ನೀನೊಂದು ತರ ಅರಿವಳಿಕೆ ಮದ್ದಂತೆ, ಅದಕೆ ಕಣ್ಣೆದುರೆ ನೀ ಹೃದಯವನು ಕೊಂದು ಹೋದರೂ ನಿನದೆ ಜಪದಲಿ ಮೀಯುತಿದೆ ಸಾವಿಗೂ ದಿಕ್ಕಾರವ ಕೂಗಿ... #yqjogi #yqjogi_kannada #yqdvkrd_dots #yqmamathamarichike #ಮರೀಚಿಕೆ #YourQuoteAndMine Collaborating with Mamatha Marichike