Nojoto: Largest Storytelling Platform

ನಿನ್ನ ಹೃದಯ ಸಂತಸ ಪಟ್ಟಿದ್ದು ಖುಷಿಯಾದ ವಿಷಯ ಸಣ್ಣ ವಿಷಯ

ನಿನ್ನ ಹೃದಯ ಸಂತಸ ಪಟ್ಟಿದ್ದು 
ಖುಷಿಯಾದ ವಿಷಯ 
ಸಣ್ಣ ವಿಷಯಕ್ಕೂ ಬೇಸರಿಸದೆ 
ಸಂತಸ ಪಡುತಿರಲಿ ನಿನ್ನೊಳಗಿನ 
ಮಗುವಿನ ಹೃದಯ
ಹೀಗೆ ನೀವು ಸಂತಸದಿಂದ ಇರಬೇಕೆಂಬುದು 
ಈ ನನ್ನ ಪುಟ್ಟ ಜೀವದ ಆಶಯ ತಿಳಿದದ್ದು ಬರೆದಿರುವೆ, ತಪ್ಪಿದ್ದರೆ ಕ್ಷಮಿಸಿ, ತಿದ್ದಿ 
#collab ಮಾಡಿ ತಿಳಿಸಿ 
ಕೆಲವರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ
ಮುಗ್ಧತೆಗೆ ನಿಜವಾದ ಅರ್ಥ ಸಿಗುವುದು ಯಾವ ವಿಷಯಕ್ಕೆ..
#yqjogi ನೀವು ಕವನದ ಸರದಾರ ನನ್ನ ಪುಟ್ಟ ಪ್ರಶ್ನೆಗೆ ಉತ್ತರ ದೊರಕುವುದೆ ?
#ಮನದಾಳದಮಾತು yourquoteandmine
#yqಮುಗ್ಧ #ಸವಾಲು #ಉತ್ತರ
#ಮುಗ್ಧತೆ
ನಿನ್ನ ಹೃದಯ ಸಂತಸ ಪಟ್ಟಿದ್ದು 
ಖುಷಿಯಾದ ವಿಷಯ 
ಸಣ್ಣ ವಿಷಯಕ್ಕೂ ಬೇಸರಿಸದೆ 
ಸಂತಸ ಪಡುತಿರಲಿ ನಿನ್ನೊಳಗಿನ 
ಮಗುವಿನ ಹೃದಯ
ಹೀಗೆ ನೀವು ಸಂತಸದಿಂದ ಇರಬೇಕೆಂಬುದು 
ಈ ನನ್ನ ಪುಟ್ಟ ಜೀವದ ಆಶಯ ತಿಳಿದದ್ದು ಬರೆದಿರುವೆ, ತಪ್ಪಿದ್ದರೆ ಕ್ಷಮಿಸಿ, ತಿದ್ದಿ 
#collab ಮಾಡಿ ತಿಳಿಸಿ 
ಕೆಲವರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ
ಮುಗ್ಧತೆಗೆ ನಿಜವಾದ ಅರ್ಥ ಸಿಗುವುದು ಯಾವ ವಿಷಯಕ್ಕೆ..
#yqjogi ನೀವು ಕವನದ ಸರದಾರ ನನ್ನ ಪುಟ್ಟ ಪ್ರಶ್ನೆಗೆ ಉತ್ತರ ದೊರಕುವುದೆ ?
#ಮನದಾಳದಮಾತು yourquoteandmine
#yqಮುಗ್ಧ #ಸವಾಲು #ಉತ್ತರ
#ಮುಗ್ಧತೆ

ತಿಳಿದದ್ದು ಬರೆದಿರುವೆ, ತಪ್ಪಿದ್ದರೆ ಕ್ಷಮಿಸಿ, ತಿದ್ದಿ #Collab ಮಾಡಿ ತಿಳಿಸಿ ಕೆಲವರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ ಮುಗ್ಧತೆಗೆ ನಿಜವಾದ ಅರ್ಥ ಸಿಗುವುದು ಯಾವ ವಿಷಯಕ್ಕೆ.. #yqjogi ನೀವು ಕವನದ ಸರದಾರ ನನ್ನ ಪುಟ್ಟ ಪ್ರಶ್ನೆಗೆ ಉತ್ತರ ದೊರಕುವುದೆ ? #ಮನದಾಳದಮಾತು yourquoteandmine yqಮುಗ್ಧ #ಸವಾಲು #ಉತ್ತರ #ಮುಗ್ಧತೆ #YourQuoteAndMine