Nojoto: Largest Storytelling Platform

Best Hatredness Shayari, Status, Quotes, Stories

Find the Best Hatredness Shayari, Status, Quotes from top creators only on Nojoto App. Also find trending photos & videos about hatredness meaning in hindi, hatredness the air we live in, hatredness meaning in urdu, hatredness meaning in english, hatredness meaning in tamil,

  • 1 Followers
  • 2 Stories

ರಂಜಿತಾ ಸೋಮಶೇಖರ್ ❤️

ಎಲ್ಲರಿಗೂ ಅನ್ವಯಿಸೋದಿಲ್ಲ 😔 #yqjogi #yqkannada #yqthoughts #partiality #fakeones #Hatredness #SelfishWorld #real_talent_not_has_any_value

read more
ಮನಸೇಕೋ ಸರಿಯಿಲ್ಲ 😪
ಎಲ್ಲೆಲ್ಲೂ ಬೇಧ ಭಾವ ಗುಂಪುಗಾರಿಕೆಯೇ ಎದ್ದು ಕಾಣುತಿಹುದಲ್ಲ 
ನಿಜವಾದ ಚಂದದ ಬರಹಗಳಿಗೆ ಇಲ್ಲಿ ದೇವರಾಣೆಗೂ ಬೆಲೆಯಿಲ್ಲ
ಸುಮ್ಮನೇನೋ ಒಂದು ಸಾಲನ್ನೇ ಅಚ್ಚಾಗಿಸುವವರಿಗೆ 
ಅಭಿನಂದನೆಗಳು ಮಹಾಪೂರ 
ನಿಜವಾದ ಪ್ರತಿಭೆಗಳು ಮೂಲೆಗುಂಪಾಗುತ್ತಿವೆ 
ಹೊಸ ಹೊಸ ಸಸಿಗಳು ತಾನೇ ಎಲ್ಲಾ ಎನ್ನುವಂತೆ ಗರ್ವದಲ್ಲಿ ರಾರಾಜಿಸುತ್ತಿದೆ
ಇಂತಹ ಕೀಳುಮಟ್ಟದ ಮನಸು ಹೊಂದಿರುವವರು ರಾಕ್ಷಸರಿಗಿಂತ ಬಲು ಕ್ರೂರ 😔
ನಿಮ್ಮಂತಹವರಿಂದಲೇ ನೈಜ ಬರಹಗಾರರು ಕಾಣಸಿಗದಂತೆ ಕಳೆದು ಹೋಗುತ್ತಿದ್ದಾರೆ 
ಸ್ವಲ್ಪವಾದರೂ ಮನಸಾಕ್ಷಿ ಮೆಚ್ಚುವಂತೆ ಬಾಳಿ 🙏
 ಎಲ್ಲರಿಗೂ ಅನ್ವಯಿಸೋದಿಲ್ಲ 😔
#yqjogi #yqkannada #yqthoughts #partiality #fakeones #hatredness #selfishworld #real_talent_not_has_any_value

ರಂಜಿತಾ ಸೋಮಶೇಖರ್ ❤️

ನಿಮ್ಮ ಅತಿಯಾದ ನಂಬಿಕೆ ಹಾಗೂ ಮುಗ್ದ ಮನಸ್ಸು,
ನಿಮ್ಮ ದುರ್ಬಲತೆಯನ್ನು ಮತ್ತೊಬ್ಬರು ಅರಿತು ಸದುಪಯೋಗ ಪಡೆದುಕೊಳ್ಳುವುದಕ್ಕೆ ದಾರಿಮಾಡಕೊಡದಿರಿ 😔 ಅಸಹಾಯಕರಾಗದಿರಿ 🙏
#yqjogikannada #yqfeelings_emotions #yqthoughts_positivevibes 
#life #awareoffakepeople #cunning_world #foxiness #hatredness


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile