Nojoto: Largest Storytelling Platform

Best ಕಾರಂತಜ್ಜನ_ನೆರಳಿನಡಿಯಲ್ಲಿ Shayari, Status, Quotes, Stories

Find the Best ಕಾರಂತಜ್ಜನ_ನೆರಳಿನಡಿಯಲ್ಲಿ Shayari, Status, Quotes from top creators only on Nojoto App. Also find trending photos & videos about

  • 4 Followers
  • 4 Stories

ಅವನಿ 💚

OPEN FOR COLLAB 🎶 anಬೆನ್ನಿಗೆಚೂರಿಹಾಕದಿರಿ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ದಿನಾಂಕ : ೦೫/೦೭/೨೦೨೧ ಸಮಯ : ಸಂಜೆ ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌ ✔✔✔✔ {ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.} #YourQuoteAndMine #ಮಿತ್ರದ್ರೋಹಿ #aneditor #ಕಾರಂತಜ್ಜನ_ನೆರಳಿನಡಿಯಲ್ಲಿ #ಬತ್ತದತೊರೆ_ಸ್ನೇಹಬಳಗ

read more
 ನಾ ನಿನಗೆ ಹೃದಯದಲಿ ಸ್ಥಾನ ಕೊಟ್ಟೆ ಮಿತ್ರ
ಹಿಂದಿನಿಂದ ನೀ ಏಕೆ ಮಾಡಿದೆ ಕುತಂತ್ರ
ನಾ ನಿನ್ನ ಜೊತೆ ಎಲ್ಲವನ್ನು ಹೇಳುತಿದ್ದೆ ಸ್ವತಂತ್ರ
ಇಷ್ಟುದಿನ  ನೀ ಇದ್ದಿದ್ದು ಕೇವಲ ಆಗಿ ಯಂತ್ರ
ತಿಳಿ ಮಿತ್ರ ಸ್ನೇಹವೆಂಬುದು ಪವಿತ್ರ
ನಿ ನನಗೆ ಕಲಿಸಿಕೊಟ್ಟೆ ಜೀವನದ ಮತ್ತೊಂದು ಮಂತ್ರ 

 OPEN FOR COLLAB 🎶 #anಬೆನ್ನಿಗೆಚೂರಿಹಾಕದಿರಿ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 
ದಿನಾಂಕ : ೦೫/೦೭/೨೦೨೧ 
ಸಮಯ : ಸಂಜೆ  ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ
ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. 
ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌
✔✔✔✔
{ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.}

ರಮೇಶ್ ಹಡಪದ

Image source #aneditor OPEN FOR COLLAB 🎶 anಹಸ್ತಾಕ್ಷರ #ಹಸ್ತಾಕ್ಷರ ವಾರದ #ಚುಟುಕು_ಹನಿಗವನ ಸ್ಪರ್ಧೆ ೦೨ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಇಂದು ದಿನಾಂಕ ೧೫/೦೨/೨೦೨೨ ಮಂಗಳವಾರ ಸಮಯ: ಬೆಳಿಗ್ಗೆ ೧೨:೦೦ ರಾತ್ರಿ ೦೯:೦೦ ರ ತನಕ. ಈ ದಿನ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ✔✔✔✔ #YourQuoteAndMine #ಕಾರಂತಜ್ಜನ_ನೆರಳಿನಡಿಯಲ್ಲಿ #ಬತ್ತದತೊರೆ_ಸ್ನೇಹಬಳಗ

read more
*ಬತ್ತದೊಲವು*

ಬಿತ್ತುವುದಾದರೆ ಸುತ್ತಲೂ ಹುಲುಸಾಗಿ 
ಬೆಳೆಯುವ ನಗುವಿನ ಬೀಜ ಬಿತ್ತು
ಕರುಣೆಯ ಗೊಬ್ಬರಕೆ, ಪ್ರೀತಿಯ ನೀರುಣಿಸಿದರೆ
ಭಾಂದವ್ಯದ ಪೈರು ಪರಿಮಳ ಬೀಸಿ 
ಸುತ್ತಲಿನ ಮನ ಕೈ ಬೀಸಿ ಕರಿದೀತು..— % & Image source #aneditor 
OPEN FOR COLLAB 🎶 #anಹಸ್ತಾಕ್ಷರ #ಹಸ್ತಾಕ್ಷರ
ವಾರದ #ಚುಟುಕು_ಹನಿಗವನ ಸ್ಪರ್ಧೆ ೦೨ 
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 
ಇಂದು ದಿನಾಂಕ ೧೫/೦೨/೨೦೨೨ ಮಂಗಳವಾರ
ಸಮಯ: ಬೆಳಿಗ್ಗೆ ೧೨:೦೦ ರಾತ್ರಿ ೦೯:೦೦ ರ ತನಕ.
ಈ ದಿನ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ.
✔✔✔✔

ವಿಜಯ್

OPEN FOR COLLAB 🎶 anಬೆನ್ನಿಗೆಚೂರಿಹಾಕದಿರಿ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ದಿನಾಂಕ : ೦೫/೦೭/೨೦೨೧ ಸಮಯ : ಸಂಜೆ ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌ ✔✔✔✔ {ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.} #YourQuoteAndMine #ಮಿತ್ರದ್ರೋಹಿ #aneditor #ಕಾರಂತಜ್ಜನ_ನೆರಳಿನಡಿಯಲ್ಲಿ #ಬತ್ತದತೊರೆ_ಸ್ನೇಹಬಳಗ

read more
ಬರಮಾಡಿದೆ ನಿನ್ನ ನನ್ನೆದೆಯ ಕೋಟೆಗೆ ವಿಶ್ವಾಸದಿ
ಉಳಿಸಿ ಹೋದೆಯಲ್ಲೋ ನನ್ನ ಮನದೊಳಗೆ ಬೇಗುದಿ.
ಅಳಿಸಲು ನಿನ್ನ ನೆನಪನ್ನು ಇಲ್ಲೆನಗೆ ತಕರಾರು
ಆಯ್ಕೆಯಲ್ಲಿ ಎಡವಿದ್ದಕ್ಕೆ ನನ್ನ ಮೇಲೇ ಬೇಜಾರು. OPEN FOR COLLAB 🎶 #anಬೆನ್ನಿಗೆಚೂರಿಹಾಕದಿರಿ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 
ದಿನಾಂಕ : ೦೫/೦೭/೨೦೨೧ 
ಸಮಯ : ಸಂಜೆ  ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ
ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. 
ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌
✔✔✔✔
{ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.}

Amar Gudge

OPEN FOR COLLAB 🎶 anಬೆನ್ನಿಗೆಚೂರಿಹಾಕದಿರಿ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ದಿನಾಂಕ : ೦೫/೦೭/೨೦೨೧ ಸಮಯ : ಸಂಜೆ ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌ ✔✔✔✔ {ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.} #YourQuoteAndMine #ಮಿತ್ರದ್ರೋಹಿ #aneditor #ಕಾರಂತಜ್ಜನ_ನೆರಳಿನಡಿಯಲ್ಲಿ #ಬತ್ತದತೊರೆ_ಸ್ನೇಹಬಳಗ

read more
ಸಂಪತ್ತಿನ ಮೇಲಿನ ಮೋಹ
ಕೊನೆಯಿರದ ಆಸೆಯ ದಾಹ
ಸ್ವಾರ್ಥ ಸಾಧನೆಗೆ ಮೋಸಬೆಂಬಲ
ಮೈತ್ರಿಹೆಸರಲಿ ದ್ರೋಹದ ಜಾಲ

ನಿರೀಕ್ಷೆಯಿರದ ಪವಿತ್ರ ಗೆಳೆತನ
ಪರಸ್ಪರ ಆತ್ಮೋನ್ನತಿ ಚಿಂತನ
ಬಾಂಧವ್ಯಕ್ಕಿಂತ ಅಧಿಕ ಬಂಧನ
ಸಲ್ಲದು ಹಿಂದೆ ಇರಿವ ದುಷ್ಟಮನ OPEN FOR COLLAB 🎶 #anಬೆನ್ನಿಗೆಚೂರಿಹಾಕದಿರಿ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳
ದಿನಾಂಕ : ೦೫/೦೭/೨೦೨೧ 
ಸಮಯ : ಸಂಜೆ  ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ
ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. 
ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌
✔✔✔✔
{ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.}

About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile