Fake people will talk behind You Betray You Because They feel Jealous of You Who cares for that Let them feel and burn Don't give a Shit Let them GET LOST... ನಿಮ್ಮ ಹಿಂದೆ ನಿಮ್ಮ ಬಗ್ಗೆ ಮಾತಾಡನಾಡುವವರು ಬಹಳ ಜನ ಮೋಸ ಮಾಡುವವರು ತುಂಬ ಜನ ಕಾರಣವಿಷ್ಟೇ ನಿಮ್ಮನ್ನ ಕಂಡರೆ ಹೊಟ್ಟೆಕಿಚ್ಚು ಅವರಿಗೆ ಯಾವುದಕ್ಕೂ ತಲೆಕೆಡಿಸಿಕೊಳ್ಳದಿರಿ ಮಾತನಾಡಿ ಸಾಕಾಗಿ ತಾವೇ ತೊಲಗುವರು ಒಂದಿನ... #ಜೀವನಸಲಹೆ #ನನ್ನ_ಬರಹ #ಬದುಕು_ಸ್ಪೂರ್ತಿ #yqlifelessons #yqlifevalue #yqkannadaquotes #yqenglishquotes #krantadarshikanti