Nojoto: Largest Storytelling Platform

ನನ್ನ ಪ್ರಕಾರ ಜೀವನ ದಲ್ಲಿ ಹುಟ್ಟಿ ದೆವೆ ಅಂದ ಮೇಲೆ ಏನಾದರೂ

ನನ್ನ ಪ್ರಕಾರ ಜೀವನ ದಲ್ಲಿ ಹುಟ್ಟಿ ದೆವೆ ಅಂದ ಮೇಲೆ ಏನಾದರೂ ಒಂದು ಸಾಧನೆ ಮಾಡಬೇಕು ಸಾಯೂ ವಾಗ ನಮ್ಮ ಜೊತೆ ಯಾರು ಬರಲ್ಲ ಜೀವನ್ ದಲ್ಲಿ ಈರೂ ವಸ್ಟ್ಟು ದಿನ ಖುಷಿಯಾಗಿ ಎಲ್ಲರ್ ಜೊತೇಲಿ ಕೂಡಿ ಬೆರೆಯಬೇಕು ಅನ್ನುವದೆ ನನ್ನ ಆಸೆ ಜೀವನ್ ದಲ್ಲಿ ಯಾವತ್ತೂ ಯಾರಿಂದಲೂ ಏನನ್ನು ಬಯಿಸ್ಬೇಡಿ ನಿಮ್ಮ ಜೀವನ ನಿಮ್ಮ ಹಿಡಿತ್ ದಲ್ಲಿ ಇರುತ್ತೆ ನಿಮ್ಮ ಇಷ್ಟದ ಪ್ರಕರ್ ನೀವು ಇರಿ ತಂದೆ ತಾಯಿ ಯನ್ನು ಗೌರವ ಕೊಡುವವರಿಗೆ ಯಾವತ್ತೂ ಏನು ತೊಂದರೆ ಬರಲ್ಲ       ಧನ್ಯ ವಾದಗಳು one small life story