ನೆನೆನೆನೆದ ನೆನಪುಗಳು ನೋವೆ ನೀಡಿದರೂ ನೊಂದ ಗಳಿಗೆಯಲು ನನ್ನ ಮನದ ಮೂಲೆಯಲ್ಲೊಮ್ಮೆ ನಲಿವಿನ ಕ್ಷಣಗಳು ನಯನದಲಿ ಸಾಗರದಂತೆ ನೀರಿನ ಬಿಸಿಬುಗ್ಗೆ ಬಸಿದು ನಿಟ್ಟುಸಿರು ಬಿಟ್ಟಾಗ ನೀನಿರಬಾರದಿತ್ತೆ ನನ್ನ ಎದುರು... #ಕನ್ನಡ #ಕನ್ನಡ_ಬರಹಗಳು #yqquote #yqjogi_love #yqjogilove #yqmandya #yqemotions #yqenglishpoetry