Nojoto: Largest Storytelling Platform

Best yqkannada Shayari, Status, Quotes, Stories

Find the Best yqkannada Shayari, Status, Quotes from top creators only on Nojoto App. Also find trending photos & videos about

  • 149 Followers
  • 23869 Stories

Shreekanth Bhat

#Joker #yqquotes #ಕನ್ನಡ #yqkannada #ಶ್ರೀಚುಟುಕುಗಳು #yqkannadaquotes life #lifequotes

read more

ರಘು ಶಿವಸ್ವಾಮಿ

ನೀ ಹೃದಯದೊಳಗೆ ಕಾಲಿಟ್ಟೆ. #ಸನಿಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾ ಬರಲ್ಲ ಅಂದೆ...😒 ನೀ ಹೃದಯದೊಳಗೆ ಕಾಲಿಟ್ಟೆ.

#ಸನಿಹ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನಿಜವಾದ ಪ್ರೀತಿ ಬದಲಾಗುವುದೇ? #ಪ್ರೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಸದ್ರಲ್ಲಿ ಅಗಸ ಗೋಣಿ ಒಗಿತಿದ್ನಂತೆ, 
ಕಾಲಕ್ರಮೇಣ ಹಾಕೊಂಡಿರೊ ಚಡ್ಡಿ ಒಗೆಯೋಕು ಸಂಕ್ಟ ಪಡ್ತಿದ್ನಂತೆ, ಇದು ಹಂಗೆನೆ.... ನಿಜವಾದ ಪ್ರೀತಿ ಬದಲಾಗುವುದೇ?

#ಪ್ರೀತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಂದು ಮಂದವಾಗುವುದಿಲ್ಲ. #ಜ್ಞಾನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆಸೆಯ ಕುದುರೆ ಅಂತಸ್ತಿನೆಡೆಗೆ,
ಅಸೂಯೆಯ ಕುದುರೆ ಅವನತಿಯ ಕಡೆಗೆ,
ಆಸೆ ಪಟ್ಟು ಅರಸ ಕೆಟ್ಟ, ಅಸೂಯೆ ಪಟ್ಟು ಅವಿವೇಕಿ ಕೆಟ್ಟ.
ಆಸೆ ಆಸೂಯೆಗಳನ್ನು ಬಿಟ್ಟವನು ಶರಣನಾಗಿಬಿಟ್ಟ ಈ ಧರೆಯೊಳಗೆ. ಎಂದು ಮಂದವಾಗುವುದಿಲ್ಲ. 

#ಜ್ಞಾನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಗಾಢವಾಗಿದೆ ಈ ಪ್ರೀತಿಯ ಸಂಬಂಧ. #ಆಕಸ್ಮಿಕ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತಿಳಿಯದೆ ಸಂಕಲ್ಪ ಮಾಡಿದೆ ಅಂದು 
ಅವಳೊಂದಿಗೆ ಇರಬೇಕೆಂದು,
ಸಂತಾನದೊಂದಿಗೆ ಬಂದಳು ಇಂದು 
ನನಗೆ ಮದುವೆ ಆಗಿದೆ ಎಂದು. 
😀😂 ಗಾಢವಾಗಿದೆ ಈ ಪ್ರೀತಿಯ ಸಂಬಂಧ.

#ಆಕಸ್ಮಿಕ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಮನದ ಏಳಿಗೆ ಕಾಣಲು. #ಅಹಂಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆಳಿದವನೆ ಆಳಬೇಕು, 
ಉಳುವವನೆ ಉಳಬೇಕು,
ಕೂಲಿ ಮಾಡುವವನು ಕೂಲಿ ಮಾಡುತ್ತಲೆ ಸಾಯಬೇಕೆಂಬುದು ಯಾವ ಇತಿಹಾಸದಲ್ಲಾಗಲಿ, ಸಂವಿಧಾನದಲ್ಲಾಗಲಿ ಇಲ್ಲ.
ದೇಶದಲ್ಲಿ ಬದಲಾವಣೆ ಅತ್ಯಾವಶ್ಯಕ,
ಬದಲಾವಣೆ ರಾಜಕಾರಣಿಗಳಿಂದಂತೂ ಸಧ್ಯವೇ ಇಲ್ಲ,
ಬದಲಾವಣೆ ಜನಸಾಮಾನ್ಯರಿಂದಲೇ ಆಗಬೇಕು.

 ಮನದ ಏಳಿಗೆ ಕಾಣಲು. 

#ಅಹಂಕಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಕಷ್ಟವೇ? #ಜೀವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮನ್ನು ನಾವು ಅರ್ಥ ಮಾಡಿಕೊಂಡರೆ ಜೀವನವನ್ನು ಅರ್ಥ ಮಾಡಿಕೊಂಡಂತೆ.
 ಕಷ್ಟವೇ? 

#ಜೀವನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಬೆಚ್ಚಗೆ ಪಿಸುಗುಡುತ್ತಿವೆ. #ಹಕ್ಕಿಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಒಂದ್ ಹಕ್ಕಿ ಮಾತ್ರ ಕಾಣ್ತಾ ಇದೆ ಇನ್ನೊಂದ್ ಎಲ್ಲೋಯ್ತು...🤔
ಯಾರಾದ್ರು ಕಾಳ್ ಹಾಕಿ ಕರ್ಕೊಂಡ್ ಹೋಗ್ಬಿಟ್ರಾ ಹೆಂಗೆ..🙇 ಬೆಚ್ಚಗೆ ಪಿಸುಗುಡುತ್ತಿವೆ. 

#ಹಕ್ಕಿಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಇಲ್ಲದಿದ್ದರೆ ಎಲ್ಲವೂ ವ್ಯರ್ಥ. #ಶಕ್ತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇಲ್ದೆ ಇದ್ರೆ back ಮುಚ್ಕೊಂಡ್ ಸುಮ್ನಿರ್ಬೇಕು,
ಅಧಿಕ ಪ್ರಸಂಗತನ ಮಾಡ್ಬಾರ್ದು ಅಷ್ಟೆ. ಇಲ್ಲದಿದ್ದರೆ ಎಲ್ಲವೂ ವ್ಯರ್ಥ. 

#ಶಕ್ತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಕೇಳಿದೊಡನೆ ಜಗವು ಜಗಮಗಿಸುವುದು. #ಮಿಂಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Gayathri⚘

read more
ನಾ ಬಂದಾಗ ಗುರುತಿಡಿಯಲಿಲ್ಲ ನೀನು,
ಮತ್ತೊಮ್ಮೆ ನಿನ್ನ ಬಳಿಗೆ ಬರುವುದಿಲ್ಲ ನಾನು. ಕೇಳಿದೊಡನೆ ಜಗವು ಜಗಮಗಿಸುವುದು.

#ಮಿಂಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi   
Collaborating with Gayathri⚘
loader
Home
Explore
Events
Notification
Profile