ನನ್ನೀ ನಲಿವಿಗೆ ಎಂದೆಂದೂ ನೀನೇ ಕಾರಣ ನನ್ನಾಸೆ ಪೂರೈಸಿ ನೀಡುವೆ ಸಿಹಿ ಹೂರಣ ನಿನ್ನ ಜೊತೆಯಿರಲು ಕಂಡೆ ನಾ ಕನಸನ್ನಾ ಬೆನ್ನ ಮೇಲೆ ಹೊತ್ತು ತೋರುತಿರುವೆ ಜಗವನ್ನ Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳