಮನದಲಿ ಮನೆ ಮಾಡಿರುವ ಮುದ್ದು ಮುಖದ ಮನೋರಮೆಯವಳು #yqjogi #yqkannada #yqquotes #yqlove #nshree #nbputhran #YourQuoteAndMine Collaborating with ಹಸನ್ಮುಖಿ 😍
ರಮೇಶ್ ಹಡಪದ
ನಿರಪಾರಾಧಿ ನಾನು ಮದುವೆ ಅನ್ನೋ ಮಂಟಪದಲಿ ಬಂದಿಯಾದೆ ಮನವ ಗೆದ್ದು ಅವಳ ಹೃದಯದೂರಿನ ರಾಜನಾದೆ #yqjogi_kannada #yqlove #yqquotes #yqlife #nshree #nbputhran #YourQuoteAndMine Collaborating with ಹಸನ್ಮುಖಿ 😍
ರಮೇಶ್ ಹಡಪದ
ಅನುರಾಗಕೆ ಕೊಂಡಿಯಾದವಳ ಕೊಂಡಿ ಕಳಚಿಕೊಂಡಾಗ ಕಿಂಡಿಯಲಿ ಅವಳ ವದನವ ನಾ ಕಂಡೆ #yqjogi_kannada #yqquotes #nshree #nbputhran #YourQuoteAndMine Collaborating with ಹಸನ್ಮುಖಿ 😍
ರಮೇಶ್ ಹಡಪದ
ಎನ್ನ ಹೃದಯದಲಿ ಪ್ರೇಮದ ದೇವಾಲಯ ನಾ ಕಟ್ಟಿರುವೆ ನಿನ್ನ ಒಲುಮೆ ಎನ್ನೋ ಮೂರ್ತಿ ಪ್ರತಿಷ್ಟಾಪಿಸಿ ಅಭ್ಯಂಜನ ಮಾಡುವೆ #yqjogi #yqquotes #yqkannada #yqlove #nbputhran #YourQuoteAndMine Collaborating with ಹಸನ್ಮುಖಿ 😍 Collaborating with ಶಿವ ಸೂರ್ಯ 💞
ಆಗಂತುಕ
ಮರೆಯಲಾಗದೆ ಮರೆತಂತೆ ನಟಿಸುತಿರುವನು🆚 #yqjogi_kannada #yqquotes #nshree #nbputhran #YourQuoteAndMine Collaborating with ಹಸನ್ಮುಖಿ 😍
Nagashree Puthran
ಇಲ್ಲದವರ ನೆನೆದು ಕೊರಗದಿರುವ ಇದ್ದವರ ಕಡೆಗೆ ಗಮನವಹಿಸುವ, ಇಲ್ಲದಿರುವವರಿಗಾಗಿ ಇದ್ದವರ ಕಡೆಗಣಿಸದಿರುವ. #nbputhran#inspirational
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto