Nojoto: Largest Storytelling Platform
tharananjundasas2633
  • 3.0KStories
  • 2Followers
  • 19Love
    20Views

Thara nanjunda sastry

  • Popular
  • Latest
  • Video
036795295fee2aaa56112b9434f21bf2

Thara nanjunda sastry

"ನಾವು ಇಂದಿನ ದಿನವನ್ನು 
 ನಿನ್ನೆಗಿಂತ ಉತ್ತಮವಾಗಿ
ಬಳಸದಿದ್ದರೆ, ನಮಗೆ ನಾಳೆ ಏಕೆ ಬೇಕು" ? Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4522

0 Love

036795295fee2aaa56112b9434f21bf2

Thara nanjunda sastry

ಮನದಿ ಹಸಿರಾಗಿದೆ ನೀ ಜನಿಸಿದಾ ದಿನ 
ನೂರಾರು ಸವಿಗನಸುಗಳು ಫಲಿಸಿದಾ ಕ್ಷಣ
ನನ್ನ ಕಣ್ಣೊಳಗಿನ ಕನಸು ನೀನೆ
ನಮ್ಮ ಬಾಳ ಬಾಂದಳದ ಚಂದ್ರನೂ ನೀನೆ
ಜನುಮ ದಿನದ ಈ ಸವಿ ಶುಭ ಘಳಿಗೆಯಲ್ಲಿ
ನೀನಿಡುವ ಪ್ರತಹೆಜ್ಜೆಯೂ ಯಶಸ್ಸಿನ ಪಥವಾಗಲಿ
,ಈ ದಿನ, ಮನಸ್ಸಿಗೆ ಹರುಷ ತುಂಬುವ ದಿನ,
ಮಾತಿನಲ್ಲಿ ಸಿಹಿಯ ಹಂಚುವ ಸುದಿನ,
ಮರೆಯದಿರು ನಿನ್ನ ಜವಾಬ್ದಾರಿಗಳನ್ನ,
ನೀನಾಗಿಯೇ ತಲುಪುವೆ ಗುರಿಯನ್ನ…
ಸ್ವಂತದ್ದಾಗಿರಲಿ ನಿನ್ನ ನಿರ್ಧಾರಗಳು,
ಗುರಿ ಮುಟ್ಟುವ ಛಲವಿರಲಿ ಮನದೊಳು
ಸ್ನೇಹ, ಪ್ರೀತಿಯೇ ವ್ಯಕ್ತಿತ್ವದ ಪ್ರಾಕಾರಗಳು 
ಬುದ್ಧಿವಂತಿಕೆಯೇ ಬದುಕಿಗಾಸರೆ
ಸರಳತೆ ತೃಪ್ತಿ ನೀಡುವುದು ಖರೆ
ಆಗದಿರಲಿ ಭಾವಗಳು ಉದ್ವೇಗಕ್ಕೆ ಸೆರೆ
ಗುರು ರಾಯರ ಆಶೀರ್ವಾದ ನಿನಗೆ ರಕ್ಷಣೆಯಾಗಲಿ 
ಹಿರಿಯರ ಹಾರೈಕೆ ನಿನ್ನ ಕವಚವಾಗಿರಲಿ
ನೀ ನನ್ನ ಆಯಾಸ ತಣಿಸುವ ತಂಗಾಳಿಯ ರೂಪ
ನೀನಾಗಬೇಕು ಎಲ್ಲರ ಅಕ್ಕರೆಯ ನಂದಾ ದೀಪ
ಆಯುರಾರೋಗ್ಯ ಸುಖ ಶಾಂತಿ ಕರುಣಿಸಲಿ  ದೈವ
ನಿನ್ನ ಗೆಲುವಿಗಾಗಿ, ಒಳಿತಿಗಾಗಿ ಪರಿತಪಿಸುವುದು 
ಈ ನಿನ್ನ ಹೆತ್ತವರ ಜೀವ
ಪ್ರೀತಿಯ ಆಶೀರ್ವಾದಗಳು,
ಅಮ್ಮ, ಅಪ್ಪ  ನನ್ನ ಕಣ್ಮಣಿ ಶ್ರೀನಿಧಿಗೆ ಜನ್ಮ ದಿನದ ಶುಭಾಷಯಗಳು

ನನ್ನ ಕಣ್ಮಣಿ ಶ್ರೀನಿಧಿಗೆ ಜನ್ಮ ದಿನದ ಶುಭಾಷಯಗಳು

0 Love

036795295fee2aaa56112b9434f21bf2

Thara nanjunda sastry

ಈ ದಿನ ಕ್ಷೀರ ಪಥದಲ್ಲಿ 
ಗಗನ ನೀಲಿಮೆಯ ಭಿತ್ತಿಯಲ್ಲಿ 
ನಕ್ಷತ್ರಗಳ ಚಿತ್ರ ವಿಸ್ತಾರದಲ್ಲಿ 
ಅನಂತ ಶಯನನ ಕಾಣಬಹುದಿಲ್ಲಿ
ಮಲಗಿದ್ದ ವಿಷ್ಣು ಭೋಗತಲ್ಪದಲ್ಲಿ 
ಮೇಲಕ್ಕೆದ್ದನಂತೆ ಈ ಮುಹೂರ್ತದಲ್ಲಿ
ಜೀವಿಸಿದ್ದನೊಬ್ಬ ಪ್ರಬಲ ರಾಕ್ಷಸ  ಜಲಂಧರನು
ಸತಿ ವೃಂದಳ ಪಾತಿವ್ರತ್ಯ ಕಾಪಾಡಿತ್ತು ಪತಿಯನು 
ಇವಳಿಂದ ಜಲಂಧರನು ಕಾಣಲಿಲ್ಲ ಸೋಲನ್ನು
ವಿಜಯೋನ್ಮತ್ತ‌ ಕಾಡಿಸಿದ ದೇವತೆಗಳನು 
ಮೊರೆಹೊಕ್ಕರವರು ಆಶ್ರಯಕ್ಕಾಗಿ ವಿಷ್ಣುವನ್ನು 
ಕಪಟೋಪಾಯ ಮಾಡಿದ ವಿಷ್ಣು ಉಳಿಸಲವರನ್ನು
ಯುದ್ದದಲ್ಲಿ ತಲ್ಲೀನನಾಗಿದ್ದ ಅತ್ತ ಜಲಂಧರನು
ಜಲಂಧರನ ವೇಷ ಧರಿಸಿ ವಿಷ್ಣುವು ಇತ್ತ ಬಂದನು 
ಬೇರ್ಪಡಿಸಿ ರುಂಡ ಮುಂಡಗಳ ವಿಕೃತವಾಗಿ ನಿಂತನು
ಪತಿಯ ವಿಯೋಗದಿಂದ ವೃಂದೆ ಶೋಕಿಸಿದಳು
ವಿಷ್ಣು ಮತ್ತೆ ಬಂದ ಸನ್ಯಾಸಿಯ ವೇಷದೊಳು
ಬೇರ್ಪಟ್ಟ ರುಂಡ ಮುಂಡಗಳ ಸೇರಿಸಿದನು
ವೃಂದೆಯು ಅಪ್ಪಿದಳು ಪತಿಯವೇಷದ ವಿಷ್ಣುವನು
ಇತ್ತ ನಿಜವಾದ ಜಲಂಧರನು ಮೃತನಾದನು 
ವೃಂದೆ  ವಿಷ್ಣುವಿಗಿತ್ತಳು ಪತ್ನಿ ವಿಯೋಗದ ಶಾಪವನು 
ನಂತರ ಪತಿಯೊಡನೆ ಏರಿದಳು  ಚಿತೆಯನು
ಪಾರ್ವತಿ ವೃಂದೆಯಾಗಿ ನಿರ್ಮಿಸಿದಳು ವೃಂದಾವನವ
ಅಲ್ಲಿ ಜನಿಸಿದ  ತುಳಸಿಯು ಸೇರಿದಳು ವಿಷ್ಣುಪಾದವ
ಅಗಸೆ, ನೆಲ್ಲಿ , ತುಳಸಿ ಇವು ತ್ರಿಮೂರ್ತ್ಯಾತ್ಮಕವುಗಳು
ಸೇರುವರೆಲ್ಲ ಇಂದು ವೃಂದಾವನದಿ ತ್ರಿಶಕ್ತಿ ದೇವತೆಗಳು
ವೃಂದಾದೇವಿಯ ನಿಜ ಅನುಗ್ರಹಕ್ಕೆ ಪಾತ್ರರಾಗಲು

ತುಳಸಿಯ ಪೂಜೆಯಿಂದ ಲಭಿಸುವುದು ಅಭೀಷ್ಠ ಸಿದ್ದಿಯು
ಷೋಡಶೋಪಚಾರ ಮಾಡಿದಲ್ಲಿ ಸಂಪತ್ತು ವೃದ್ಧಿಯು ಉತ್ಥಾನ ದ್ವಾದಶಿಯ ಶುಭಾಷಯಗಳು

ಉತ್ಥಾನ ದ್ವಾದಶಿಯ ಶುಭಾಷಯಗಳು

0 Love

036795295fee2aaa56112b9434f21bf2

Thara nanjunda sastry


ದೋಷಾರೋಪಣೆಗೆ ಪ್ರತಿಕ್ರಿಯೆಯಾಗಿ  ದುರಾದೃಷ್ಟವು ಬರಲಿ ಎಂಬ ಆಶಯ ವ್ಯಕ್ತ ಪಡಿಸುವ ಪದ  ಎರಡು ಸಾಲಿನಲ್ಲಿ ಶಾಪವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. 

#ಎರಡುಸಾಲಿನಲ್ಲಿಶಾಪ #yqjogi #yqkannada #collabwithjogi #YourQuoteAndMine
Collaborating with YourQuote Jogi

ಎರಡು ಸಾಲಿನಲ್ಲಿ ಶಾಪವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. #ಎರಡುಸಾಲಿನಲ್ಲಿಶಾಪ #yqjogi #yqkannada #collabwithjogi #YourQuoteAndMine Collaborating with YourQuote Jogi

0 Love

036795295fee2aaa56112b9434f21bf2

Thara nanjunda sastry

ಮನಸುಗಳು ಮುರಿಯುವುದು ಸುಳ್ಳಲ್ಲ
ಸಲ್ಲದ ಅಹಂ ನಿನ್ನನೇ ಸುಡುವುದು ನಿತ್ಯ
ಮೋಸದ ಸುಳಿಯನ್ನು ಕೊಲ್ಲುವುದು ಸತ್ಯ

ಮುಂಗೋಪದಿಂದ ಕತ್ತರಿಸದಿರು ಮೂಗನ್ನ 
ಕಳೆದು ಕೊಳ್ಳುವೆ ಬಾಂಧವರಲ್ಲಿ ಸ್ಥಾನವನ್ನ
ಮರಳಿ ಪಡೆಯಲಾರೆ ನಿನ್ನ ಅಭಿಮಾನವನ್ನ ಅಹಂನಿಂದ ಯಾರನ್ನು ಗೆಲ್ಲಲು ಸಾಧ್ಯವಿಲ್ಲ.

#ಕೋಪ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅಹಂನಿಂದ ಯಾರನ್ನು ಗೆಲ್ಲಲು ಸಾಧ್ಯವಿಲ್ಲ. #ಕೋಪ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

036795295fee2aaa56112b9434f21bf2

Thara nanjunda sastry

ಹೂವೊಂದು ಅರಳಿ ನಗುತಿರುವಾ ವೇಳೆ
ಮುತ್ತಿನಂತಾ ಮಾತು ನನ್ನಿಂದ ಕೇಳೆ
ಮನಸಾರೆ ಒಪ್ಪಿ ಅಪ್ಪಿಕೋ ಮಧುರ ಬಂಧ
ನಶಿಸದು ಎಂದೂ ನಮ್ಮೀ ಅನುಬಂಧ  Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4457

0 Love

036795295fee2aaa56112b9434f21bf2

Thara nanjunda sastry

ದುಷ್ಟ ಶಕ್ತಿಗಳ ಸಂಹಾರಕ್ಕೆ ಎದುರಾಳಿಯಾಗಿ ನಿಲ್ಲುವ ಪರಾಕ್ರಮ
ಅಡೆತಡೆಗಳ ಮೆಟ್ಟಿ ನಿಲ್ಲುವ  ನಿರ್ಭಯವು ಅದು ಅನುಪಮ ಎರಡು ಸಾಲಿನಲ್ಲಿ ವೀರತ್ವವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. 

#ಎರಡುಸಾಲಿನಲ್ಲಿವೀರತ್ವ #yqjogi #yqkannada #collabwithjogi #YourQuoteAndMine
Collaborating with YourQuote Jogi

ಎರಡು ಸಾಲಿನಲ್ಲಿ ವೀರತ್ವವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. #ಎರಡುಸಾಲಿನಲ್ಲಿವೀರತ್ವ #yqjogi #yqkannada #collabwithjogi #YourQuoteAndMine Collaborating with YourQuote Jogi

0 Love

036795295fee2aaa56112b9434f21bf2

Thara nanjunda sastry


ನುಡಿಯೊಳು ಶೃಂಗಾರ
ಬಹು ಸುಲಲಿತ ಬಂಗಾರ
ತುಂಬಿದ ಅಲಂಕಾರ, ಕನ್ನಡ ಪ್ರಾಕಾರ
 ಮೂರು ಸಾಲಿನಲ್ಲಿ ಕನ್ನಡವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. 

#ಮೂರುಸಾಲಿನಲ್ಲಿಕನ್ನಡ #yqjogi #yqkannada #collabwithjogi #YourQuoteAndMine
Collaborating with YourQuote Jogi

ಮೂರು ಸಾಲಿನಲ್ಲಿ ಕನ್ನಡವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. #ಮೂರುಸಾಲಿನಲ್ಲಿಕನ್ನಡ #yqjogi #yqkannada #collabwithjogi #YourQuoteAndMine Collaborating with YourQuote Jogi

0 Love

036795295fee2aaa56112b9434f21bf2

Thara nanjunda sastry

ಕನ್ನಡಮ್ಮನ ತೇರನೆಳೆಯೋಣ ಬನ್ನಿ
ಸಿರಿದೇವಿಯ ಸಿಂಗರಿಸಿ ನಲಿಯೋಣ ಬನ್ನಿ
ಜನ್ಮದಾತೆಯ ಮನದಣಿಯೆ ಹೊಗಳಿ
ವರ್ಣಿಸಿ ಬರೆಯೋಣ ಅಚ್ಚ ಕನ್ನಡದಲ್ಲಿ
ಕೋಗಿಲೆಯ ಇಂಚರದಿ ಬರೆವ ಕಾವ್ಯಗಳಿಗೆ 
ನವಿಲಿನ ನಾಟ್ಯದಿ ಮಾಡೋಣ ದೀವಳಿಗೆ
ಕಣ್ಣೋಟಕೆ ಹಿತವು ಕರಾವಳಿಯ ಶೃಂಗಾರ
ತೀರ್ಥನದಿಗಳು ಪುಣ್ಯಭೂಮಿಗೆ ಸಿಂಗಾರ
ಸಮರಾರಿಲ್ಲ ತಾಯೇ ನಿನ್ನೀ ಸೌಂದರ್ಯಕೆ
ಹರಿಸಿ ನೀ ನಡೆಸು ಸುಗಮವಾಗಿ ಬಾಳನೌಕೆ
ಎಲ್ಲರ ನಾಡಿಯಲಿ ಕನ್ನಡ ನುಡಿ ಮಿಡಿಯಲಿ
ಮೊಳಗಲಿ ನಾಡಗೀತೆ ಕನ್ನಡ ಗರ್ಭಗುಡಿಯಲಿ
ಸ್ವರಗಳ ತೊಟ್ಟಿಲ ತೂಗೋಣ ಕನ್ನಡದ ಕರಗಳಲಿ
ಭಾಷೆಯ ಅಮೃತವ ಸವಿಯೋಣ ನಲಿಯುತಲಿ
ಜ್ಞಾನ ಪೀಠ ರತ್ನಗಳು ಹೊಳೆದಿವೆ ಮುಕುಟದಲಿ
ಸಿರಿಗಂಧದ ಪರಿಮಳ ಹರಡಿದೆ ಪರಿಸರದಲಿ
ವೈಭವದ ಇತಿಹಾಸ ಹೆಮ್ಮೆ ಈ ಭೂಮಿಯಲಿ 
ಸಿರಿ ಸಂಸ್ಕೃತಿಯು ಮೆರೆದಿದೆ ನಮ್ಮೀ ಬೀಡಿನಲಿ 
ಕಲೆ, ಸಾಹಿತ್ಯ‌ ಮಿನುಗಿದೆ ಈ ನಮ್ಮ ತವರಿನಲಿ
ಹೆಮ್ಮೆಯಿಂದ ಬನ್ನಿ ತೇರನೆಳೆಯೋಣ ಹಾಡುತ್ತಾ
ಕನ್ನಡಾಂಬೆಗೆ ಶ್ರದ್ದಾ  ಭಕ್ತಿಯಲಿ ನಮಿಸುತ್ತಾ 
ಜನ್ಮ ತಳೆದಿಹೆವಿಲ್ಲಿ ಪೂರ್ವ ಪುಣ್ಯದ ಭಾಗ್ಯ
ರಾಜ್ಯೋತ್ಸವ ಕಾಣ್ವ ಕಣ್ಣಳಿವು ನನ್ನ ಸೌಭಾಗ್ಯ
     ಕನ್ನಡ ರಾಜ್ಯೋತ್ಸವದ ಶುಭಾಷಯಗಳು

ಕನ್ನಡ ರಾಜ್ಯೋತ್ಸವದ ಶುಭಾಷಯಗಳು

0 Love

036795295fee2aaa56112b9434f21bf2

Thara nanjunda sastry


ಪ್ರೇಮದ ಒಲವಿನ ಸ್ಪಷ್ಟನೆ
ತಿಳಿಸಿದ ಮಧುರ ಕಲ್ಪನೆ
ಮಾಡಿತು ಎನ್ನಲಿ ಅನುರಾಗದ 
ಬಿತ್ತನೆ ಹತ್ತು ಪದಗಳಲ್ಲಿ ಕವಿತೆಯನ್ನು ಬರೆಯಿರಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. 

#ಹತ್ತುಪದಗಳಕವಿತೆ #yqjogi #yqkannada #collabwithjogi #YourQuoteAndMine
Collaborating with YourQuote Jogi

ಹತ್ತು ಪದಗಳಲ್ಲಿ ಕವಿತೆಯನ್ನು ಬರೆಯಿರಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. #ಹತ್ತುಪದಗಳಕವಿತೆ #yqjogi #yqkannada #collabwithjogi #YourQuoteAndMine Collaborating with YourQuote Jogi

0 Love

loader
Home
Explore
Events
Notification
Profile