Nojoto: Largest Storytelling Platform

ಮುಂಜಾನೆಯ ಆ ರಾಗದಲಿ ಅವನೊಲವ ಅನುರಾಗದಲಿ ಈ ಹೃದಯ ಮೆಲ್ಲನೆ

ಮುಂಜಾನೆಯ ಆ ರಾಗದಲಿ
ಅವನೊಲವ ಅನುರಾಗದಲಿ
ಈ ಹೃದಯ ಮೆಲ್ಲನೆ ಅರಳುತಿರಲು
ಬಾನ‌ ರವಿಯು ಕಣ್ಣರಳಿಸಿ
ಕೆಂಪ ಕಡಲ ಭುವಿಗೆ ಹರಿಸಿರಲು
 ನೀರವತೆಯ ಮೌನ ಮಾಧುರ್ಯ
ಮೈಮನಗಳಲಿ ನವ ಚೈತನ್ಯ ಗಾನ
ಎದೆಯೊಳಗೆ ಭಾವುಕತೆಯ ತಲ್ಲಣ
ಶುಭವಾಗೋ ಶುಭದಿನಗಳ ಸಂಚಲನ....!!
 OPEN FOR COLLAB ✨ #ATbgforrandomthoughts
• A Challenge by Aesthetic Thoughts! ♥️

Share your random thoughts.✨ 

• Must use hashtag:  #aestheticthoughts 

• Please maintain the aesthetics.
ಮುಂಜಾನೆಯ ಆ ರಾಗದಲಿ
ಅವನೊಲವ ಅನುರಾಗದಲಿ
ಈ ಹೃದಯ ಮೆಲ್ಲನೆ ಅರಳುತಿರಲು
ಬಾನ‌ ರವಿಯು ಕಣ್ಣರಳಿಸಿ
ಕೆಂಪ ಕಡಲ ಭುವಿಗೆ ಹರಿಸಿರಲು
 ನೀರವತೆಯ ಮೌನ ಮಾಧುರ್ಯ
ಮೈಮನಗಳಲಿ ನವ ಚೈತನ್ಯ ಗಾನ
ಎದೆಯೊಳಗೆ ಭಾವುಕತೆಯ ತಲ್ಲಣ
ಶುಭವಾಗೋ ಶುಭದಿನಗಳ ಸಂಚಲನ....!!
 OPEN FOR COLLAB ✨ #ATbgforrandomthoughts
• A Challenge by Aesthetic Thoughts! ♥️

Share your random thoughts.✨ 

• Must use hashtag:  #aestheticthoughts 

• Please maintain the aesthetics.