Nojoto: Largest Storytelling Platform

ಎಲ್ಲರೂ ಒಂದೇ ಅಲ್ಲ !! ಪ್ರತಿಯೊಬ್ಬರಲ್ಲೂ ಹುದುಗಿರುವ ಭಾ

ಎಲ್ಲರೂ ಒಂದೇ ಅಲ್ಲ !!

ಪ್ರತಿಯೊಬ್ಬರಲ್ಲೂ ಹುದುಗಿರುವ 
ಭಾವಗಳು ಬೇರೆ ಬಣ್ಣನೆಗಳು ಬೇರೆ 
ಬಣ್ಣಿಸುವ ರೀತಿಯೇ ಬೇರೆ 
ಬೆಲೆಕೊಡಲಾಗದಿದ್ದರೆ ಸುಮ್ಮನಿದ್ದು ಬಿಡಿ 
ದಯಮಾಡಿ ನೋಯಿಸಬೇಡಿ ಅವಮಾನಿಸಬೇಡಿ 
ಬರಹಗಳೆಂದರೆ ಅಳೆದು ತೂಗುವುದಲ್ಲ 
ಎಲ್ಲಾ ಬರಹಗಳಿಗೂ ಅದರದ್ದೇ ಆದ ಮೌಲ್ಯವಿರುತ್ತದೆ 
ಬರೆದ ಮುಗ್ದ ಮನಗಳಿಗೂ ಒಂದು ಭಾವನೆ ಇರುತ್ತದೆ 
ಮುಖ ನೋಡಿ ಮೊಳ ಹಾಕುವ 
ನಿಮ್ಮ ನೀಚ ಬುದ್ದಿಯ ಬಿಟ್ಟು ಬಾಳಿ.. 
ಇದರರ್ಥ ನನ್ನ ಬರಹಗಳಿಗೆ ಮೆಚ್ಚುಗೆ ನೀಡಿ ಅಂತಲ್ಲ 
ಎಲ್ಲರನ್ನು ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಿ
ಪ್ರೋತ್ಸಹ ನೀಡಬೇಕಾದವರೇ ತಾರತಮ್ಯ ಎಸಗಿದರೆ ಹೇಗೆ 
ಸಾಮಾನ್ಯ ಜ್ಞಾನವು ಇಲ್ಲದ ಕಲ್ಲು ಮನದವರಾಗಬೇಡಿ..

 Note : ಎಲ್ಲರಿಗೂ ಅನ್ವಯಿಸೋದಿಲ್ಲ 
ನಿಮಗೆ ಅನ್ವಯಿಸುತ್ತದೆ ಅನಿಸಿದರೆ ತಿದ್ದಿಕೊಳ್ಳಿ.. 
ನಾನೇಕೆ ತಿದ್ದಿಕೊಳ್ಳಬೇಕು ಅನ್ನುವವರಾದರೆ ಮಾತನಾಡುವ ಗೋಜಿಗೆ ಹೋಗಬೇಡಿ ತೆಪ್ಪಗಿದ್ದು ಬಿಡಿ 🙏
#yqjogi #yqkannada #yqthoughtsoflife #partialityiseverywhere #pplaroundme #attitudelevel #overconfidence #idiotic_society