Nojoto: Largest Storytelling Platform

Best ಕಣ್ಣ Shayari, Status, Quotes, Stories

Find the Best ಕಣ್ಣ Shayari, Status, Quotes from top creators only on Nojoto App. Also find trending photos & videos about ಕಣ್ಣೀರಿನ ಕವನ, ಕಣ್ಣು ಕೆಂಪು, ಕಣ್ಣು ಕವನ, ಕಣ್ಣು ಸಮಾನಾರ್ಥಕ ಪದಗಳು, ಕಣ್ಣು ಹಾರುವ ಫಲ,

  • 1 Followers
  • 2 Stories
    PopularLatestVideo

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವದೂಟ 109 *#ಕಣ್ಣ #ಹನಿಯೊಂದು* ಕಣ್ಣ ಹನಿಯೊಂದು ಜಾರುತಿರೆ ನೋವು ಮಾಗಿದ ಕವನ ಕಂಬನಿಯ ಧಾರೆ ಹರಿದರೆ ನೊಂದ ಭಾವವೊಂದು ಸಂಕಲನ

read more
*#ಕಣ್ಣ #ಹನಿಯೊಂದು*

ಕಣ್ಣ ಹನಿಯೊಂದು ಜಾರುತಿರೆ
ನೋವು ಮಾಗಿದ ಕವನ 
ಕಂಬನಿಯ ಧಾರೆ ಹರಿದರೆ
ನೊಂದ ಭಾವವೊಂದು ಸಂಕಲನ
ಮಿಡಿವ ಮನವು ಮುದುಡಿ 
ಮೌನ ದಾಳಿಗೆ ಮೊಗವು ಬಾಡಿ
ಹೃದಯದಾಳದ ಮಿಡಿತ 
ಮಥಿಸಿದ ಭಾವ ಅದಕೆ ಕಾರಣ
ಮಾತು ಹೇಳದ ನೂರು ಭಾವ 
ಕಣ್ಣೀರಲಿ ದಂಡಿಯಾಗಿ ಕಂಡಿತು
ಯಾವ ಕಾರಣಕೋ ಹೊರ ಬರದ
ವೇದನೆಯು ಕಣ್ಣ ಬಿಂದಾಗಿ ಉದುರಿತು
ಕಾರ್ಮೋಡ ಕವಿದಾಗ ಸುರಿವ
ಜೋರು ಮಳೆ ಈ ಕಂಬನಿ
ಬದುಕ ಬವಣೆಯ ತಣಿಸುವ
ಮನದ ಸಾಂತ್ವಾನದ ದನಿ
ಅಳುವ ಕಣ್ಣಿನೊಳಗೆ
ಖಾಲಿ ಆಗದ ಒರತೆಯಿದು
ನೋವಿಗೊಂದು ಬಂಧುವಾಗಿ
ಮರೆಸುವುದದನೆಲ್ಲ ಜೊತೆಗಿದ್ದು 
ಕಣ್ಣು ಮನದ ಕನ್ನಡಿ
ನೋವಿಗೂ ನಲಿವಿಗದುವೆ ಮನ್ನುಡಿ
ಕಂಬನಿಯ ವೇದನೆಯು
ಜಾರಲಿ ಆ ನೋವ ಮರೆಸಲು

0205ಪಿಎಂ30082018
*ಅಪ್ಪಾಜಿ ಎ ಮುಸ್ಟೂರು ಸುಧಾ* #ಅಮುಭಾವದೂಟ 109

*#ಕಣ್ಣ #ಹನಿಯೊಂದು*

ಕಣ್ಣ ಹನಿಯೊಂದು ಜಾರುತಿರೆ
ನೋವು ಮಾಗಿದ ಕವನ 
ಕಂಬನಿಯ ಧಾರೆ ಹರಿದರೆ
ನೊಂದ ಭಾವವೊಂದು ಸಂಕಲನ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಕಣ್ಣ #ಭಾಷೆ ಕಣ್ಣು ಕಣ್ಣಿನ ಭಾಷೆ ತುಂಟ ತನದ ತಮಾಷೆ ಪ್ರೀತಿಯ ಹೊಸ ಭಾಷೆ ಬದುಕಿನ ಹಳ್ಳಿ ಪರಿಷೆ 0551ಪಿಎಂ17012020

read more
ಕಣ್ಣು ಕಣ್ಣಿನ ಭಾಷೆ 
ತುಂಟ ತನದ ತಮಾಷೆ 
ಪ್ರೀತಿಯ ಹೊಸ ಭಾಷೆ 
ಬದುಕಿನ ಹಳ್ಳಿ ಪರಿಷೆ

0551ಪಿಎಂ17012020 #ಕಣ್ಣ #ಭಾಷೆ 

ಕಣ್ಣು ಕಣ್ಣಿನ ಭಾಷೆ 
ತುಂಟ ತನದ ತಮಾಷೆ 
ಪ್ರೀತಿಯ ಹೊಸ ಭಾಷೆ 
ಬದುಕಿನ ಹಳ್ಳಿ ಪರಿಷೆ

0551ಪಿಎಂ17012020


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile