Nojoto: Largest Storytelling Platform

ಪ್ರತಿ ಜೀವಿಯೂ ಶಿವನೆಂದರಿತಾಗ, ಪ್ರೀತಿಯೊಳಗೊಂದು ಪ್ರೀತಿಯ

ಪ್ರತಿ ಜೀವಿಯೂ ಶಿವನೆಂದರಿತಾಗ,
ಪ್ರೀತಿಯೊಳಗೊಂದು ಪ್ರೀತಿಯ ತೀರ,
ಮಹಾದೇವನ ಮಾನಸ ಸರೋವರ!
ಹೃದಯಾರವಿಂದರವನ ಅರಳಿದಾಗ,
ಪ್ರೇಮಾನ್ವೇಷಣೆಯ ಪರಮಾತ್ಮಭಾವ,
ಕಣಕಣದಲ್ಲೂ ಕಾಣುವ ಈಶ್ವರ!
ತನ್ನೊಳಗೆ ತಾನು ರಮಿಸಿ ಬಂದಾಗ,
ಅವನಿಚ್ಛೆಯ ಆಂತರ್ಯ ಸವಿದಾಗ,
ಮನದುಂಬಿ ಸ್ಪರ್ಶಿಸುವುದೇ ಪರಮೇಶ್ವರ! ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! 

#ಶ್ರೀರಂಗ #ಈಶ್ವರ #yqjogi #yqkannada #collab #collabwithjogi #YourQuoteAndMine #ಮೈಸೂರುwords
Collaborating with YourQuote Jogi
ಪ್ರತಿ ಜೀವಿಯೂ ಶಿವನೆಂದರಿತಾಗ,
ಪ್ರೀತಿಯೊಳಗೊಂದು ಪ್ರೀತಿಯ ತೀರ,
ಮಹಾದೇವನ ಮಾನಸ ಸರೋವರ!
ಹೃದಯಾರವಿಂದರವನ ಅರಳಿದಾಗ,
ಪ್ರೇಮಾನ್ವೇಷಣೆಯ ಪರಮಾತ್ಮಭಾವ,
ಕಣಕಣದಲ್ಲೂ ಕಾಣುವ ಈಶ್ವರ!
ತನ್ನೊಳಗೆ ತಾನು ರಮಿಸಿ ಬಂದಾಗ,
ಅವನಿಚ್ಛೆಯ ಆಂತರ್ಯ ಸವಿದಾಗ,
ಮನದುಂಬಿ ಸ್ಪರ್ಶಿಸುವುದೇ ಪರಮೇಶ್ವರ! ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! 

#ಶ್ರೀರಂಗ #ಈಶ್ವರ #yqjogi #yqkannada #collab #collabwithjogi #YourQuoteAndMine #ಮೈಸೂರುwords
Collaborating with YourQuote Jogi

ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! #ಶ್ರೀರಂಗ #ಈಶ್ವರ #yqjogi #yqkannada #Collab #collabwithjogi #YourQuoteAndMine #ಮೈಸೂರುwords Collaborating with YourQuote Jogi