Nojoto: Largest Storytelling Platform
shantharajuhb5697
  • 1.6KStories
  • 1Followers
  • 0Love
    598Views

SHANTHARAJU H B

  • Popular
  • Latest
  • Video
73704e508bff9d3620dbc9447fc4f8a2

SHANTHARAJU H B

ನಾವೆಲ್ಲಾ 
ಆಟದ 
ಗೊಂಬೆಗಳು
ನೆಪ
ಮಾತ್ರ
ನಿಯಮ 
ಮೀರದೆ
ಆಡಬೇಕು 
ಅವನು 
ಆಡಿಸಿದಂತೆ 
ಚಾಚು
ತಪ್ಪದೆ  ನಿಯಮವೆಂದು ಪಾಲಿಸಲೇಬೇಕು.

#ನಡೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನಿಯಮವೆಂದು ಪಾಲಿಸಲೇಬೇಕು. #ನಡೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

73704e508bff9d3620dbc9447fc4f8a2

SHANTHARAJU H B

ಅರ್ಥ
ಕಳೆದು
ಕೊಂಡಿವೆ
ಪ್ರೀತಿ
ಇಲ್ಲದ
ಭಾವನೆಗಳು
ಕತ್ತಲೆಯ 
ಮಸುಕಾಗಿ  Good morning Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Good morning Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4449

73704e508bff9d3620dbc9447fc4f8a2

SHANTHARAJU H B

ಅನ್ಯಾಯ 
ಅಕ್ರಮಗಳ 
ವಿರುದ್ಧ 
ಸೆಡ್ಡು 
ಹೊಡೆದು 
ಎದುರಿಸಿ
ಗಟ್ಟಿಯಾಗಿ
ನಿಲ್ಲುವುದೇ 
ವೀರತ್ವ   ಎರಡು ಸಾಲಿನಲ್ಲಿ ವೀರತ್ವವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. 

#ಎರಡುಸಾಲಿನಲ್ಲಿವೀರತ್ವ #yqjogi #yqkannada #collabwithjogi #YourQuoteAndMine
Collaborating with YourQuote Jogi

ಎರಡು ಸಾಲಿನಲ್ಲಿ ವೀರತ್ವವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. #ಎರಡುಸಾಲಿನಲ್ಲಿವೀರತ್ವ #yqjogi #yqkannada #collabwithjogi #YourQuoteAndMine Collaborating with YourQuote Jogi

73704e508bff9d3620dbc9447fc4f8a2

SHANTHARAJU H B

ಬೀಳುವ 
ಹನಿಯ 
ನೀರ 
ಮೇಲಿನ
ಗುಳ್ಳೆ 
ಹರಿದು 
ಸಾಗುತ್ತಲೇ 
ಒಡೆಯುವುದು 
ಅಸ್ತಿತ್ವ 
ಇಲ್ಲದೆ  ಇದ್ದಷ್ಟು ದಿನ ಖುಷಿಯಾಗಿರು.

#ಬದುಕು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಇದ್ದಷ್ಟು ದಿನ ಖುಷಿಯಾಗಿರು. #ಬದುಕು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

73704e508bff9d3620dbc9447fc4f8a2

SHANTHARAJU H B

ಮನದ
ತೊಳಲಾಟದಿ
ಮೂಡಿ
ಬಂದಿತೊಂದು 
ಕವಿತೆ
ನಿಟ್ಟುಸಿರ 
ಹೊರಹಾಕಿ Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4413

73704e508bff9d3620dbc9447fc4f8a2

SHANTHARAJU H B

ಅಭಿಮಾನವನ್ನ 
ಭಾಷೆಯ 
ಬಳಸಿ 
ತೋರಿಸು
ಕನ್ನಡವೇ
ಸತ್ಯವೆಂದು 
ಪರಭಾಷೆ
ವ್ಯಾಮೋಹ 
ತೊರೆದು  ಕನ್ನಡವೇ ನಿತ್ಯ.

#ಕನ್ನಡ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಕನ್ನಡವೇ ನಿತ್ಯ. #ಕನ್ನಡ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

73704e508bff9d3620dbc9447fc4f8a2

SHANTHARAJU H B

ತಾನುರಿದು 
ಪ್ರೀತಿಯ 
ಬೆಳಕು 
ಚೆಲ್ಲಿದಳು 
ಮನೆಯ 
ತುಂಬಾ 
ದೀಪವಾಗಿ 
ಅಕ್ಕರೆಯಿಂದ
ಬೆಳಗುತ್ತಾ 
ಅನುದಿನವು  Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4429

73704e508bff9d3620dbc9447fc4f8a2

SHANTHARAJU H B

ಅಚ್ಚ ಕನ್ನಡದಲ್ಲಿಯೇ ಮಾತನಾಡು‌ 
ತಾಯಿ ಭುವನೇಶ್ವರಿಯ ಋಣವ ತೀರಿಸಲು  ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. 

#ಕನ್ನಡರಾಜ್ಯೋತ್ಸವ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #ಕನ್ನಡರಾಜ್ಯೋತ್ಸವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

73704e508bff9d3620dbc9447fc4f8a2

SHANTHARAJU H B

ನಮ್ಮ
ಮೊದಲ 
ಪ್ರಾಶಸ್ತ್ಯ
ತಾಯಿ
ಭಾಷೆ
ಕನ್ನಡ
ಕಲಿಯುತ್ತಾ 
ಸಾಗು 
ಬೇರೆ 
ಭಾಷೆಯ 
ಸಂಗಡ  ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. 

#ಕನ್ನಡರಾಜ್ಯೋತ್ಸವ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #ಕನ್ನಡರಾಜ್ಯೋತ್ಸವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

73704e508bff9d3620dbc9447fc4f8a2

SHANTHARAJU H B

ಮತ್ತೆ 
ಮತ್ತೆ
ಜ್ಞಾಪಕಕ್ಕೆ
ಬರುವವು
ನೆನಪುಗಳು
ತಮಗೂ 
ಜೀವ 
ಇದೆಯೆಂದು 
ತೋರಿಸಲು  Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4421

loader
Home
Explore
Events
Notification
Profile