Nojoto: Largest Storytelling Platform

Best ಹೊಟ್ಟೆ Shayari, Status, Quotes, Stories

Find the Best ಹೊಟ್ಟೆ Shayari, Status, Quotes from top creators only on Nojoto App. Also find trending photos & videos about ಹೊಟ್ಟೆ ಕಿಚ್ಚು in english, ಹೊಟ್ಟೆಯ ಎಡಭಾಗದಲ್ಲಿ ನೋವು, ಹೊಟ್ಟೆ ಉಬ್ಬರ ಕಾರಣ, ಹೊಟ್ಟೆ ನೋವಿಗೆ ಔಷಧಿ, ಹೊಟ್ಟೆ ಹುಳು,

  • 5 Followers
  • 8 Stories
    PopularLatestVideo

d.p cherie

ಹಸಿವು,, ಬಡವನ ಕುರುಹು... #ಹೊಟ್ಟೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote

read more
ನೆತ್ತರ ಹಾದಿ ನುಣುಪಾಗುವುದು... 
ಬೀದಿಯ ಅಗಳು ಮೃಷ್ಟಾನ್ನವಾಗುವುದು... 
ಕರುಳಿನ ಕೂಗು ಕಳ್ತನಕೆ ಕುರುಹಾಗುವುದು... 
ಆಸೆಗಳ ಮೂಟೆ ಮಣ್ಣಾಗುವುದು... 
ಎಷ್ಟೇ ಕ್ರೂರವಾದ ಕೃತ್ಯವು ತಪ್ಪೆನಿಸದು... 
                
ಹೊಟ್ಟೆಗೆ ಬೇರಾವ ದಾರಿಯಿಲ್ಲದಾಗ!! 
ಒಂದು ಹೊತ್ತಿನ ಊಟವೇ ವಾರಾನ್ನವಾಗುವುದು... 
ಒಂದು ಮುಷ್ಟಿಯ ತುತ್ತೇ ಮೂರ್ಹೊತ್ತಿನ ಮುತ್ತಾಗುವುದು... 
ಹಸಿದವರಿಗೆ ಅನ್ನ ನೀಡುವ ಕೈ ದೈವಾತ್ಮಕವಾಗುವುದು... 
ಹಸಿವು ಮನುಜನ ಅಳಿವಿನ ಛಾಯೆ..!!! ಹಸಿವು,, ಬಡವನ ಕುರುಹು...

#ಹೊಟ್ಟೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

ರಮೇಶ್ ಹಡಪದ

#ಆಲದನೆರಳು_ಕನ್ನಡಮ್ಯಾಗಜೀನ್ #ಹೊಟ್ಟೆ ಕಿಚ್ಚು ##yqjogi#yqkannada#Ramesh h

read more
ಕಿಚ್ಚು ದಹಿಸುತ್ತಿದೆ ಅವರನ್ನಲ್ಲ
ಕೆಂಡ ಹೊತ್ತ ಬಂಡ ಮನವ
ಮದ್ದಿಲ್ಲದ ರೋಗದ ತಾಂಡವ
ಕಮರಿದ್ದು ನಿನ್ನಾಸೆಗಳೇ ಹೊರತು
ತಂಪು ತೋಪಿನ ಉದರವಲ್ಲ‌..
 #ಆಲದನೆರಳು_ಕನ್ನಡಮ್ಯಾಗಜೀನ್ #ಹೊಟ್ಟೆ ಕಿಚ್ಚು ##yqjogi#yqkannada#ramesh h

ರಮೇಶ್ ಹಡಪದ

ಡೊಳ್ಳು ಹೊಟ್ಟೆ #ಹರೀಶ್_ಬರಹ #yqjogi #yqkannada #yqkannadaquotes #ಹನಿಗವನ #ಚುಟುಕು #ದಪ್ಪ #ಹೊಟ್ಟೆ Collaborating with ಹರೀಶ್ ಎಸ್ ಎಂ

read more
ನೀನೆನ ಕಮ್ಮಿ ಚೋಟಾಬಾಂಡು
ನೋಡೋಕ ನೀ ಚಿನ್ನಿದಾಂಡು
ಮಾತಾಡಿದ್ರೆ ಸಾಕು ಬಾರಿಸಿದಂಗೆ ಬ್ಯಾಂಡು
ನಾನ ಗೊತ್ತಲಾ ಪಾಪಾ ಪಾಂಡು..😂😂
 ಡೊಳ್ಳು ಹೊಟ್ಟೆ
#ಹರೀಶ್_ಬರಹ #yqjogi #yqkannada #yqkannadaquotes #ಹನಿಗವನ #ಚುಟುಕು #ದಪ್ಪ #ಹೊಟ್ಟೆ  
Collaborating with ಹರೀಶ್ ಎಸ್ ಎಂ

ರಮೇಶ್ ಹಡಪದ

#yqkannadaquotes #yqjogi #yqkannada #yqushalgowda #ಉಷಾ #ಮನಸು #ಮುದ್ದೆ #ಹೊಟ್ಟೆ Collaborating with ಮೌನ ಮಾತಾಡಿದಾಗ

read more
ಕರೆಂಟ ಬರೋದ ಈಗ ಬಂದೈತಿ
ನೀರ ಹಾಸೋದು ಇನ್ನೂ ಬಾಳೈತೆ
ಮೊದ್ಲೇ ನೀರಿಗಾಗಿ ಬಡಿದಾಟ ನಡದೈತೆ
ಮನೆಗೆ ಬರೋದು ವೋಸಿ ತಡ ಆಗೈತಿ
ನೀ ಊಟ ಮಾಡು ನನ್ನೊಡತಿ
ಯಾಕ ಹಠ ಮಾಡಿ ಕುಂದ್ರತಿ
ನಾಟಿ ಕೋಳಿ ಸಾರು ನಂಗಿಷ್ಟ ಅಂತ ನಿಂಗೊತ್ತು
ಇವತ್ತೇ ಕೊನೆ ತಡಾ ಮಾಡಲ್ಲ ಇನ್ಯಾವತ್ತು
ನಂಗೊತ್ತು ಬ್ಯಾಸರಾಗಿದೆ ನಿಂಗೆ ಕೂತು ಕೂತು
ಸಾಕ ಮಾಡ್ತನಿ ಕಣೇ ನನ್ನ ಮನ ಕಿ ಬಾತು
ಪ್ಲೇಟಿಗೆ ಹಾಕಿಡು ಮುದ್ದೆ ಸಾರು ಬಂದ್ಬಿಟ್ಟೆ
ಬರಲ್ಲಿಲ್ಲಾಂದ್ರೆ ನಿನ್ನ ಕೈಯಲ್ಲಿ ಬದುಕುದುಂಟೆ.😀 #yqkannadaquotes   #yqjogi   #yqkannada   #yqushalgowda #ಉಷಾ  #ಮನಸು #ಮುದ್ದೆ  #ಹೊಟ್ಟೆ   
Collaborating with ಮೌನ ಮಾತಾಡಿದಾಗ

Harish Nayak

#ಹನಿಹನಿಇಬ್ಬನಿ #ಹೊಟ್ಟೆ

read more
ಹೊಟ್ಟೆ

ಕೊರೊನ ಸಮಯದಲ್ಲಿ
ಸಾಧಿಸಿದ್ದು
ಇಷ್ಟೇ..!
ಮೂಗಿಗಿಂತಲೂ
ಮುಂದೆ ಬಂದು ಬಿಟ್ಟಿದೆ
ಹೊಟ್ಟೆ..!! #ಹನಿಹನಿಇಬ್ಬನಿ #ಹೊಟ್ಟೆ

Harish Nayak

#ಹನಿಹನಿಇಬ್ಬನಿ #ಹೊಟ್ಟೆ

read more
ಹೊಟ್ಟೆ

ಮನೆಯಲ್ಲೇ ಕುಳಿತು
ನಾನಂತೂ ಕೆಟ್ಟೆ.
ತಗ್ಗುವುದೇ ಇಲ್ಲ
ಉಬ್ಬಿದ ಹೊಟ್ಟೆ..! #ಹನಿಹನಿಇಬ್ಬನಿ #ಹೊಟ್ಟೆ

ಲಕುಮಿಕಂದ ಮುಕುಂದ

#ಹೊಟ್ಟೆ ನೋವು..
ಅವರಿವರಾಡಿದ ನೋವಿನ ಮಾತುಗಳು
ಇರಲೆಂದು ಸುಮ್ಮನಿದ್ದಿದ್ದರ ಫಲವೋ.?
ಅಥವಾ ಅವರು ಕಣ್ಬಿಟ್ಟ ಕೆಂಗಣ್ಣಿನ ಫಲವೋ
ಏಕೆ ಭಾಧಿಸುತಿದೆ,ಹೊಟ್ಟೆ ನೋವು?
ಬೇಕು ಬೇಡಗಳನ್ನೆಲ್ಲ ಗಣಪನಂತೆ ನುಂಗಿ
ಹೊಟ್ಟೆಗೂ ಬಂದಿದೆ ಆಪತ್ತು.ಜೀವನ
ಸಾಕಾಗಿ ಗಣಪನ ನೆನೆದು ಮುಳುಗಿಬಿಡಲೇ
ಜಲವಿರುವ ಕೆರೆ,ಹೊಳೆ,ಕಾಲುವೆಗಳಾಗರವ.?

 #yqjogi_kannada #yqquotes

Aishwarya Muddan✍

#Egg #chicken #ಹೊಟ್ಟೆ #Humour #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಟೀಚರ್ : 
ಮೊಟ್ಟೆ ಮೊದಲಾ ?
ಕೋಳಿ ಮೊದಲಾ !?

ತಿಂಡಿಪೋತ ಗುಂಡ: 
ಹೊಟ್ಟ ಮೊದಲು... ಅಂದ. #egg #chicken #ಹೊಟ್ಟೆ #humour  #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile