Nojoto: Largest Storytelling Platform

ಗೀತೆಯೊಳಗಿನ ಗಮ್ಯವ ಅರಿಯಲು ಆಲಿಸಬೇಕು ಗೀತಾಂಜಲಿಯವರ ಪದಗಳೊ

ಗೀತೆಯೊಳಗಿನ ಗಮ್ಯವ ಅರಿಯಲು ಆಲಿಸಬೇಕು ಗೀತಾಂಜಲಿಯವರ ಪದಗಳೊಳಗಿನ ಸ್ವರಮಾಧುರ್ಯವ  🧡 ಹ್ಯಾಪಿ ಹುಟ್ಟು ಹಬ್ಬ 
Gheee ಡಾರ್ಲೂ 💗 🎂🍰🍧🍨🥧🍫🎉🎊🎈🎁
{ಅಡಿಬರಹದತ್ತ ಕಣ್ಣುಹಾಯಿಸಿ 👇} Dedicating a #testimonial to GEETHANJALI 

#ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು GEETHANJALI #ranjuಗೊಂಬೆ_ಹಿತನುಡಿಗಳು

ಗೀತೆಯೊಳಗಿನ ಗೀತಾಂಜಲಿ ಭಾವದೊಡಲ ಭಾವಾಂಜಲಿ ಸ್ವರಮಾಲಿಕೆಗಳೇ ನಾಚಿಬಿಡುವಂತೆ ಪದಗಳ ಪೋಣಿಸುವ ಸ್ವರಾಂಜಲಿ ❤️

ಹರಸುವ ತಾಯಿಯಂತೆ ಕಲಿಸುವ ಶಿಕ್ಷಕಿಯಂತೆ ಇವರ ಆ ನಿಷ್ಕಲ್ಮಶ ಮನವದು ಅಪ್ಪಟ ಅಪರಂಜಿಯಂತೆ ಅತ್ಯಮೂಲ್ಯ ಬೆಲೆ ಕಟ್ಟಲಾಗದ ಅನರ್ಘ್ಯ ರತ್ನದಂತೆ ❣️

Dedicating a #testimonial to GEETHANJALI #ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು GEETHANJALI ranjuಗೊಂಬೆ_ಹಿತನುಡಿಗಳು ಗೀತೆಯೊಳಗಿನ ಗೀತಾಂಜಲಿ ಭಾವದೊಡಲ ಭಾವಾಂಜಲಿ ಸ್ವರಮಾಲಿಕೆಗಳೇ ನಾಚಿಬಿಡುವಂತೆ ಪದಗಳ ಪೋಣಿಸುವ ಸ್ವರಾಂಜಲಿ ❤️ ಹರಸುವ ತಾಯಿಯಂತೆ ಕಲಿಸುವ ಶಿಕ್ಷಕಿಯಂತೆ ಇವರ ಆ ನಿಷ್ಕಲ್ಮಶ ಮನವದು ಅಪ್ಪಟ ಅಪರಂಜಿಯಂತೆ ಅತ್ಯಮೂಲ್ಯ ಬೆಲೆ ಕಟ್ಟಲಾಗದ ಅನರ್ಘ್ಯ ರತ್ನದಂತೆ ❣️