Nojoto: Largest Storytelling Platform

ಸಿಕ್ಕರೂ ಸಿಗಬಹದು ನಿನಗೆ ನನ್ನಂತಹ ಸಖಿಯು ಇನ್ನೊಬ್ಬಳು..!

ಆದರೇ ನಿನ್ನನ್ನು ನನ್ನಷ್ಟು ಪ್ರೀತಿಸುವವಳು ನಿನಗೆಂದಿಗೂ 
ಸಿಗಲಾರಳು ಮತ್ತೊಬ್ಬಳು 💝 Pc : Pinterest ❤️
ಸರಿಸಮರಾರಿಲ್ಲ..! ನನ್ನೀ ಪ್ರೀತಿಗೆ 💘 ಒಂದೊಮ್ಮೆ ಅದನುಳಿಸಿಕೊಳ್ಳದಿದ್ದರೆ ಅದು ನಿನ್ನ ದುರಾದೃಷ್ಟವಲ್ಲದೇ ಮತ್ತೇನಲ್ಲ 😏
#ranjuಗೊಂಬೆ_ಪ್ರೇಮಕವಿತೆಗಳು 
#yqjogi #yqkannada #ಕನ್ನಡ_ಬರಹಗಳು #ಪ್ರೀತಿಗೆಸಾವಿಲ್ಲ #ನಾನು_ನೀನು #ಒಲವಿನೋಲೆ #ಹೃದಯದಮಾತು