Nojoto: Largest Storytelling Platform

Best ಎಲ್ಲಿದೆ Shayari, Status, Quotes, Stories

Find the Best ಎಲ್ಲಿದೆ Shayari, Status, Quotes from top creators only on Nojoto App. Also find trending photos & videos about ಎಲ್ಲಿದೆ ಸಾವಿರ ಸತ್ತ ಕಿಂಗ್, ಎಲ್ಲಿದೆ ಎ೦ಬುದರ ಬಗ್ಗೆ, ಎಲ್ಲಿದೆ ನಂದನ ಎಲ್ಲಿದೆ ಬಂಧನ, ಎಲ್ಲಿದೆ ಸಾಂಗ್, ಎಲ್ಲಿದೆ,

  • 1 Followers
  • 1 Stories
    PopularLatestVideo

ರಮೇಶ್ ಹಡಪದ

#ಎಲ್ಲಿದೆ #ಕನ್ನಡಬರಹ #YourQuoteAndMine Collaborating with Archana Archana

read more
ಕ್ರಾಂತಿ ಕಿಡಿಗೆ
ಶಾಂತಿಯ ನೆಲೆ ಬಹು
ದೂರ ಸಾಗಿತು

ಮನದ ಕಿಚ್ಚು
ನೆಮ್ಮದಿಯ ಸುಟ್ಟು
ಭಂಗ ತಂದೀತು

ನಕ್ಕು ನಗಿಸು
ಬದುಕಿದು ಬಂಗಾರ
ನಗು ಸಿಂಗಾರ

ಬದುಕೇ ಒಂದು
ಯುದ್ದಕಾಂಡ ಶಾಂತಿಯ
ಗಿಡವ ನೆಡು

ಮೂರು ದಿನದ
ಬಾಳ್ವೆಗೆ ನಾನು ಎಂಬ
ಅಹಂ ತ್ಯಜಿಸು. #ಎಲ್ಲಿದೆ 
#ಕನ್ನಡಬರಹ  #YourQuoteAndMine
Collaborating with Archana Archana


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile