Nojoto: Largest Storytelling Platform
nojotouser5656474963
  • 2.7KStories
  • 0Followers
  • 0Love
    0Views

ರಂಜಿತಾ ಸೋಮಶೇಖರ್ ❤️

  • Popular
  • Latest
  • Video
1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ಪದೇ ಪದೇ ಮಾಡುವ ಅದದೇ ತಪ್ಪಿಗೆ
ಕ್ಷಮೆ ನೀಡುತ್ತಾ ಹೋದಷ್ಟು
ಮೌಲ್ಯ ಕಳೆದುಕೊಳ್ಳುವುದು ಸ್ವತಃ ನಾವೇ ಹೊರತು
ತಪ್ಪು ಮಾಡಿದವರಲ್ಲ! ಯಾರದೋ ಮೌಲ್ಯವನ್ನು ದ್ವಿಗುಣಗೊಳಿಸುವ ಭರದಲ್ಲಿ ನಮ್ಮ ಮೌಲ್ಯವನ್ನು ಸ್ವತಃ ನಾವೇ ಕಳೆದುಕೊಂಡಿರುತ್ತೇವೆ... 🙁
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ತಪ್ಪು_ಒಪ್ಪು #ಮೌಲ್ಯ_ಅತ್ಯಮೂಲ್ಯ

ಯಾರದೋ ಮೌಲ್ಯವನ್ನು ದ್ವಿಗುಣಗೊಳಿಸುವ ಭರದಲ್ಲಿ ನಮ್ಮ ಮೌಲ್ಯವನ್ನು ಸ್ವತಃ ನಾವೇ ಕಳೆದುಕೊಂಡಿರುತ್ತೇವೆ... 🙁 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ತಪ್ಪು_ಒಪ್ಪು #ಮೌಲ್ಯ_ಅತ್ಯಮೂಲ್ಯ

0 Love

1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ಹಸಿದು ಉಂಡವನಿಗೆ!
ತಂಗಳನ್ನವೇ ದೊರೆತರೂ
ಅದು ಮೃಷ್ಟಾನ್ನವೇ 🙏❤️ 222 ಕವಿತೆಯ ವಿಶೇಷತೆ ಹೀಗಿದೆ:
ಮೊದಲನೆಯ ಸಾಲಿನಲ್ಲಿ ಎರಡು ಪದಗಳಿರಲಿ, ಎರಡನೆಯ ಸಾಲಿನಲ್ಲಿ ಎರಡು ಪದಗಳಿರಲಿ ಮತ್ತು ಮೂರನೆಯ ಸಾಲಿನಲ್ಲಿ ಎರಡು ಪದಗಳಿರಲಿ. 
#ranjuಗೊಂಬೆ_ವಾಸ್ತವದನುಡಿಗಳು
#222ಕವಿತೆ #yqjogi #yqkannada #collabwithjogi #rapidfire #YourQuoteAndMine
Collaborating with YourQuote Jogi

222 ಕವಿತೆಯ ವಿಶೇಷತೆ ಹೀಗಿದೆ: ಮೊದಲನೆಯ ಸಾಲಿನಲ್ಲಿ ಎರಡು ಪದಗಳಿರಲಿ, ಎರಡನೆಯ ಸಾಲಿನಲ್ಲಿ ಎರಡು ಪದಗಳಿರಲಿ ಮತ್ತು ಮೂರನೆಯ ಸಾಲಿನಲ್ಲಿ ಎರಡು ಪದಗಳಿರಲಿ. ranjuಗೊಂಬೆ_ವಾಸ್ತವದನುಡಿಗಳು 222ಕವಿತೆ #yqjogi #yqkannada #collabwithjogi #rapidfire #YourQuoteAndMine Collaborating with YourQuote Jogi

0 Love

1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ಪುರುಷಪ್ರಧಾನ ಲೋಕದಲ್ಲೂ ಹೆಣ್ಣಿನಸ್ತಿತ್ವಕ್ಕೆ ಮೌಲ್ಯ ನೀಡಿ ಅವಳನ್ನು ಆಧರಿಸಿ, ಗೌರವಿಸಿ, ಅವಳ ಭಾವನೆಗಳಿಗೆ ಬೆಲೆಯನ್ನು ನೀಡುತ ಕೈಹಿಡಿದು ನಡೆಸುವ ಪ್ರತಿಯೊಬ್ಬ ಪುರುಷನಿಗೂ ಧನ್ಯೋಸ್ಮಿ 🙏❣️💐
ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ!
ಗಂಡು ಹೆಣ್ಣು ಒಂದೇ ಬಂಡಿಯ ಎರಡು ಗಾಲಿಗಳಿದ್ದಂತೆ ☺️ ಸಮಾನವಾಗಿ ನಡೆಯೋಣ ಸಮಾನವಾಗಿ ಗೌರವಿಸೋಣ 🥰 ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು 💐🥰❤️
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಪುರುಷರದಿನ #ಬದುಕು #ಸಮಾನತೆ #ಹೆಣ್ಣು_ಗಂಡು

ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು 💐🥰❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಪುರುಷರದಿನ #ಬದುಕು #ಸಮಾನತೆ #ಹೆಣ್ಣು_ಗಂಡು

0 Love

1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ನೀಚ ನಾಲಿಗೆಯ ನುಡಿಗಳದು ಸ್ಥಿಮಿತದಲ್ಲಿರದಿದ್ದರೆ
ನಿನ್ನ ಉನ್ನತಿಯ ಲಕ್ಷಣಗಳು
ಅವನತಿಯ ಹಾದಿಯನ್ಹಿಡಿದಿದೆ ಎಂದರ್ಥ....!! 🙃 ಮಾತು ಹಿಡಿತದಲ್ಲಿರಲ್ಲಿ! 🤐
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಮಾತುಮೌನ #ಮಾತಿನ_ಭರಾಟೆ #ಗೌರವವಿರಲಿ

ಮಾತು ಹಿಡಿತದಲ್ಲಿರಲ್ಲಿ! 🤐 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ಮಾತುಮೌನ #ಮಾತಿನ_ಭರಾಟೆ #ಗೌರವವಿರಲಿ

0 Love

1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ನೋಡೋಕೇನು ಎಲ್ರು ಸ್ಮಾರ್ಟ್ ಆಗಿ ಡ್ರೆಸ್ ಮಾಡ್ಕೊಂಡ್ ಸಭ್ಯರ ಹಾಗ್ ಕಾಣಿಸ್ತಾರೆ ¡!
ಸಭ್ಯತೆ ಅನ್ನೋದು ಗುಣ ನಡತೆಯಲ್ಲೂ ಕೂಡಾ ಇರ್ಬೇಕು 🥰 ಆಗ್ಲೇ ಸಭ್ಯತೆ ಅನ್ನೋ ಪದಕ್ಕೆ ಗೌರವ ಸಿಗೋದು 🙃 ವಾಸ್ತವ 🥰
#yqjogi #yqkannada #ಕನ್ನಡ_ಬರಹಗಳು
#ನಡತೆ #ಸಭ್ಯತೆ #ವೇಷಧಾರಿ #ಕಪಟಿ #ಸತ್ಯ_ಅಸತ್ಯತೆ

ವಾಸ್ತವ 🥰 #yqjogi #yqkannada #ಕನ್ನಡ_ಬರಹಗಳು #ನಡತೆ #ಸಭ್ಯತೆ #ವೇಷಧಾರಿ #ಕಪಟಿ #ಸತ್ಯ_ಅಸತ್ಯತೆ

0 Love

1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ಅರ್ಹತೆಗೂ ಮೀರಿದ ಉದ್ಯೋಗವನ್ನೇ ನೀಡದ
ಈ ಕಾಲದಲ್ಲಿ...
ಕೆಲವರಿಗೆ ನಾವು ಅವರ ಯೋಗ್ಯತೆಗೂ ಮೀರಿದ
ಗೌರವವನ್ನು ನೀಡಿದರೆ ಅದು ನಮಗೆ
ನಾವೇ ಮಾಡಿಕೊಳ್ಳುವ ಅವಮಾನವೇ ಹೊರತು
ಇನ್ನೇನಲ್ಲ! 🙃 ಯೋಗ್ಯತೆ_ಅಯೋಗ್ಯತೆ 😠
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ವಾಸ್ತವ #ಕಾಲಕ್ಕೆತಕ್ಕಂತೆ_ಬದಲಾವಣೆ

ಯೋಗ್ಯತೆ_ಅಯೋಗ್ಯತೆ 😠 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ವಾಸ್ತವ #ಕಾಲಕ್ಕೆತಕ್ಕಂತೆ_ಬದಲಾವಣೆ

0 Love

1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ಸತ್ಯ ಎಂಬುದರ ಸಾಕ್ಷಾತ್ಕಾರವಾಗುವುದು
ಸುಳ್ಳು ಎಂಬ ಗೋಮುಖವ್ಯಾಘ್ರದ ಸಮಾಧಿಯಾದಮೇಲೆಯೇ..!!  ವಾಸ್ತವದ ಬದುಕು 😌
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಸತ್ಯಸುಳ್ಳು #ನೈಜತೆ_ಕೃತಕತೆ #ಜೀವನಸತ್ಯ

ವಾಸ್ತವದ ಬದುಕು 😌 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ಸತ್ಯಸುಳ್ಳು #ನೈಜತೆ_ಕೃತಕತೆ #ಜೀವನಸತ್ಯ

0 Love

1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ಅವನಿಗಾಗಿ ಕಾಯುವುದೇ ಖಾಯಂ ಕೆಲಸವಾಗಿದೆ..!!
ಬೇಸರವಿಲ್ಲ ಕಾಯುವುದರಲ್ಲೇ ಖುಷಿಯ ಗುಟ್ಟೊಂದು ಅಡಗಿದೆಯೆಂದು ಅವನು ಬರುವ ಸಮಯವನ್ನು
ಕಾದು ಕುಳಿತ ಎನಗೆ ಸಂಯಮವದು ಇದುವೇ
ಪ್ರೇಮದ ಪರಿಯೆಂದು ಸಾರಿ ಸಾರಿ ಹೇಳಿದೆ ❤💙 ಸಂವೇದನೆಯ ಸಂಯಮ ಸಖನೊಲುಮೆಯ ಆಹ್ವಾನದಂತೆ ❤️
#ranjuಗೊಂಬೆ_ಪ್ರೇಮಕವಿತೆಗಳು
#yqjogikannada #ಕನ್ನಡ_ಬರಹಗಳು
#ಪ್ರೀತಿ #ಪ್ರೇಮ #ಒಲವಿನ_ಹಾದಿಯಲ್ಲಿ_ಅವನು_ನಾನು #ಪ್ರೇಮದನುರಾಗ

ಸಂವೇದನೆಯ ಸಂಯಮ ಸಖನೊಲುಮೆಯ ಆಹ್ವಾನದಂತೆ ❤️ ranjuಗೊಂಬೆ_ಪ್ರೇಮಕವಿತೆಗಳು #yqjogikannada #ಕನ್ನಡ_ಬರಹಗಳು #ಪ್ರೀತಿ #ಪ್ರೇಮ #ಒಲವಿನ_ಹಾದಿಯಲ್ಲಿ_ಅವನು_ನಾನು #ಪ್ರೇಮದನುರಾಗ

0 Love

1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ಜೀವನದಲ್ಲಿ ಜೀವಿಸೋದು ದೊಡ್ಡ ಸಾಹಸವಲ್ಲ...!!
ಜೀವಿಸೋಕೆ ಇಷ್ಟವಿಲ್ಲದೇ ಜೀವಿಸೋದು ನಿಜಕ್ಕೂ
ದೊಡ್ಡ ಸಾಹಸವೇ ಸರಿ 😌 ಒಮ್ಮೊಮ್ಮೆ ಮರುಕಳಿಸುವ ನೋವುಗಳು ಮರಣಿಸಲು ಪ್ರೇರೇಪಿಸಿದಂತೆ ಭಾಸವಾಗುತ್ತದೆ 😞
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ವಾಸ್ತವ #ನೋವುಗಳ_ಬಿಡಾರ #ಮುಚ್ಚಿಟ್ಟ_ಮಾತುಗಳು

ಒಮ್ಮೊಮ್ಮೆ ಮರುಕಳಿಸುವ ನೋವುಗಳು ಮರಣಿಸಲು ಪ್ರೇರೇಪಿಸಿದಂತೆ ಭಾಸವಾಗುತ್ತದೆ 😞 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ವಾಸ್ತವ #ನೋವುಗಳ_ಬಿಡಾರ #ಮುಚ್ಚಿಟ್ಟ_ಮಾತುಗಳು

0 Love

1695663fd1e86b3c98127b4c497322a5

ರಂಜಿತಾ ಸೋಮಶೇಖರ್ ❤️

ಇಲ್ಲೇನಿದ್ರು ಮನುಜನ ಬಾಹ್ಯ ಆಕಾರಕ್ಕೆ ಬೆಲೆ ಕೊಡುವವರೇ ಹೆಚ್ಚು...!!
ಒಳ ಮನದ ಔಧಾರ್ಯಕ್ಕಲ್ಲ 😌 ದೇಹ ಸೌಂದರ್ಯ ಮನುಜನ ಕಂಗಳಿಗಷ್ಟೇ ಕಾಣಸಿಗುವುದು... 
ಅಂತರಾತ್ಮವೆಂಬ ನಿಷ್ಕಲ್ಮಶ ಆತ್ಮದ ಪಾವಿತ್ರತೆ ಪರಮಾತ್ಮನಿಗಷ್ಟೇ ಗೋಚರಿಸುವುದು... 🙏🏻❤️💐🥰
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ದೈವಾರಾಧನೆ #ಅಂತರಾತ್ಮದಲ್ಲೊಂದು_ಆತ್ಮ

ದೇಹ ಸೌಂದರ್ಯ ಮನುಜನ ಕಂಗಳಿಗಷ್ಟೇ ಕಾಣಸಿಗುವುದು... ಅಂತರಾತ್ಮವೆಂಬ ನಿಷ್ಕಲ್ಮಶ ಆತ್ಮದ ಪಾವಿತ್ರತೆ ಪರಮಾತ್ಮನಿಗಷ್ಟೇ ಗೋಚರಿಸುವುದು... 🙏🏻❤️💐🥰 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ದೈವಾರಾಧನೆ #ಅಂತರಾತ್ಮದಲ್ಲೊಂದು_ಆತ್ಮ

0 Love

loader
Home
Explore
Events
Notification
Profile