Nojoto: Largest Storytelling Platform

Best ಆಟ Shayari, Status, Quotes, Stories

Find the Best ಆಟ Shayari, Status, Quotes from top creators only on Nojoto App. Also find trending photos & videos about ಆಟ meaning in english, ಆಟಿ 2020, ಆಟೋ price, ಆಟಗಳ ಮಹತ್ವ, ಆಟೋಟ,

  • 5 Followers
  • 6 Stories
    PopularLatestVideo

Manjula Murali

ಯಾರ್ ಬೇಕಾದರೂ collab ಮಾಡಬಹುದು‌... #ಬದುಕು #ಬದುಕಿನಪಾಠ #ಆಟ #ಪ್ರದೀಪನಸಾಲು #yqjogi #yqkannada #yqlife #YourQuoteAndMine Collaborating with ಪ್ರದೀಪ🔥

read more
ಬದುಕಿದ್ದಷ್ಟು ಕಾಲ 
ಬದುಕಬೇಕೆಂಬ ಛಲ  ಯಾರ್ ಬೇಕಾದರೂ collab ಮಾಡಬಹುದು‌...
#ಬದುಕು #ಬದುಕಿನಪಾಠ #ಆಟ #ಪ್ರದೀಪನಸಾಲು #yqjogi #yqkannada #yqlife  #YourQuoteAndMine
Collaborating with ಪ್ರದೀಪ🔥

Kiran D Palankar

ನನಗೆ ಹೆಚ್ಚು ತಿಳಿದಿಲ್ಲ ತಿಳಿಯದುದನ್ನು ಬರೆಯಲು ಯತ್ನಿಸಿದ್ದೆನೆ ತಪ್ಪಿದಲ್ಲಿ ತಿದ್ದಿರಿ #ಆಟ #game #gamepoem #yqbaba #yqjogi #YourQuoteAndMine

read more
ಅವರಾಡುತಿಹರು ಓಟದ ಆಟ
ಮೊದಲು ಗುರಿ ಮುಟ್ಟಬೇಕೆಂದು ಮರೆತಿಹರು ಜೀವನದ ಪಾಠ
ಆದರೆ ಸೂತ್ರದಾರನು ನಿಂತಿಹನು ಕಲಿಸುತ ಶಿಷ್ಟತೆಯ ಪಾಠ 
ಇದುವೇ ಆ ಭಗವಂತನ ಹಠ ನನಗೆ ಹೆಚ್ಚು ತಿಳಿದಿಲ್ಲ
ತಿಳಿಯದುದನ್ನು ಬರೆಯಲು ಯತ್ನಿಸಿದ್ದೆನೆ
ತಪ್ಪಿದಲ್ಲಿ ತಿದ್ದಿರಿ
#ಆಟ
#game
#gamepoem 
#yqbaba 
#yqjogi  #YourQuoteAndMine

Kiran D Palankar

#ಆಟ #game #gamepoem #yqbaba #yqjogi

read more
ಬಾಳೊಂದು ಸುಂದರ ಆಟ
ಇರಬೇಕು ಸೋಲು ಗೆಲುವುಗಳೊಂದಿಗೆ ಒಡನಾಟ
ಎಂದಿಗೂ ಗೆಲ್ಲುತಲೆ ಇರಲು ಬಿಡುವುದಿಲ್ಲ ಈ ಆಟ
ಸೋತು ಗೆಲ್ಲುವುದರಲ್ಲೆ ಅಡಗಿದೆ ಈ ಆಟದ ಪಾಠ #ಆಟ
#game
#gamepoem 
#yqbaba 
#yqjogi

ಆಗಂತುಕ

#ಜೀವನ#ಆಟ#ಬ್ರಹ್ಮ#yqjogi#yqkannada#Veeresh hanni

read more
ಭೂಮಿಯೆಂಬ ಕ್ರೀಡಾಂಗಣದಲ್ಲಿ
ಜೀವನ ಅನ್ನೋ ಆಟನ ಆ ಬ್ರಹ್ಮನೇ
ಅಡಿಸುತ್ತಿರುವನು,
ಇಲ್ಲಿ ಸೋಲು ಗೆಲುವು ಆಮೇಲೆ
ಮೊದಲು ಭಾಗವಹಿಸೋದು ಮುಖ್ಯ,
ಹಿಂಜರಿಯದಿರು..🆚
 #ಜೀವನ#ಆಟ#ಬ್ರಹ್ಮ#yqjogi#yqkannada#veeresh hanni

ಲಕುಮಿಕಂದ ಮುಕುಂದ

#ಬಣ್ಣದಚಿಟ್ಟೆ #ಕಂದ#ಆಟ#ಹಾರು #yqjogi#yqkannadaquote #yqlove #YourQuoteAndMine Collaborating with ಶೃತಿ ಶೈವ

read more
ಹೇ ಬಣ್ಣದ ಚಿಟ್ಟೆಯೇ 
ಒಬ್ಬಂಟಿಯಾಗಿ ಆಡುತ್ತಿದ್ದೆ
ನನ್ನೊಂದಿಗೆ ಆಡಲೆಂದೆ
ಬಂದೆಯಾ? ಬಾ ಸಂಗಾತಿ.. #ಬಣ್ಣದಚಿಟ್ಟೆ #ಕಂದ#ಆಟ#ಹಾರು #yqjogi#yqkannadaquote
#yqlove #YourQuoteAndMine
Collaborating with ಶೃತಿ ಶೈವ

DIVAKAR D

ಜಗವಿಮೋಚಕ - ೧೮೩ #ಜಗವಿಮೋಚಕ #yqdvkrddots #ದಿವಾಕರ್ #ಬದುಕು #ಆಟ #yqjogi #yqgoogle #yqmandya

read more
ಜಗವಿಮೋಚಕ - ೧೮೩
===============================
ಬದುಕಿನಲ್ಲಿ  ಜೊತೆಗಾರರು ಆಟದಲ್ಲಿ ಪ್ರತಿಸ್ಪರ್ಧಿಗಳು
ನಮ್ಮಷ್ಟೇ ವೇಗದಲ್ಲಿದ್ದರೆ  ಮಾತ್ರ ಜೀವನವೆಂಬ ಆಟಕ್ಕೆ
ಸಿಗುವ ಬಹುಮಾನ ಅಮೂಲ್ಯವಾದುದು ಇಲ್ಲವಾದರೆ 
ನಾವೆಷ್ಟೇ ಗೆದ್ದು ಉನ್ನತ  ಶಿಖರವೇರಿ ಬೀಗಿದರೂ ಸಿಹಿ 
ಸಂಭ್ರಮದ ಭಾರವನ್ನು ಹೊತ್ತುಕೊಂಡು ತಿರುಗಿದರೂ
ಬದುಕಿನಲ್ಲಿ ನಗಣ್ಯವಾಗಿ ಉಳಿದು ಬಿಡುತ್ತೇವೆ..... ಜಗವಿಮೋಚಕ - ೧೮೩
#ಜಗವಿಮೋಚಕ #yqdvkrddots #ದಿವಾಕರ್ #ಬದುಕು #ಆಟ #yqjogi #yqgoogle #yqmandya


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile