Nojoto: Largest Storytelling Platform

Best ಜನ್ಮ Shayari, Status, Quotes, Stories

Find the Best ಜನ್ಮ Shayari, Status, Quotes from top creators only on Nojoto App. Also find trending photos & videos about ಜನ್ಮದಿನದ ಶುಭಾಶಯಗಳು in english, ಜನ್ಮದಿನದ ಶುಭಾಶಯಗಳು ಕವನ, ಜನ್ಮದಿನದ ಶುಭಾಶಯಗಳು, ಜನ್ಮ ದಿನಾಂಕ ಭವಿಷ್ಯ, ಜನ್ಮ ರಾಶಿ,

  • 1 Followers
  • 1 Stories
    PopularLatestVideo

Shruthi U

ಮನುಷ್ಯ ಜನ್ಮವೇ ಒಂದು ಪುಣ್ಯ! ಅದ್ರಲ್ಲು ಒಳ್ಳೆ ಬದುಕು ಬದ್ಕೋದು ಪುಣ್ಯ, ನೀವಿರುವ ಈ ಸುಂದರ ಜಗತ್ತನ್ನು ವರ್ಣಿಸಿ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #yqkannada #yqjogi #Collab #kannadaquotes #ನನಸು #ಕನ್ನಡ #ಜನ್ಮ #YourQuoteAndMine

read more
ಈ ಸುಂದರ ಜಗವ ನಾ ಕಾಣಬಲ್ಲೆ
ಈ ಜಗದಗಲ ನಾ ನಡೆಯಬಲ್ಲೆ
ಆ ಮಧುರ ತಂಗಾಳಿಯ ಸ್ಪರ್ಶವನರಿಯಬಲ್ಲೆ
ಆ ಬಿಸಿಲಿನ ಕಿರಣವನು ಅನುಭವಿಸಬಲ್ಲೆ

ದಿಗಂತದಾಚೆಗಿನ ಓ ಅಮೂರ್ತ ಶಕ್ತಿಯೇ
ನಿನಗಿದೋ ನನ್ನ ನಮನ...
 ಮನುಷ್ಯ ಜನ್ಮವೇ ಒಂದು ಪುಣ್ಯ! 
ಅದ್ರಲ್ಲು ಒಳ್ಳೆ ಬದುಕು ಬದ್ಕೋದು ಪುಣ್ಯ, 
ನೀವಿರುವ ಈ ಸುಂದರ ಜಗತ್ತನ್ನು ವರ್ಣಿಸಿ.

ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು  ಬರೆಯಿರಿ.

#yqkannada #yqjogi #collab #kannadaquotes #ನನಸು #ಕನ್ನಡ #ಜನ್ಮ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile