Nojoto: Largest Storytelling Platform

ಸ್ವಯಂಕಲಿಕೆಯೇ ಜೀವನದ ಪರಮೋದ್ದೇಶವಾಗಿರುವಾಗ ಬದುಕಿನಲ್ ಎದು

ಸ್ವಯಂಕಲಿಕೆಯೇ ಜೀವನದ ಪರಮೋದ್ದೇಶವಾಗಿರುವಾಗ
ಬದುಕಿನಲ್ ಎದುರಾಗುವ ಪ್ರತಿಯೊಂದು ತೊಡಕುಗಳ್ ಕೂಡಾ
ಕಲಿಕೆ ಎಂಬ ಹೊಸ ಪುಟದಿ ಅಚ್ಚಾದ ಅಚ್ಚರಿಯ ಅಚ್ಚಳಿಯದ
ಪುನರಾವರ್ತನೆಯ ಪಾಠವೆಂದೇ ಮನವು ಮರುಪ್ರಶ್ನಿಸದೇ 
ಸಹಮತದಿ ಸಮ್ಮತಿಸಿ ಸ್ವೀಕರಿಸಿಯಾಗಿದೆ... 🙈❤️💐 ಹೇಗ್ಹೇಗೋ ಹುಟ್ಟಿದ ಹಠಮಾರಿ ಮನದ ಸಾಲುಗಳು.. 😂🤩💓
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಕಲಿಕೆ #ಪಾಠ #ಜೀವನದಸಾರ