Nojoto: Largest Storytelling Platform

ಹರೆಯ ಉಳಿಯಲೆಂದು ತಲೆಗೆ ಕಪ್ಪುಹಚ್ಚಿ.. ಕಪ್ಪಿನಿಂದ ಬಿಳಿಯ

ಹರೆಯ ಉಳಿಯಲೆಂದು ತಲೆಗೆ ಕಪ್ಪುಹಚ್ಚಿ..
ಕಪ್ಪಿನಿಂದ ಬಿಳಿಯ ಕೂದಲನ್ನು ಮೆತ್ತಿ ..
 
ಚೆಂದ ಕಾಣಲೆಂದು ಮುಖಕ್ಕೆ ಬಣ್ಣ ಹಚ್ಚಿ
ಸೌಂದರ್ಯವರ್ಧಕಗ ಮುಖಕ್ಕೆ ಮೆತ್ತಿ..

 ಬಾಹ್ಯ ಸೌಂದರ್ಯದ ಆಸೆಗೆ ಬಿದ್ದು 
ಏನೇನೋ ಮಾಡುವೆ ಎದ್ದು ಬಿದ್ದು..

ಮಾಡಿದರೂ ಇಷ್ಟೆಲ್ಲ ನಿನ್ನ ಅಂದಕ್ಕೇ 
ಓ ಮರಿ ಉಳಿಯದು ಅದು ನಾಲ್ಕು ದಿನಕ್ಕೆ..

ತಿಳಿ ನೀ ಪ್ರಕೃತಿ ನಿಯಮವಿದು..
ಹಣ್ಣಾಗಿದ್ದು ಉದುರಲೇ ಬೇಕು 
ಹೊಸದಾಗಿ ಮತ್ತೆ ವೃಕ್ಷ ಚಿಗುರಲೇಬೇಕು..

ಇಲ್ಲಿ ಎಲ್ಲವೂ ಅಶಾಶ್ವತ..
ತಿಳಿದು ನಡೆದರೆ ಬದುಕಿಗೆ ಸಮ್ಮತ.




 ವ್ಯಕ್ತಿತ್ವ ವಜ್ರದಂತೆ ಸದಾ ಹೊಳೆಯುವುದು. 

#ಸೌಂದರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಹರೆಯ ಉಳಿಯಲೆಂದು ತಲೆಗೆ ಕಪ್ಪುಹಚ್ಚಿ..
ಕಪ್ಪಿನಿಂದ ಬಿಳಿಯ ಕೂದಲನ್ನು ಮೆತ್ತಿ ..
 
ಚೆಂದ ಕಾಣಲೆಂದು ಮುಖಕ್ಕೆ ಬಣ್ಣ ಹಚ್ಚಿ
ಸೌಂದರ್ಯವರ್ಧಕಗ ಮುಖಕ್ಕೆ ಮೆತ್ತಿ..

 ಬಾಹ್ಯ ಸೌಂದರ್ಯದ ಆಸೆಗೆ ಬಿದ್ದು 
ಏನೇನೋ ಮಾಡುವೆ ಎದ್ದು ಬಿದ್ದು..

ಮಾಡಿದರೂ ಇಷ್ಟೆಲ್ಲ ನಿನ್ನ ಅಂದಕ್ಕೇ 
ಓ ಮರಿ ಉಳಿಯದು ಅದು ನಾಲ್ಕು ದಿನಕ್ಕೆ..

ತಿಳಿ ನೀ ಪ್ರಕೃತಿ ನಿಯಮವಿದು..
ಹಣ್ಣಾಗಿದ್ದು ಉದುರಲೇ ಬೇಕು 
ಹೊಸದಾಗಿ ಮತ್ತೆ ವೃಕ್ಷ ಚಿಗುರಲೇಬೇಕು..

ಇಲ್ಲಿ ಎಲ್ಲವೂ ಅಶಾಶ್ವತ..
ತಿಳಿದು ನಡೆದರೆ ಬದುಕಿಗೆ ಸಮ್ಮತ.




 ವ್ಯಕ್ತಿತ್ವ ವಜ್ರದಂತೆ ಸದಾ ಹೊಳೆಯುವುದು. 

#ಸೌಂದರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ವ್ಯಕ್ತಿತ್ವ ವಜ್ರದಂತೆ ಸದಾ ಹೊಳೆಯುವುದು. #ಸೌಂದರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi