Find the Best ಮಾಡೋಣ Shayari, Status, Quotes from top creators only on Nojoto App. Also find trending photos & videos about ಮಾಡೋಣ ಅಂತ, ಮಾಡೋಣ ಬಾ, ಲವೠಮಾಡೋಣ, ಊಟ ಮಾಡೋಣ, ಮಾಡೋಣ,
ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ
*ಮತದಾನ ಮಾಡೋಣ ಬನ್ನಿರಿ* ಮತದಾನ ಮಾಡೋಣ ಬನ್ನಿರಿ ಪ್ರಜಾಪ್ರಭುತ್ವದ ಹಬ್ಬ ಮಾಡೋಣ ಬನ್ನಿರಿ ಆಮಿಷಗಳ ಆಚೆ ಬಿಟ್ಟು ಆತ್ಮಗೌರವಕ್ಕೆ ಬೆಲೆಕೊಟ್ಟು ದೇಶದ ಉನ್ನತಿಗಾಗಿ ಮರೆಯದೇ ಮತ ಹಾಕೋಣ ಬನ್ನಿರಿ ಮತದಾನದ ಹಕ್ಕು ಸಿಕ್ಕ ಪ್ರತಿ ಪ್ರಜೆಯ ಕರ್ತವ್ಯ ವಿದು ನಿನ್ನ ಒಪ್ಪಿತ ಸರ್ಕಾರ ತರಲು ಇಂದೇ ಮತ ಹಾಕೋಣ ಬನ್ನಿರಿ ಪ್ರಜಾಪ್ರಭುತ್ವದ ಹಬ್ಬ ಇದು ಸಂಭ್ರಮದಿ ಭಾಗವಹಿಸಿ ಸಮೃದ್ಧಿಯ ಭವಿಷ್ಯಕ್ಕಾಗಿ ಇಂದೇ ಮತ ಹಾಕೋಣ ಬನ್ನಿರಿ ವಂಚಿತರಾಗದೆ ಸಂಚಿತಗೊಳಿಸಿ ಸುಭದ್ರ ಸರ್ಕಾರ ತಂದು ಐದು ವರ್ಷದ ಅಭಿವೃದ್ಧಿಗೆ ಇಂದೇ ಮತ ಹಾಕೋಣ ಬನ್ನಿರಿ ತಾತ್ಸಾರವಂತೂ ಬೇಡವೇ ಬೇಡ ಉತ್ಸಾಹದಿ ಪಾಲ್ಗೊಳ್ಳೋಣ ಪ್ರಜಾಪ್ರಭುತ್ವ ಬಲಗೊಳಿಸಲು ಇಂದೇ ಮತ ಹಾಕೋಣ ಬನ್ನಿರಿ ವೃದ್ಧರು ದುರ್ಬಲರೊಡಗೂಡಿ ನವ ಮತದಾರರೇ ಹೆದರಬೇಡಿ ಚುನಾವಣೆ ಇದು ಮತ ಚಲಾವಣೆ ಮಾಡಿ ನಾಳೆಯ ಪ್ರಗತಿಗೆ ಇಂದೇ ಗುಂಡಿ ಒತ್ತಿ ಬಿಡಿ 06:30ಪಿಎಂ17042019 *ಅಮು ಭಾವಜೀವಿ* #ಮತದಾನ #ಮಾಡೋಣ #ಬನ್ನಿರಿ
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto