Nojoto: Largest Storytelling Platform

Best ಬೆಟ್ಟ Shayari, Status, Quotes, Stories

Find the Best ಬೆಟ್ಟ Shayari, Status, Quotes from top creators only on Nojoto App. Also find trending photos & videos about ಬೆಟ್ಟ meaning in english, ಬೆಟ್ಟದ ಜೀವ pdf download, ಬೆಟ್ಟದ ಜೀವ ಕಾದಂಬರಿ pdf download, ಬೆಟ್ಟದಾವರೆ ಇದು ಯಾವ ಸಮಾಸ, ಬೆಟ್ಟದ ಜೀವ ಕಾದಂಬರಿ pdf,

  • 6 Followers
  • 6 Stories
    PopularLatestVideo

ರಘು ಶಿವಸ್ವಾಮಿ

ಬೆಟ್ಟದ ಮೇಲೆ ಕಳೆದ ಅನುಭವವನ್ನು ಹಂಚಿಕೊಳ್ಳಿ. #ಬೆಟ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೂತು,.. ಪ್ರಕೃತಿಯ ಸೊಬಗನ್ನು ಸವಿಯಬೇಕು. ಬೆಟ್ಟದ ಮೇಲೆ ಕಳೆದ ಅನುಭವವನ್ನು ಹಂಚಿಕೊಳ್ಳಿ. 

#ಬೆಟ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ಬೆಟ್ಟದೊಂದಿಗೆ ಸ್ನೇಹ😎 #ಬೆಟ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #ಹುಚ್ಚುತನ #dpcherie

read more
ಬಂಡೆಯ ನಡುವಲ್ಲಿ, ನೀರ್ಝರಿಯ ಸ್ನಾನ!
ಮರ್ಕಟದ ಒಡಗೂಡಿ, ಮರಯೇರುವ ಮನನ!
ಸಿಂಹದಂತೆ ಘರ್ಜಿಸಿ, ಕಾಡನ್ನಾಳುವ ಹುಚ್ಚುತನ😄
ಬೆಟ್ಟದ ತುದಿಯಲ್ಲಿ, ಹಚ್ಚಸಿರ ಬೀಡಲ್ಲಿ, 
ನೆಮ್ಮದಿಯ ಮಡಿಲು ಬೇಡುತಿದೆ ನನ್ನ ಮನ...


 ಬೆಟ್ಟದೊಂದಿಗೆ ಸ್ನೇಹ😎

#ಬೆಟ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #ಹುಚ್ಚುತನ #dpcherie

ರಂಜಿತಾ ಸೋಮಶೇಖರ್ ❤️

ಬೆಟ್ಟದ ಮೇಲೆ ಇನಿಯನ ಜೊತೆಗೂಡಿ ಕಳೆಯಲಿಚ್ಛಿಸುವ ಒಲವ ಸನ್ನಿವೇಶಗಳು ♥️ ranjuಗೊಂಬೆ_ಹಿತನುಡಿಗಳು #ಬೆಟ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪುಟ್ಟ ಮನೆಯಿರಬೇಕು ಮನೆಯ ಸುತ್ತಲೂ 
ಹರಿದ್ವರ್ಣ ತರು ಲತೆಗಳು ಕಂಗೊಳಿಸುತಿರಬೇಕು..!
ಜೋಡಿ ಜೀವಗಳು ಜೊತೆಯಾಗಿರಬೇಕು 
ಕೂಡಿಟ್ಟ ಭಾವಗಳೆಲ್ಲ ಒಮ್ಮೆಲೇ ಹೊರಬರಬೇಕು..!
ಕಣ್ಣು ಕಣ್ಸನ್ನೆಯಲೇ ಮಾತನಾಡುತ ಮುಗುಳ್ನಗಬೇಕು 
ಒಲವ ನಿವೇದಿಸಿ ನಾ ನಿನ್ನ ಪ್ರೀತಿಸುವೆ ಎಂದು ಜೋರಾಗಿ 
ಕೂಗಿ ಹೇಳುತಿರಲು ಮತ್ತೆ ಮತ್ತದೇ ಪ್ರತಿಧ್ವನಿಸಬೇಕು..!
ನಲುಮೆಯ ಒಲವು ನಿನ್ನಲಿ ಹೇಳಲು ಮಾತಿದೆ ಹಲವು 
ಖುಷಿಯ ಸೆಲೆಯಲ್ಲೇ ಸೆರೆಯಾಗಿ ನಲ್ಲನೇ ನಿನ್ನೊಳು 
ಕಲೆತು ಬೆರೆತು ಹೋಯಿತು ಮನವು ♥️ ಬೆಟ್ಟದ ಮೇಲೆ ಇನಿಯನ ಜೊತೆಗೂಡಿ ಕಳೆಯಲಿಚ್ಛಿಸುವ ಒಲವ ಸನ್ನಿವೇಶಗಳು ♥️
#ranjuಗೊಂಬೆ_ಹಿತನುಡಿಗಳು
#ಬೆಟ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಬೆಟ್ಟದ ಮೇಲೆ ಕಳೆದ ಅನುಭವವನ್ನು ಹಂಚಿಕೊಳ್ಳಿ. #ಬೆಟ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೆಟ್ಟದ ಮೇಲೊಂದು ದಿನ 
ಮೇಲೆ ಹತ್ತಿ ಹೋಗಿದ್ದೆ ಆಗ ಬರೀ ಕತ್ತಲು
ಬರೀ ಹಿತ್ತಾಳೆ ಕಿವಿಗಳೆ ಕಾಣಿಸುತ್ತಿದ್ದವು ಸುತ್ತಲೂ
ಜಗದ ಕೈಯಲ್ಲಿ ಸುಳ್ಳಿನ ಬೀಜ ಇದ್ದವು ಬಿತ್ತಲು
ಸುತ್ತುವರೆದಿದ್ದವೂ ಕಾಣದ ಕೈಗಳು ಬಿಜ ಮೇಲಕ್ಕೆತ್ತಲು
ಸುತ್ತಲೂ ಸತ್ಯದ ರೂಪ ಕಾಣುತ್ತಿತ್ತು  ಬೆತ್ತಲು... ಬೆಟ್ಟದ ಮೇಲೆ ಕಳೆದ ಅನುಭವವನ್ನು ಹಂಚಿಕೊಳ್ಳಿ. 

#ಬೆಟ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

ಬೆಟ್ಟದ ಮೇಲೆ ಕಳೆದ ಅನುಭವವನ್ನು ಹಂಚಿಕೊಳ್ಳಿ. #ಬೆಟ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹುಲ್ಲು ಮೇಯುತ್ತಿತ್ತು ದನ. ಬೆಟ್ಟದ ಮೇಲೆ ಕಳೆದ ಅನುಭವವನ್ನು ಹಂಚಿಕೊಳ್ಳಿ. 

#ಬೆಟ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

MALA MURTHY

ಬೆಟ್ಟದ ಮೇಲೆ ಕಳೆದ ಅನುಭವವನ್ನು ಹಂಚಿಕೊಳ್ಳಿ. #ಬೆಟ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ನೆನಪುಗಳ ಬೆನ್ನತ್ತಿ... ಬೆಟ್ಟದ ಮೇಲೆ ಕಳೆದ ಅನುಭವವನ್ನು ಹಂಚಿಕೊಳ್ಳಿ. 

#ಬೆಟ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile