Nojoto: Largest Storytelling Platform

ಜಗವಿಮೋಚಕ - ೨೦೧ ============================= ಕಲ್ಲಿ

ಜಗವಿಮೋಚಕ - ೨೦೧
=============================
ಕಲ್ಲಿನ ಮೂರ್ತಿಗೆ ದೂಪ ಕಡ್ಡಿ ಕರ್ಪೂರವೇಕೆ 
ಹಾಲು ಮೊಸರು ಬೆಣ್ಣೆ ತುಪ್ಪಗಳ ಮಜ್ಜನವೇಕೆ
ಕಗದ ಜನರೊಳಗಿನ ಧರ್ಮ ಕರ್ಮದ ಪಾಲುದಾರ
ನೀನಾದರೆ ಅವನೊಡಿಬರುವ ಬದುಕಿನ ಸಂತೃಪ್ತಿಯ
ನಗುವಿನಲಿ ಜಗದ ಪರರ ತನ್ನಂತೆ ತಾನ್ ಬಗೆದೊಡೆ ಜಗವಿಮೋಚಕ - ೨೦೧
#ಜಗವಿಮೋಚಕ #ದಿವಾಕರ್ #ದೇವರು #ಬದುಕು #yqjogi #yqkannada #yqgoogle #yqmandya

divakard3020

DIVAKAR D

New Creator