Nojoto: Largest Storytelling Platform

Best Termite Shayari, Status, Quotes, Stories

Find the Best Termite Shayari, Status, Quotes from top creators only on Nojoto App. Also find trending photos & videos about termites meaning in hindi, termite in hindi, termites meaning in marathi, termite life cycle 390, termites on wall,

  • 2 Followers
  • 2 Stories

Ankit

#Termite #yqbaba

read more
All you need is to logically broaden your vision. 
Finding termite minded humans around would be a cakewalk ! #Termite #yqbaba

Thejas Murthy

ಕಷ್ಟಗಳ ತಿಳಿದಿದ್ದರೂ ಗೆದ್ದಲು‌ ಹುಳ ಬೆಳಕಿನೆಡೆಗೆ ಹಾರುವುದಿಲ್ಲವೇ ? ರೆಕ್ಕೆಯಿದ್ದಾಗ ಹಾರಲು ಅಂಜಿ ರೆಕ್ಕೆ ಉದುರಿದ ನಂತರ ವಿಷಾದಪಟ್ಟರೆ ಏನು ಪ್ರಯೋಜನ ?!! ಇದೇ ಗುರಿಯೆಡೆಗೆ ಹಾರಲು ಸರಿಯಾದ ಸಮಯ. ತುಂಬಾ ಯೋಚಿಸದೆ ಸುಮ್ಮನೇ ರೆಕ್ಕೆಬಿಚ್ಚಿ ಹಾರಿಬಿಡಿ. #ಕರೆಂಟುಹುಳ #ಕನ್ನಡ #Termite #achieve #yqkannada #yqjogi #kannada YourQuote Jogi

read more
ಕಷ್ಟಗಳ ನಡುವೆಯೂ ಹಾರಬೇಕು,
ಬೆಳಕನರಸಿ ಹಾರುವ ಕರೆಂಟು ಹುಳದಂತೆ.
ಹಲ್ಲಿಯ ಬಾಯಿಗೆ ಸಿಗದೆ,
ಫ್ಯಾನಿನ ಬಿರುಸಿಗೆ ಬರದೆ,
ಚಾಚುವ ಕೈಗೂ ನಿಲುಕದೆ,
ಹೊಳಪ ಮುತ್ತಿಕ್ಕಿಬಿಡಬೇಕು.
ಮಿತಿವಿಲೋಪಿಸಿ ಯೋಚನೆಗಳ ನಿಲ್ಲಿಸಿ,
ರೆಕ್ಕೆಯುದುರುವುದರೊಳಗೆ ಹಾರಿಬಿಡಬೇಕು ! ಕಷ್ಟಗಳ ತಿಳಿದಿದ್ದರೂ ಗೆದ್ದಲು‌ ಹುಳ ಬೆಳಕಿನೆಡೆಗೆ ಹಾರುವುದಿಲ್ಲವೇ ? ರೆಕ್ಕೆಯಿದ್ದಾಗ ಹಾರಲು ಅಂಜಿ ರೆಕ್ಕೆ ಉದುರಿದ ನಂತರ ವಿಷಾದಪಟ್ಟರೆ ಏನು ಪ್ರಯೋಜನ ?!! ಇದೇ ಗುರಿಯೆಡೆಗೆ ಹಾರಲು ಸರಿಯಾದ ಸಮಯ. ತುಂಬಾ ಯೋಚಿಸದೆ ಸುಮ್ಮನೇ ರೆಕ್ಕೆಬಿಚ್ಚಿ ಹಾರಿಬಿಡಿ.

#ಕರೆಂಟುಹುಳ  #ಕನ್ನಡ #termite #achieve #yqkannada #yqjogi #kannada YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile