Find the Best YoJoWriMoಕನ್ನಡ Shayari, Status, Quotes from top creators only on Nojoto App. Also find trending photos & videos abouthow to write a news report in hindi, write a letter to your friend, how to write a informal letter, how to write a notice, tattoos for girls on wrist,
Amar Gudge
ಈರುಳ್ಳಿ ಹೆಚ್ಚಿ ಹೆಚ್ಚಿ ಹೆಚ್ಚಾಗಿತ್ತು ಕಂಬನಿ, ಹೊರಗೆ ಬಂದಾಗ ಕುಪಿತಳಾಗಿ ಹೋದ ಚೆಂದುಳ್ಳಿ ಬಂದಿದ್ದಳು. ನೋಡಿದವಳು ನಾನಿಲ್ಲದೇ ಬೇಜಾರಿಂದ ಅಳುತ್ತಿರುವೆನೆಂದು ಪ್ರೇಮಾಭಿಷೇಕ ಮಾಡಿದಳು. 😜 ಆಗ ಈರುಳ್ಳಿಕೃಪೆಯಿಂದ ಕೋಪಕರಗಿ ಚಿನಕುರುಳಿ ಕಚಗುಳಿ ಇಟ್ಟಳು. ಎಂದು ಕನಸು ಕಂಡೆ ಅದನ್ನು ಬರೆದೆ ..............😛🤪😝 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಈರುಳ್ಳಿ ಹೆಚ್ಚುತ್ತಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಈರುಳ್ಳಿ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಈರುಳ್ಳಿ ಹೆಚ್ಚುತ್ತಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಈರುಳ್ಳಿ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಮದುವೆಯ ಹಿಂದಿನ ದಿನ ಶಾಸ್ತ್ರದ ದಿನ ಮುಂದಿನದು ಅಡಿ ಬರಹದಲ್ಲಿ ⏬⏬⏬ ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮದುವೆಯ ದಿನ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮದುವೆ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi ನನಗೋ pp ಜಗಿಯುವ ಅಭ್ಯಾಸ. ಈಗಾಗಲೇ ಮೂರು ದಿನ ಮನೆಯಲ್ಲೇ ಕಾರ್ಯಕ್ರಮಗಳಿದ್ದಿದುರಿಂದ ಅವಕಾಶವೇ ಆಗಿರಲಿಲ್ಲ. ಮನೆ ತುಂಬಾ ಬಂಧು ಬಾಂಧವರು. ಹ್ಯಾಪ್ ಮೋರೆ ಹಾಕಿಕೊಂಡೇ ಕಲ್ಯಾಣ ಮಂಟಪಕ್ಕೆ ಹೊರಟಿದ್ದೆ. ನಿಸ್ತೇಜ ಮುಖ. ಆರತಿ ಎತ್ತುವವರು ಸಂಸಾರದ ಬಗ್ಗೆ ಈಗಲೇ ಯೋಚನೆ ಶುರುವಾಗಿದ್ಯಾ ಅಂತ ಕಿಚಾಯಿಸಿದರು.
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮದುವೆಯ ದಿನ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮದುವೆ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi ನನಗೋ pp ಜಗಿಯುವ ಅಭ್ಯಾಸ. ಈಗಾಗಲೇ ಮೂರು ದಿನ ಮನೆಯಲ್ಲೇ ಕಾರ್ಯಕ್ರಮಗಳಿದ್ದಿದುರಿಂದ ಅವಕಾಶವೇ ಆಗಿರಲಿಲ್ಲ. ಮನೆ ತುಂಬಾ ಬಂಧು ಬಾಂಧವರು. ಹ್ಯಾಪ್ ಮೋರೆ ಹಾಕಿಕೊಂಡೇ ಕಲ್ಯಾಣ ಮಂಟಪಕ್ಕೆ ಹೊರಟಿದ್ದೆ. ನಿಸ್ತೇಜ ಮುಖ. ಆರತಿ ಎತ್ತುವವರು ಸಂಸಾರದ ಬಗ್ಗೆ ಈಗಲೇ ಯೋಚನೆ ಶುರುವಾಗಿದ್ಯಾ ಅಂತ ಕಿಚಾಯಿಸಿದರು.
read moreರೇಣುಕೇಶ್ ಸದಾಶಿವಯ್ಯ
ಪ್ರಾಕ್ಟಿಕಲ್ ಕ್ಲಾಸ್ ಇತ್ತು, ಆಗಲೇ ಪ್ರಾಕ್ಟಿಕಲ್ ಶುರು ಮಾಡಿದ್ದರಿಂದ ಹೊಂಬಾಳೆಗೌಡ್ರು ನನ್ನ ನಿಲ್ಲಿಸಿ ಬಾ ಸ್ಟಾಪ್ ರೂಂಗೆ ಅಂದರು. ಸರಿ ಅವರ ಮುಂದೆ ನಸುನಗುತ್ತಾ ನಿಂತೆ. ಮುಂದೆ ಕ್ಯಾಪ್ಶನ್ ನಲ್ಲಿ ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ 'ನದಿ ಹರೀತಾ ಇದೆ, ನೀನು ಸುಮ್ಮನೆ ನೋಡ್ತಾ ನಿಂತಿದ್ಯಾ ಯಾರಿಗೆ ನಷ್ಟ' ಅಂತ ಕೇಳುದ್ರು. ನಾನು ತಲೆ ಕೆರೆದು, ನಂತರ 'ಸಾರ್, ಇಬ್ಬರಿಗೂ ನಷ್ಟ' ಅಂದೆ. 'ಹಾಂ, ಹೇಗೆ'. 'ಸಾರ್, ಹರಿಯುವ ನದಿ ನನ್ನ ನೋಡಿ ನನ್ನ ಉಪಯೋಗಿಸಿಕೊಳ್ಳದೆ ಹೇಗೆ ನಿಂತಿದ್ದಾನೆ ದಡ್ಡ. ವೃಥಾ ನಾನು ಹರಿದುಹೋಗುತ್ತಿದ್ಸೇನೆ ಹೀಗೆ ನದಿಗೆ ನಷ್ಟ. ನಾನು ಈ ನದಿ ಸುಮ್ಮನೆ ಹರಿದು ಹೋಗುತ್ತಿದೆಯೆಲ್ಲಾ ನಾನು ಏನೂ ಮಾಡೋಕೆ ಅಗ್ತ ಇಲ್ಲವಲ್ಲ ಅನ್ನೋದು ನನಗೆ ನಷ್ಟ' ಅಂದೆ. ಅದಕ್ಕೆ ಗೌಡ್ರು 'ಈ ಕಾನ್ಸೆಪ್ಟ್ ಇರೋದ್ರಿಂದ ನೀನು ಉದ್ಧಾರ ಆಗಲ್ಲ, ಹೇಗಾದ್ರೂ ಹಾಳಾಗಿ ಹೋಗು' ಅಂತ ಬೈದು ಕಳ್ಸುದ್ರು. ಅ
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ 'ನದಿ ಹರೀತಾ ಇದೆ, ನೀನು ಸುಮ್ಮನೆ ನೋಡ್ತಾ ನಿಂತಿದ್ಯಾ ಯಾರಿಗೆ ನಷ್ಟ' ಅಂತ ಕೇಳುದ್ರು. ನಾನು ತಲೆ ಕೆರೆದು, ನಂತರ 'ಸಾರ್, ಇಬ್ಬರಿಗೂ ನಷ್ಟ' ಅಂದೆ. 'ಹಾಂ, ಹೇಗೆ'. 'ಸಾರ್, ಹರಿಯುವ ನದಿ ನನ್ನ ನೋಡಿ ನನ್ನ ಉಪಯೋಗಿಸಿಕೊಳ್ಳದೆ ಹೇಗೆ ನಿಂತಿದ್ದಾನೆ ದಡ್ಡ. ವೃಥಾ ನಾನು ಹರಿದುಹೋಗುತ್ತಿದ್ಸೇನೆ ಹೀಗೆ ನದಿಗೆ ನಷ್ಟ. ನಾನು ಈ ನದಿ ಸುಮ್ಮನೆ ಹರಿದು ಹೋಗುತ್ತಿದೆಯೆಲ್ಲಾ ನಾನು ಏನೂ ಮಾಡೋಕೆ ಅಗ್ತ ಇಲ್ಲವಲ್ಲ ಅನ್ನೋದು ನನಗೆ ನಷ್ಟ' ಅಂದೆ. ಅದಕ್ಕೆ ಗೌಡ್ರು 'ಈ ಕಾನ್ಸೆಪ್ಟ್ ಇರೋದ್ರಿಂದ ನೀನು ಉದ್ಧಾರ ಆಗಲ್ಲ, ಹೇಗಾದ್ರೂ ಹಾಳಾಗಿ ಹೋಗು' ಅಂತ ಬೈದು ಕಳ್ಸುದ್ರು. ಅ
read moreರೇಣುಕೇಶ್ ಸದಾಶಿವಯ್ಯ
"ಅಂದು ನೀ ಮಾಡಿದ ಯಡವಟ್ಟಿನಿಂದ ನಾನಿಂದು ಮೂರು ತಿಂಗಳ ಬಸುರಿ;ನೀ ಬಂದು ಅಪ್ಪನ ಹತ್ತಿರ ಮದುವೆ ವಿಷಯ ಮಾತನಾಡದಿದ್ದರೆ ನಾನು ವಿಷವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂತಿ ನಿನ್ನ ಪ್ರೀತಿಯ" ಇನ್ ಲ್ಯಾಂಡ್ ಕವರಿನಲ್ಲಿ ಬಂದ ಆ ಕಾಗದ ನನಗೇ ಸಿಕ್ಕಿತ್ರು. ವಿಳಾಸ ನೋಡಿದೆ. ನನದೇ ಹೆಸರಿತ್ತು. ಗಾಬರಿಯಾಯ್ತು. ಅಪ್ಪತ್ತಪ್ಪಿ ಅಮ್ಮ ಅಪ್ಪನಿಗೆ ಸಿಕ್ಕಿದ್ದರೆ! ಅದೇ ದುಗುಡದಲ್ಲಿ ಕಾಲೇಜಿಗೆ ಹೋದೆ, ಕ್ಲಾಸಲ್ಲಿ ಮನಸ್ಸಿಲ್ಲ. ಸ್ನೇಹಿತರು ಯಾಕೋ ಏನಾಗಿದ್ಯೋ ಅಂದರು. ವಿಷಯ ತಿಳಿಸಿದೆ. ಹಿಂದೆ ನಿಂತ ರವಿ ಮುಸಿಮುಸಿ ನಗುತ್ತಿದ್ದ. ಆಗ ಗೊತ್ತಾಯ್ತು. ಈ ನನ್ನ್ ಮಕ್ಳುದೇ ಈ ಕೆಲ್ಸ ಅಂತ. ಹೀಗೇ ಎಷ್ಟೋ ವಿಷಯಗಳು ವಿದ್ಯಾರ್ಥಿ ಜೀವನದಲ್ಲಿ ನಡೆದಿವೆ. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ವಿಳಾಸ ತಪ್ಪಾಗಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ವಿಳಾಸ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ವಿಳಾಸ ತಪ್ಪಾಗಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ವಿಳಾಸ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಅಮ್ಮ, ಒಂದು ರೂಪಾಯಿ ಕೊಟ್ಟು ಕೊತ್ತಂಬರಿ ಸೊಪ್ಪು ತರಲು ಹೇಳಿದರು. ಸರಿ ನಾನು ತರಲು ಹೊರಟೆ. ಹಾಗೇ ಅಂಗಡಿ ಬಳಿ ಹೋಗಬೇಕು ಅನ್ನುವಷ್ಟರಲ್ಲಿ ಸೋಮ ಸೈಕಲ್ ತಗೊಂಡ್ ಬಂದು ' ನೋಡೋ ಹೊಸ ಸೈಕಲ್, ಒಂದು ರೌಂಡ್ ಹೋಗ್ಬರೋಣ ಬಾ' ಅಂತ ಕರ್ದ. ಸರಿ, ಕೊತ್ತಂಬರಿ ಮರೆತು ಅವನ ಜೊತೆ ಒಂದು ಗಂಟೆ ಸಮಯ ಕಾಲ ಕಳೆದು ಮನೆಗೆ ಬಂದೆ. ಅಮ್ಮ ಬಾಗಿಲಲ್ಲೆ ವಳಕೆ ಹಿಡಿದು 'ಎಲ್ಲಿ ಕೊತ್ತಂಬರಿ ಸೊಪ್ಪು' ಅಂತ ಕಣ್ಣು ಬಿಟ್ಟರು. ಜೇಬಲ್ಲಿದ್ದ ಒಂದು ರೂಪಾಯಿ ನಡುಗಿ ಅಮ್ಮನ ಕೈಸೇರಿತು.ನಾನು ಬಾಗಿಲು ಹಾಕಿ ರೂಮ್ ಸೇರ್ಕೊಂಡೆ ಆ ವಳಕೆಯ ನರ್ತನ ನೋಡಿ...😀😀🥲🥲 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮರೆತೇ ಹೋಗಿ ಬಿಟ್ಟಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮರೆತು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮರೆತೇ ಹೋಗಿ ಬಿಟ್ಟಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮರೆತು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಕಲ್ಲೀರ್ಗ ಆಡ್ತಾ ಇದ್ದಾಗ ಹಾಗೆ ಕಣ್ಣರಳಸಿ ನೋಡಿದಾಗ ಗಿಡಕ್ಕೆ ಸಿಕ್ಕಿಕೊಂಡಿತ್ತು ಹತ್ತು ರೂಪಾಯಿಯ ನೋಟು. ದಬಕ್ಕೆಂದು ಯಾರಿಗೂ ತೋರಿಸದೇ ಜೇಬಿಗಿಳಿಸಿದೆ. ನಂತರ ಖುಷಿಯಿಂದ ನೋಟನ್ನು ಅಮ್ಮನ ಕೈಗಿಟ್ಟೆ. ಅಮ್ಮ ಸಂತಸದಿಂದ ನನ್ನ ಹೊಗಳಿ ನೋಟನ್ನ ಬಿಡಿಸಿದಳು. ಅರ್ಧ ನೋಟ್ ಮಾತ್ರ ಇತ್ತು. ಇನ್ನರ್ದ ಎಲ್ಲಿ ಹುಡುಕು ಅಂದರು. ಮತ್ತೇ ಅದೇ ಜಾಗದಲ್ಲಿ ಹುಡುಕಿದೆ ಸಿಗಲಿಲ್ಲ. ಇಲ್ಲ ಅಂದೆ. ಇದರಿಂದ ಏನ್ ಪ್ರಯೋಜನ ಎಂದು ಅಮ್ಮ ಎಸೆಯಲು ಹೋದಳು. ಇದನ್ನ ನೋಡಿದ ಅಣ್ಣ (ಅಪ್ಪ) ಹೇ ಕೊಡಿಲ್ಲಿ ನೋಡೋಣ, ಎಂದು ನೋಟು ಬಿಡಿಸಿ ಇದು ನಂದೆ ಅರ್ದ ನೋಟು ನನ್ನ ಬಳಿಯೇ ಇದೆ ಎಂದು ಗೋಂದನ್ನ ಅಂಟಿಸತೊಡಗಿದರು. ಇಂಗು ತಿಂದ ಮಂಗನಾಯ್ತು ನನ್ನ ಸ್ಥಿತಿ!!! ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ರಸ್ತೆಯಲ್ಲಿ ಸಿಕ್ಕ ನೋಟು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ನೋಟು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ರಸ್ತೆಯಲ್ಲಿ ಸಿಕ್ಕ ನೋಟು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ನೋಟು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಕಾಲ 1983 SSLC ರಿಸಲ್ಟ್ ಲಕೋಟೆ ಹೆಡ್ ಮಾಸ್ಟರ್ ಹತ್ತಿರ ಸೇರಿದೆ. ಅಂದು ಶನಿವಾರ. ಸರಿ ಸೋಮವಾರ ಅನೌನ್ಸ್ ಮಾಡ್ತೀನಿ ಅಂತ ಅವರು ತಮ್ಮ ಊರಿಗೆ ಹೊರಟುಬಿಟ್ಟರು. ನಮಗೋ ಸಂದಿಗ್ಧ ಸ್ಥಿತಿ. ಅವರನ್ನು ತಡೆಯುವ ಹಾಗಿಲ್ಲ. ನನಗೋ ಕುತೂಹಲ ಫಲಿತಾಂಶ ಏನಾಗಿದೆ ಅಂತ. ಏನಾದರೂ ಮಾಡಿ ತಿಳಿಯಲೇ ಬೇಕು ಅಂತ ಸೈಕಲ್ ಹಿಡಿದು ಒಟ್ಟು ಏಳೆಂಟು ಸ್ನೇಹಿತರು ಅವರ ಊರಿಗೇ ಹೋಗಿ, ಕಾಡಿ ಬೇಡಿ ಫಲಿತಾಂಶ ತಿಳಿದಿದ್ದಾಯ್ತು. ಮತ್ತಿನ್ನಿನ್ನೇನು..? ಫಲಿತಾಂಶ ಏನಾಯ್ತು ಅಂತಾನ..ಪಸ್ಟ್ ಕ್ಲಾಸ್ ಗೆ ಒಂದು ಅಂಕ ಕಡಿಮೆಯಾಗಿ ಸೆಕೆಂಡ್ ಕ್ಲಾಸಲ್ಲಿ ಪಾಸಾಗಿದ್ದೆ...😀😀😀 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಸಂದಿಗ್ಧ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಸಂದಿಗ್ಧ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಆಗ, ಬಹುಶಃ 1976 ರ ಸಮಯ, ರಜೆಗಾಗಿ ಹಳ್ಳಿಗೆ ಹೋಗಿದ್ದೆ. ಆ ಸಮಯದಲ್ಲಿ ನೆಂಟನಾದ ಪುಟ್ಟ ತೀರಿಹೋಗಿದ್ದ. ಆ ಒಂದು ರಾತ್ರಿಯ ಸಮಯ ತೋಟಕ್ಕೆ ಮಾಮನ ಜೊತೆ ಸುತ್ತಾಟಕ್ಕೆ ಹೋಗಿದ್ದೆ. ಮಲ್ಲಿಗುಡ್ಡೆಯ ಸಮೀಪ ಹೋದಾಗ ಯಾರೋ ಗುಸು ಗುಸು ಸದ್ದು. ಮಾಮ ಯಾರು ಯಾರದು ಅಂತ ಗದರಿಸಿ ಕೂಗಿದಾಗ "ಯಾಕಣ್ಣ, ನಾನು ಪುಟ್ಟ ಗೊತ್ತಾಗ್ಲಿಲ್ವ, ಇಷ್ಟು ಬೇಗ ಮರ್ತುಬಿಟ್ಯಾ" ಅಂತ ಹೇಳಿದಾಗ ಮಾಮ ಮತ್ತು ನಾನು ಎದ್ದುಬಿದ್ದು ದೌಡು. ಹಿಂದಿನಿಂದ "ಲೇ.. ಗಂಗಣ್ಣ ...ನಾನ್ ಕಣೋ ಗಂಗರಾಜ...ಹೆದರಬೇಡ್ವೋ .." ಅಂತ ಕೂಗ್ತಿದ್ದರೂ ನಾನು ಮತ್ತು ಮಾಮ ಓಟ.... 😀😀😀 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಎದ್ದು ಬಿದ್ದು ಓಡಿದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಎದ್ದುಬಿದ್ದು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಎದ್ದು ಬಿದ್ದು ಓಡಿದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಎದ್ದುಬಿದ್ದು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಗಳಿಗಿಂತ 💑👩❤️👨👁️♥️♦️♣️🎯🎈💔❤️🩹💞💓💝💘💟💕💋💌💚🤍🤎🚻🇮🇳🚩🏴🏴 ಈ ರೀತಿ ಕೆತ್ತಿದ್ದೇ ಹೆಚ್ಚು...!!! ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಕೊನೆಯ ಬೆಂಚಿನ ಮೇಲಿದ್ದ ಅಕ್ಷರಗಳು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಅಕ್ಷರಗಳು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಕೊನೆಯ ಬೆಂಚಿನ ಮೇಲಿದ್ದ ಅಕ್ಷರಗಳು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಅಕ್ಷರಗಳು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಅಣ್ಣ ಇನ್ನೇನು ಕುಳಿತುಕೊಳ್ಳಬೇಕು, ತಟ್ಟಂತೆ ಕುರ್ಚಿ ಎಳೆದೆ, ಅವರು ಬಿದ್ದರೆ ಎಲ್ಲರೂ ನಗುತ್ತಾರೆ ಅಂತ ಅಂದ್ಕೊಂಡೆ ಆದರೆ 'ಬಿದ್ದದ್ದು' ನನಗೆ'...!!! ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ನನ್ನ ಹಾಸ್ಯಕ್ಕೆ ನಗುತ್ತಾರೆಂದುಕೊಂಡಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಹಾಸ್ಯ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ನನ್ನ ಹಾಸ್ಯಕ್ಕೆ ನಗುತ್ತಾರೆಂದುಕೊಂಡಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಹಾಸ್ಯ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
read more