ಹುಟ್ಟುಹಬ್ಬದ ಶುಭಾಶಯಗಳು ಮುದ್ದು ಶ್ವೇತವರ್ಣದ ಮನಸುಳ್ಳ ಮಿನುಗುತಾರೆ ❤️ {ಅಡಿಬರಹದತ್ತ ಗಮನಿಸಿ} Dedicating a #testimonial to shwe bailu #ranjuಗೊಂಬೆ_ಹಿತನುಡಿಗಳು #shwe_bailu ಕನಸೇ ನಾಚಿ ನೀರಾಗುವಂತೆ ಜೀವತಳೆದ ಸುಕೋಮಲೆ ❤️ ಮುದ್ದು ಮುದ್ದು ಮಾತಿನಲೆ ಮರುಳು ಮಾಡುವೇ ಚಂದದ ನೈದಿಲೆ 🧡