Nojoto: Largest Storytelling Platform

ನಿನ್ನ ಅರ್ಧ ಚಂದ್ರ ನೋಟಕ್ಕೆ ಧರೆಗಿಳಿದ ಪೂರ್ಣ ಚಂದಿರ, ಆ

ನಿನ್ನ ಅರ್ಧ ಚಂದ್ರ ನೋಟಕ್ಕೆ ಧರೆಗಿಳಿದ ಪೂರ್ಣ ಚಂದಿರ, 
 ಆ ಕಮಲದಳದ ನಯನವ ನೋಡಲು ಎಷ್ಟು ಸುಂದರ, 
 ನಲಿಯುವ ಕಣ್ರೆಪ್ಪೆ  ಬಡಿತಕ್ಕೆ ನವಿಲುಗರಿಯೇ ಚಿತ್ತಾರ!        
ಈ ನೇತ್ರಾನಂದವ ವರ್ಣಿಸಲು ಸಿಗುತ್ತಿಲ್ಲ  ಮನ ಓಲಿಸುವ ಆಧಾರ!                                         ಈ ಅವರಣಿಯ ಅತೀಂದ್ರಿಯ ಕ್ಷಣಕ್ಕೆ ನನ್ನ ಕವನದ ಉಪಸಂಹಾರ.

©Kushal Shetty Koushik ಮಿಸ್ಸಿಂಗ್ g

ಮಿಸ್ಸಿಂಗ್ g #Quotes