Nojoto: Largest Storytelling Platform

Best ವಿಶ್ವ Shayari, Status, Quotes, Stories

Find the Best ವಿಶ್ವ Shayari, Status, Quotes from top creators only on Nojoto App. Also find trending photos & videos about ವಿಶ್ವೇಶ್ವರಯ್ಯನವರ ಜೀವನ, ವಿಶ್ವ ಭೂಮಿ ದಿನ, ವಿಶ್ವ ಆರೋಗ್ಯ ದಿನ, ವಿಶ್ವ ಭೂ ದಿನ, ವಿಶ್ವದಲ್ಲಿ ಎಷ್ಟು ದೇಶಗಳಿವೆ,

  • 3 Followers
  • 3 Stories
    PopularLatestVideo

ಲಕುಮಿಕಂದ ಮುಕುಂದ

#ಲಕುಮಿಕಂದ #ಗಜಲ್ #ವಿಶ್ವ ನಗುದಿನ

read more
ಗಜಲ್

ನಗಲಾರದ ಮುಖಗಳು ಮುದುಡಿದೆ ಸುಮ್ಮನೆ
ಅದೇಷ್ಟೊ ನೋವುಗಳು ಕಾಡುತಿದೆ ಸುಮ್ಮನೆ..

ಅರಳಿದ ಕುಸುಮಗಳಿಗೂ ಸಂಜೆಗೆ ಸಾವಂತೆ
ಕೆರಳಿದ ಮನಸುಗಳು ಬಾಡಿದೆ ಸುಮ್ಮನೆ..

ಕಾಣದ ಕ್ರೀಮಿಯು ಅನುಕ್ಷಣ ಕಾಡುತಿರಲು
ಬದುಕಿನ ಪಯಣ ಮುಗಿದಿದೆ ಸುಮ್ಮನೆ..

ಇಷ್ಟು ದಿನ ನಗಲಾಗಲೇ ಇಲ್ಲ ಕಣ್ಣಿರಿಗಿಲ್ಲ ಲೆಕ್ಕ
ನಗುವಾಸೆಯೆಲ್ಲವು ಬತ್ತಿದಂತಿದೆ ಸುಮ್ಮನೆ..

ಅವನ ಪಾಪ ಲಕುಮಿಕಂದನಿಗಷ್ಟೆ ಗೊತ್ತಿತ್ತು
ಅಳಿಯದೆ ಉಳಿದು ನಗಬಾರದೆ  ಸುಮ್ಮನೆ.. #ಲಕುಮಿಕಂದ #ಗಜಲ್ #ವಿಶ್ವ ನಗುದಿನ

ಸುಮಾ ರಮೇಶ್

#ವಿಶ್ವ #ಬಯಲು #yqjogi_kannada #yqkannadaquotes

read more
ನಾ ನಿನ್ನ ವಿಶ್ವವಾಗಬೇಕೆಂದು ಹಾತೊರೆದೆ,            ಇಡೀ ವಿಶ್ವವೇ ನೀನೆಂಬುದ ಮರೆತೆ!                     ಮೈದುಂಬಿ ಹರಿಯಲು ಪ್ರೀತಿಯ ಒರತೆ,                          ಮುಕ್ತ ಬಯಲಿರಬೇಕೆಂಬುದ ಅರಿತೆ! #ವಿಶ್ವ #ಬಯಲು #yqjogi_kannada #yqkannadaquotes

Rajesab k Rati

#ವಿಶ್ವ ಪುಸ್ತಕ ದಿನದ ಶುಭಾಶಯಗಳು #thought

read more
ರಾಜೇಸಾಬ k ರಾಟಿ #ವಿಶ್ವ ಪುಸ್ತಕ ದಿನದ ಶುಭಾಶಯಗಳು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile