Nojoto: Largest Storytelling Platform

Best ಮಾರ್ಗದರ್ಶಕ Shayari, Status, Quotes, Stories

Find the Best ಮಾರ್ಗದರ್ಶಕ Shayari, Status, Quotes from top creators only on Nojoto App. Also find trending photos & videos about ಮಾರ್ಗದರ್ಶಕ in english meaning, ಮಾರ್ಗದರ್ಶಕರು english meaning, ಮಾರ್ಗದರ್ಶಕ ಸೂತ್ರಗಳು, ಮಾರ್ಗದರ್ಶಕವಾಗಿದೆ,

  • 1 Followers
  • 2 Stories
    PopularLatestVideo

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವರಸಾಯನ 22 ನೀನೇ #ಮಾರ್ಗದರ್ಶಕ ಬಂದದ್ದು ಬರಲೆಂದು ಎದ್ದು ಹೊರಡು ಬುದ್ಧನಂತೆ ಗುರಿ ಮುಟ್ಟುವ ತನಕ ನಡೆ ಮರೆತು ನಿನ್ನ ನೂರು ಚಿಂತೆ ನಿನ್ನ ಈ ಹಾದಿಗೆ ನೀನೇ

read more
#ನೀನೇ #ಮಾರ್ಗದರ್ಶಕ
ಬಂದದ್ದು ಬರಲೆಂದು 
ಎದ್ದು ಹೊರಡು ಬುದ್ಧನಂತೆ 
ಗುರಿ ಮುಟ್ಟುವ ತನಕ ನಡೆ
ಮರೆತು ನಿನ್ನ ನೂರು ಚಿಂತೆ 
ನಿನ್ನ ಈ ಹಾದಿಗೆ ನೀನೇ
ನಿಜವಾದ ಮಾರ್ಗದರ್ಶಕ
ನಡೆವ ಹಾದಿ ಗುರಿ ಮುಟ್ಟಿದರೆ
ನೀನೇ ಆಗ ನಿಜದ ಸಾಧಕ
ಯಾರ ಅಂಜಿಕೆಗೂ ನಿಲ್ಲದಿರು
ಹರಿವ ನೀರು ದಾರಿ ಹುಡುಕಿಕೊಂಡಂತೆ
ಎಲ್ಲ ಸೋಲುಗಳ ಮೆಟ್ಟಿಲಾಗಿಸಿಕೋ
ಆಗ ನೀ ಹೊಳೆವ ಕಳಶದಂತೆ
ಜಗದ ಎಲ್ಲಕೂ ಅದರದೇ
ಗುರಿಯ ಗಮ್ಯತೆಯಿದೆ
ಮನುಜ ನೀನು ಮೆರೆಯದೇ
ಬಾಳು ಇಲ್ಲಿ ಬರೀ ರಮ್ಯತೆಯಿದೆ
ಒಂದಷ್ಟು ಪ್ರೀತಿ ಹಂಚು 
ಬಹಳಷ್ಟು ಪ್ರೀತಿ ಪಡೆವೆ
ಎಲ್ಲದರಲ್ಲೂ ಸ್ನೇಹ ಗಳಿಸು
ಆಗ ನಿನ್ನೊಂಟಿತನವ ಕಳೆವೆ

0711ಎಎಂ14092018
*ಅಮುಭಾವಜೀವಿ ಮುಸ್ಟೂರು* #ಅಮುಭಾವರಸಾಯನ 22
ನೀನೇ #ಮಾರ್ಗದರ್ಶಕ
ಬಂದದ್ದು ಬರಲೆಂದು 
ಎದ್ದು ಹೊರಡು ಬುದ್ಧನಂತೆ 
ಗುರಿ ಮುಟ್ಟುವ ತನಕ ನಡೆ
ಮರೆತು ನಿನ್ನ ನೂರು ಚಿಂತೆ 

ನಿನ್ನ ಈ ಹಾದಿಗೆ ನೀನೇ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವಬುತ್ತಿ ೫೨ *#ನೀನೇ #ಮಾರ್ಗದರ್ಶಕ* ಬಂದದ್ದು ಬರಲೆಂದು ಎದ್ದು ಹೊರಡು ಬುದ್ಧನಂತೆ ಗುರಿ ಮುಟ್ಟುವ ತನಕ ನಡೆ ಮರೆತು ನಿನ್ನ ನೂರು ಚಿಂತೆ

read more
*#ನೀನೇ #ಮಾರ್ಗದರ್ಶಕ*

ಬಂದದ್ದು ಬರಲೆಂದು 
ಎದ್ದು ಹೊರಡು ಬುದ್ಧನಂತೆ 
ಗುರಿ ಮುಟ್ಟುವ ತನಕ ನಡೆ
ಮರೆತು ನಿನ್ನ ನೂರು ಚಿಂತೆ 

ನಿನ್ನ ಈ ಹಾದಿಗೆ ನೀನೇ
ನಿಜವಾದ ಮಾರ್ಗದರ್ಶಕ
ನಡೆವ ಹಾದಿ ಗುರಿ ಮುಟ್ಟಿದರೆ
ನೀನೇ ಆಗ ನಿಜದ ಸಾಧಕ

ಯಾರ ಅಂಜಿಕೆಗೂ ನಿಲ್ಲದಿರು
ಹರಿವ ನೀರು ದಾರಿ ಹುಡುಕಿಕೊಂಡಂತೆ
ಎಲ್ಲ ಸೋಲುಗಳ ಮೆಟ್ಟಿಲಾಗಿಸಿಕೋ
ಆಗ ನೀ ಹೊಳೆವ ಕಳಶದಂತೆ

ಜಗದ ಎಲ್ಲಕೂ ಅದರದೇ
ಗುರಿಯ ಗಮ್ಯತೆಯಿದೆ
ಮನುಜ ನೀನು ಮೆರೆಯದೇ
ಬಾಳು ಇಲ್ಲಿ ಬರೀ ರಮ್ಯತೆಯಿದೆ

ಒಂದಷ್ಟು ಪ್ರೀತಿ ಹಂಚು 
ಬಹಳಷ್ಟು ಪ್ರೀತಿ ಪಡೆವೆ
ಎಲ್ಲದರಲ್ಲೂ ಸ್ನೇಹ ಗಳಿಸು
ಆಗ ನಿನ್ನೊಂಟಿತನವ ಕಳೆವೆ #ಅಮುಭಾವಬುತ್ತಿ ೫೨

*#ನೀನೇ #ಮಾರ್ಗದರ್ಶಕ*

ಬಂದದ್ದು ಬರಲೆಂದು 
ಎದ್ದು ಹೊರಡು ಬುದ್ಧನಂತೆ 
ಗುರಿ ಮುಟ್ಟುವ ತನಕ ನಡೆ
ಮರೆತು ನಿನ್ನ ನೂರು ಚಿಂತೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile