ಸದಾ ಹಸನ್ಮುಖಿ 🙈😂 ಎಂದೆಂದಿಗೂ ಎಲ್ಲರ ಒಳಿತನ್ನು ಬಯಸುವ beloved ತರ್ಲೆ ತಮ್ಮಯ್ಯನಿಗೆ ❤️❤️ 🍫🎂🍰🥧 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಡಿಯರ್ ತಮ್ಮಯ್ಯ 🍧🍨🍩🍫 Dedicating a #testimonial to ಶಿವರಾಜ ಬನಸೋಡೆ 😀😃😄😁😆😅🤣😂🙂🙃😊😇🤩 ☺️😚😙😋😛😜🤪😝🤗🤭😍😘😀 ನಗು... ❤️ ನಗುವಿನ ಸಾಮ್ರಾಜ್ಯದ ಒಡೆಯನಿವನು..! ನಗುತಾ ನಗಿಸುತ್ತಾ ನಗುವೇ ಜೀವನ ಎಂದು ಸಾರುವ ಮುಗ್ದ ಮನದ ನಗೆಯ ಸಾಮ್ರಾಟನಿವನು.