OPEN FOR COLLAB 🎶 anಬೆನ್ನಿಗೆಚೂರಿಹಾಕದಿರಿ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳
ದಿನಾಂಕ : ೦೫/೦೭/೨೦೨೧
ಸಮಯ : ಸಂಜೆ ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ
ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ.
ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ. ❌
✔✔✔✔
{ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.} #YourQuoteAndMine#ಮಿತ್ರದ್ರೋಹಿ#aneditor#ಕಾರಂತಜ್ಜನ_ನೆರಳಿನಡಿಯಲ್ಲಿ#ಬತ್ತದತೊರೆ_ಸ್ನೇಹಬಳಗ