Nojoto: Largest Storytelling Platform

ಭಾವನೆಗಳಲಿ‌ ಬದುಕಿ ಬೆಳಕಾಗಿದ್ದವನ ಬಾಳಲಿ ಇಣುಕಿದಳೊಬ್ಬಳು

ಭಾವನೆಗಳಲಿ‌ ಬದುಕಿ
ಬೆಳಕಾಗಿದ್ದವನ ಬಾಳಲಿ
ಇಣುಕಿದಳೊಬ್ಬಳು ಪೋರಿ,
ಕನ್ನ ಹಾಕಿದಳು ಕಣ್ಸನ್ನೆಯಲೆ
ಅವಳು ಕದ್ದುಹೋದ ಹೃದಯವ
ಅಡವಿಟ್ಟು ಭಾವನೆಗಳಿಗೆ ಬೆಂಕಿ
ಹಚ್ಚಿದೊಡೆ ಬಾಳಾಯಿತು ಭಾರ... #ಪಲ್ಲವಿಚೆನ್ನಬಸಪ್ಪ #ಪೋರ #ಭಾವನೆಗಳು #ಅವನು #ಅವಳು #yqjogi 
#yqdvkrd_dots #YourQuoteAndMine
Collaborating with ಪಲ್ಲವಿ ಚೆನ್ನಬಸಪ್ಪ
ಭಾವನೆಗಳಲಿ‌ ಬದುಕಿ
ಬೆಳಕಾಗಿದ್ದವನ ಬಾಳಲಿ
ಇಣುಕಿದಳೊಬ್ಬಳು ಪೋರಿ,
ಕನ್ನ ಹಾಕಿದಳು ಕಣ್ಸನ್ನೆಯಲೆ
ಅವಳು ಕದ್ದುಹೋದ ಹೃದಯವ
ಅಡವಿಟ್ಟು ಭಾವನೆಗಳಿಗೆ ಬೆಂಕಿ
ಹಚ್ಚಿದೊಡೆ ಬಾಳಾಯಿತು ಭಾರ... #ಪಲ್ಲವಿಚೆನ್ನಬಸಪ್ಪ #ಪೋರ #ಭಾವನೆಗಳು #ಅವನು #ಅವಳು #yqjogi 
#yqdvkrd_dots #YourQuoteAndMine
Collaborating with ಪಲ್ಲವಿ ಚೆನ್ನಬಸಪ್ಪ
divakard3020

DIVAKAR D

New Creator