Nojoto: Largest Storytelling Platform

Best ಕವಲು Shayari, Status, Quotes, Stories

Find the Best ಕವಲು Shayari, Status, Quotes from top creators only on Nojoto App. Also find trending photos & videos about ಕವಲುದಾರಿ ಕನ್ನಡ ಮೂವಿ, ಕವಲು ಪದದ ಅರ್ಥ, ಕವಲುದಾರಿ ಅರ್ಥ, ಕವಲು ಕಾದಂಬರಿ pdf, ಕವಲು,

  • 2 Followers
  • 2 Stories
    PopularLatestVideo

ರಮೇಶ್ ಹಡಪದ

#ಹಂಗಂಗೆ ಏನೇನೋ #ಭಾವಗುಚ್ಛ #ಕವಲು #YourQuoteAndMine Collaborating with ಅನಂತ್ಯ

read more
ನೀನಾಡುವ ಮಾತು 
ಶಿಲೆಯೊಳಗೆ ಕೆತ್ತುವಂತಾಗಲಿ
ಮಸಣ ಸೇರಿದರು ಬರೆದಿಟ್ಟ
ಶಾಸನವಾಗಿ ಉಳಿಯಲಿ #ಹಂಗಂಗೆ ಏನೇನೋ
#ಭಾವಗುಚ್ಛ
#ಕವಲು       #YourQuoteAndMine
Collaborating with ಅನಂತ್ಯ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಕವಲು

read more
*೧ ಕವಲು*  (ಹಾಯ್ಕು) 

ಹುಟ್ಟಿದ ಒಂದೇ 
ಮೊಳಕೆಯು ಚಿಗುರಿ 
ಕವಲಾಯಿತು 

ಕವಲುಗಳ 
ಚಾಚುತ್ತಾ ಮರವೀಗ 
ಹೆಮ್ಮರವಾಯ್ತು

ಹರಡಿರುವ 
ಕವಲು ನೆರಳಾಗಿ
ಹಿತ ತಂದಿತು

ಒಂದೊಂದರಲ್ಲೂ 
ಸಹಸ್ರ ಹೂವುಕಾಯಿ
ತುಂಬಿ ನಿಂತಿತ್ತು 

ಸವಿಗಾರನ 
ಕಣ್ಣು ಹಣ್ಣ ಮೇಲ್ಬಿದ್ದು
ಕಲ್ಲು ಬೀರಿದ 

ಹೊಡೆದವನ 
ಬಾಯಿ ಸಿಹಿ ಮಾಡಿತು 
ಮರದ ಪ್ರೀತಿ 

ಬರವು ಬಂದು 
ಕವಲೆಲ್ಲಾ ಒಣಗಿ 
ಮರ ಸತ್ತಿತು 

ಒಣ ಮರವ 
ಕಂಡು ಕೊಡಲಿ ಬೀಸಿ 
ತುಂಡರಿಸಿದ 

ಮರದೊಡಲು 
ಇದ್ದು ಹೋದರೂ ಬೆಲೆ 
ಮಾನವಗಿಲ್ಲ

*ಅಮುಭಾವಜೀವಿ* #ಕವಲು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile