Nojoto: Largest Storytelling Platform
divakard3020
  • 2.3KStories
  • 0Followers
  • 1Love
    0Views

DIVAKAR D

  • Popular
  • Latest
  • Video
f762a3a47634b934e47c0c091528cd14

DIVAKAR D

...... #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಬದುಕು #ಜೀವನ #ಬಾಳು #ಪರಿಹಾರ

#ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಬದುಕು #ಜೀವನ #ಬಾಳು #ಪರಿಹಾರ

0 Love

f762a3a47634b934e47c0c091528cd14

DIVAKAR D

...... ನಾಯಿಗಿರುವ ನಿಯುತ್ತು ಮನುಜನಿಗಿಲ್ಲ‌
ನಿಯತ್ತಿನಿಂದಿರುವ‌ಮನುಜನಿಗೆ ನಾಯಿಯಷ್ಟು ಬೆಲೆಯಿಲ್ಲ..

#ನಾಯಿ #ನಿಯತ್ತು #ಮನುಜ #ಬೆಲೆ #ಕನ್ನಡ  #yqjogi #yqmandya #yqquotes

ನಾಯಿಗಿರುವ ನಿಯುತ್ತು ಮನುಜನಿಗಿಲ್ಲ‌ ನಿಯತ್ತಿನಿಂದಿರುವ‌ಮನುಜನಿಗೆ ನಾಯಿಯಷ್ಟು ಬೆಲೆಯಿಲ್ಲ.. #ನಾಯಿ #ನಿಯತ್ತು #ಮನುಜ #ಬೆಲೆ #ಕನ್ನಡ #yqjogi #yqmandya #yqquotes

0 Love

f762a3a47634b934e47c0c091528cd14

DIVAKAR D

ಕರ್ಣಾನಂದವ ತುಂಬಿ ಮನಸ್ಸಿಗೆ ಮುಧ ನೀಡುತ್ತಿದ್ದ ಅವಳ ಕಾಲ್ಗೆಜ್ಜೆ
ಇಂದೇಕೋ ಅವಳ ಹೆಜ್ಜೆಯ ಸಪ್ಪಳವಿಲ್ಲದೆ ಸಪ್ಪೆಯಾಯಿತು ಬದುಕಿನ ಹೆಜ್ಜೆ.. ಕಾಲಾಬ್ ಮಾಡುವವರಿಗೆ ಸ್ವಾಗತ
ಯಾರು ಬೇಕಾದರೂ ಕಾಲಾಬ್ ಮಾಡಬಹುದು 😊👍🏻

#HaRshiTh_vR_AchaRya_ಬರಹಗಳು   
Collaborating with ಹ®ಷಿT _d®ಈM_ w®¡ಟR
#ಪೂರ್ಣಿಮಾ  #YourQuoteAndMine
Collaborating with ❤️ಕವಿತೆ❤️

ಕಾಲಾಬ್ ಮಾಡುವವರಿಗೆ ಸ್ವಾಗತ ಯಾರು ಬೇಕಾದರೂ ಕಾಲಾಬ್ ಮಾಡಬಹುದು 😊👍🏻 HaRshiTh_vR_AchaRya_ಬರಹಗಳು Collaborating with ಹ®ಷಿT _d®ಈM_ w®¡ಟR #ಪೂರ್ಣಿಮಾ #YourQuoteAndMine Collaborating with ❤️ಕವಿತೆ❤️

0 Love

f762a3a47634b934e47c0c091528cd14

DIVAKAR D

.... Created by me...
#ದಿವಾಕರ್ #ಸತ್ಯ #ಸುಳ್ಳು #ಬೆಂಕಿ #ನೀರು #ಕನ್ನಡ #yqjogi #yqmandya

Created by me... #ದಿವಾಕರ್ #ಸತ್ಯ #ಸುಳ್ಳು #ಬೆಂಕಿ #ನೀರು #ಕನ್ನಡ #yqjogi #yqmandya

0 Love

f762a3a47634b934e47c0c091528cd14

DIVAKAR D

ಸಾಮರಸ್ಯದ 
ಬದುಕು
ಸ್ವರ್ಗಕ್ಕಿಂತಲೂ 
ಮಿಗಿಲು... ಸಾಮರಸ್ಯದ ಬದುಕು ಸ್ವರ್ಗಕ್ಕಿಂತಲೂ ಮಿಗಿಲು

#ದಿವಾಕರ್ #ಸಾಮರಸ್ಯ #ಬದುಕು #ಸ್ವರ್ಗ #ಉಡುಪಿ #yqjogi #ಕನ್ನಡ #kannada

ಸಾಮರಸ್ಯದ ಬದುಕು ಸ್ವರ್ಗಕ್ಕಿಂತಲೂ ಮಿಗಿಲು #ದಿವಾಕರ್ #ಸಾಮರಸ್ಯ #ಬದುಕು #ಸ್ವರ್ಗ #ಉಡುಪಿ #yqjogi #ಕನ್ನಡ #kannada

0 Love

f762a3a47634b934e47c0c091528cd14

DIVAKAR D

ಮುಂಜಾನೆಗೊಂದು ಮುನ್ನುಡಿ - ೧೭೩
==========================
"ಕಾಯಾ,ವಾಚ, ಮನಸ್ಸು ಶುದ್ಧವಾಗಿದ್ದರೆ
ನಡೆ, ‌ನುಡಿ, ನೋಟ ಪರಿಶುದ್ಧವಾಗಿರುತ್ತದೆ" ಮುಂಜಾನೆಗೊಂದು ಮುನ್ನುಡಿ - ೧೭೩
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಮನಸ್ಸು #ನುಡಿ #ನೋಟ #ಕನ್ನಡ #yqjogi #yqmandya

ಮುಂಜಾನೆಗೊಂದು ಮುನ್ನುಡಿ - ೧೭೩ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಮನಸ್ಸು #ನುಡಿ #ನೋಟ #ಕನ್ನಡ #yqjogi #yqmandya

0 Love

f762a3a47634b934e47c0c091528cd14

DIVAKAR D

ಹಲವರಿಗೆ ಬಡತನದ ದಾಹ 
ಕೆಲವರಿಗೆ ದೇಹದ ದಾಹ
ತಣಿಸುವ ಕಲ್ಲಂಗಡಿಯ ಮೇಲೇಕೆ
ಕೋಮುದ್ವೇಷದ ಕಣ್ಣು;
ನಡೆಯಿರಿ ರೈತನ ಹೊಲದಲ್ಲೂ 
ಬೆಳೆದಿರುವ ಕೆಂಪುಹಣ್ಣನ್ನು 
ಬೀದಿಗೆ ತಂದು ನಾಶಮಾಡೋಣ;
ಮನ ಮನಕ್ಕೂ ಕೋಮಿನ ಕಿಚ್ಚು 
ಹತ್ತಿಸಿ ಕಲ್ಲಂಗಡಿಯನ್ನು ಬೆಳೆದ 
ರೈತರ ವಿರುದ್ಧ ಯುದ್ಧ ಸಾರೋಣ;
ನೆತ್ತರನ್ನು ಹರಿಸಿ ಬೆಳೆದವನಾ
ಹಸಿದು ಮಾರುತ್ತಾ ದಾಹ 
ತಣಿಸಿದವನಾ ಬಾಳಿನ ಹಾದಿಯುದ್ದಕ್ಕೂ
 ಅತಂತ್ರವ ಸೃಷ್ಟಿಸೋಣ;
ನಿಸ್ವಾರ್ಥದಿ ದುಡಿದು ಪುಡಿಗಾಸಿನಲಿ 
ಬದುಕು ಕಟ್ಟಿಕೊಂಡವರ ಬಾಳಿಗೆ 
ಬೆಂಕಿ ಹಚ್ಚಿ ಉಳಿದ ಬೂದಿಗಾಗಿ 
ಕಂಬನಿ ಮಿಡಿದವರ ಎದೆಗೆ ಒದ್ದು 
ಗಹಗಹಿಸುತಾ ನಿಶೆಯ ರಾತ್ರಿಯಲಿ 
ಧರ್ಮವ ರಕ್ಷಿಸೋಣ.. #ದಿವಾಕರ್ #ಕಲ್ಲಂಗಡಿ #ರೈತ #ಕೋಮುದ್ವೇಷ #ಕಣ್ಣು #yqjogi #ಕನ್ನಡ #ಕನ್ನಡ_ಬರಹಗಳು

ಹಲವರಿಗೆ ಬಡತನದ ದಾಹ 
ಕೆಲವರಿಗೆ ದೇಹದ ದಾಹ
ತಣಿಸುವ ಕಲ್ಲಂಗಡಿಯ ಮೇಲೇಕೆ
ಕೋಮುದ್ವೇಷದ ಕಣ್ಣು;
ನಡೆಯಿರಿ ರೈತನ ಹೊಲದಲ್ಲೂ 
ಬೆಳೆದಿರುವ ಕೆಂಪುಹಣ್ಣನ್ನು

#ದಿವಾಕರ್ #ಕಲ್ಲಂಗಡಿ #ರೈತ #ಕೋಮುದ್ವೇಷ #ಕಣ್ಣು #yqjogi #ಕನ್ನಡ #ಕನ್ನಡ_ಬರಹಗಳು ಹಲವರಿಗೆ ಬಡತನದ ದಾಹ ಕೆಲವರಿಗೆ ದೇಹದ ದಾಹ ತಣಿಸುವ ಕಲ್ಲಂಗಡಿಯ ಮೇಲೇಕೆ ಕೋಮುದ್ವೇಷದ ಕಣ್ಣು; ನಡೆಯಿರಿ ರೈತನ ಹೊಲದಲ್ಲೂ ಬೆಳೆದಿರುವ ಕೆಂಪುಹಣ್ಣನ್ನು

0 Love

f762a3a47634b934e47c0c091528cd14

DIVAKAR D

"ಬದುಕಿದ್ದಾಗ ವ್ಯಕ್ತಿಯ ವ್ಯಕ್ತಿತ್ವ ತಿಳಿಯುವುದಿಲ್ಲ
ಹಣವಿದ್ದಾಗ ಬದುಕಿನ ಮಹತ್ವ ಅರಿವಾಗುವುದಿಲ್ಲ" ವ್ಯಕ್ತಿ ವ್ಯಕ್ತಿತ್ವ ಹಣ ಬದುಕು ಎಲ್ಲವೂ ಮುಖ್ಯವೇ...
#ದಿವಾಕರ್ #ಬದುಕು #ಹಣ #ವ್ಯಕ್ತಿತ್ವ #ಕನ್ನಡ #ಕನ್ನಡ_ಬರಹಗಳು #yqjogi #yqthoughts

ವ್ಯಕ್ತಿ ವ್ಯಕ್ತಿತ್ವ ಹಣ ಬದುಕು ಎಲ್ಲವೂ ಮುಖ್ಯವೇ... #ದಿವಾಕರ್ #ಬದುಕು #ಹಣ #ವ್ಯಕ್ತಿತ್ವ #ಕನ್ನಡ #ಕನ್ನಡ_ಬರಹಗಳು #yqjogi #yqthoughts

0 Love

f762a3a47634b934e47c0c091528cd14

DIVAKAR D

ಸಾವು ನಿರೀಕ್ಷಿತ ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಹುಟ್ಟು #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಹುಟ್ಟು #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

0 Love

f762a3a47634b934e47c0c091528cd14

DIVAKAR D

ಹಣವನ್ನು ಮಿತವಾಗಿ ವ್ಯಯಿಸಿದರೆ 
ಸಂಬಂಧಗಳು ಎಂದಿಗೂ ಹಿತವಾಗಿರುತ್ತವೆ; 
ಸಂಬಂಧಗಳನ್ನು ಸಂತಸ ಪಡಿಸುವ ಭರದಲ್ಲಿ
ಹಣವನ್ನು ವ್ಯಯಿಸಿದರೆ ಬಂಧಗಳು ಹಿಬ್ಬನಿಯ 
ಹನಿಯಂತೆ ಮಿಂಚಿ ಮಿತವಾಗಿ ಬಿಡುತ್ತವೆ
ಏಕಾಂಗಿಯಂತೆ.. #ದಿವಾಕರ್ #ಹಣ #ಬದುಕು #ಸಂತೋಷ #ಕನ್ನಡ  #yqjogi #kannadaquotes #kannada

#ದಿವಾಕರ್ #ಹಣ #ಬದುಕು #ಸಂತೋಷ #ಕನ್ನಡ #yqjogi #kannadaquotes #kannada

0 Love

loader
Home
Explore
Events
Notification
Profile