ಮದುಮಗಳ ಗೆಳತಿಯರನ್ನು ಒಂದೇ ಸಮನೆ ಬೇತಾಳನಂತೆ ಬೆನ್ನು ಹತ್ತಿ ಕಾಡಿಸುವ ಆಸೆ ಜೊತೆಗೆ ಊಟ ಬಡಿಸುವಾಗ ಅವರ ಬಳಿಯೇ ಹೆಚ್ಚಚ್ಚು ಸುಳಿದು ಗೆಳೆಯನಿಗೆ ನೋಡು ನಮ್ಮ ಹುಡಗಿ ಏಷ್ಟು ಚಂದ.. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮದುವೆಯ ದಿನ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮದುವೆ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi