ಅಮಾಯಕ ಜನರ ಅಸಹಾಯಕತೆಯೇ ಇವರ ಬಂಡವಾಳ ಕಬಂಧ ಬಾಹುಗಳಿಗೆ ಸಿಲುಕಿದ ಬಡಜನರ ಬಾಳು ಕರಾಳ ಚುನಾವಣಾ ಸಮಯದಲ್ಲಿ ಹಂಚುವರು ಹಣವ ಹೇರಳ ಇನ್ನಾದರೂ ಎಚ್ಚರವಾಗಿರು ಇಂತವರು ಹಾಕುವರು ದಾಳ After a long time, I'll read all posts between 7 pm IST and 8 pm and give you feedback over next 48 hours. Participate now. #getfeedback #whenloveends #YourQuoteAndMine Collaborating with YourQuote Baba