Nojoto: Largest Storytelling Platform

ಅಮಾಯಕ ಜನರ ಅಸಹಾಯಕತೆಯೇ ಇವರ ಬಂಡವಾಳ ಕಬಂಧ ಬಾಹುಗಳಿಗೆ ಸಿ

ಅಮಾಯಕ ಜನರ ಅಸಹಾಯಕತೆಯೇ ಇವರ ಬಂಡವಾಳ
 ಕಬಂಧ ಬಾಹುಗಳಿಗೆ ಸಿಲುಕಿದ ಬಡಜನರ ಬಾಳು ಕರಾಳ
ಚುನಾವಣಾ ಸಮಯದಲ್ಲಿ ಹಂಚುವರು ಹಣವ ಹೇರಳ
ಇನ್ನಾದರೂ ಎಚ್ಚರವಾಗಿರು ಇಂತವರು ಹಾಕುವರು ದಾಳ
 
 After a long time, I'll read all posts between 7 pm IST and 8 pm and give you feedback over next 48 hours. Participate now. #getfeedback #whenloveends  #YourQuoteAndMine
Collaborating with YourQuote Baba