Nojoto: Largest Storytelling Platform

ಎಲ್ಲಿ ವಿಶಾಲ ಆಕಾಶದ ಕೆಳಗೆ ಬುದ್ಧಿಮತ್ತೆಯು; ತನ್ನ ಅನಂತ

ಎಲ್ಲಿ ವಿಶಾಲ ಆಕಾಶದ ಕೆಳಗೆ ಬುದ್ಧಿಮತ್ತೆಯು;
ತನ್ನ ಅನಂತ ಸಾಧ್ಯತೆಗಳ ಉಡುಗೊರೆಯನ್ನು ಮನುಕುಲಕ್ಕೆ ವಿಶೇಷವಾಗಿ ನೀಡಿದೆಯೋ, 
ಎಲ್ಲಿ ಜೀವನದ ಅತಿ ಘನವಾದ ಸವಾಲುಗಳಿಗೆ ಉತ್ತರ ನೀಡಿದೆಯೋ..ಎಂದು ನನ್ನನ್ನು ಕೇಳಿದರೆ, ನಾನು ಭಾರತದತ್ತ ಬೆರಳು ಮಾಡುತ್ತೇನೆ.
 ~ಮ್ಯಾಕ್ಸ್ ಮುಲ್ಲರ್.

 #ನನ್ನ ಹೆಮ್ಮೆ #ನನ್ನ ಭಾರತ 
#yqkanndaquotes #yqjogokannada