Nojoto: Largest Storytelling Platform

ಮಾತಿರದ ಮೌನಕ್ಕೆ ಕವನಗಳ ಶೀರ್ಷಿಕೆ ಅವನಿರದ ಹೃದಯದೊಳಗೆ ನೆ

ಮಾತಿರದ ಮೌನಕ್ಕೆ 
ಕವನಗಳ ಶೀರ್ಷಿಕೆ
ಅವನಿರದ ಹೃದಯದೊಳಗೆ
ನೆನಪುಗಳಿಗೆ ವೇದಿಕೆ...!!

ಬರಯಲಾರದ ಪದಗಳಿಗೆ
ಒಲವೆಂಬುದೆ ಭೂಮಿಕೆ
ಕೇಳದೆ ಒಪ್ಪಿಗೆ ಸೂಚಿಸಿರುವೆ
ಹೊಸ ಪ್ರೀತಿಯ ಮನಕೆ !! #ಮಂದಾರ #krantadarshikanti #ಹೊಸಭಾವ #ಹೊಸಪ್ರಾರಂಭ
ಮಾತಿರದ ಮೌನಕ್ಕೆ 
ಕವನಗಳ ಶೀರ್ಷಿಕೆ
ಅವನಿರದ ಹೃದಯದೊಳಗೆ
ನೆನಪುಗಳಿಗೆ ವೇದಿಕೆ...!!

ಬರಯಲಾರದ ಪದಗಳಿಗೆ
ಒಲವೆಂಬುದೆ ಭೂಮಿಕೆ
ಕೇಳದೆ ಒಪ್ಪಿಗೆ ಸೂಚಿಸಿರುವೆ
ಹೊಸ ಪ್ರೀತಿಯ ಮನಕೆ !! #ಮಂದಾರ #krantadarshikanti #ಹೊಸಭಾವ #ಹೊಸಪ್ರಾರಂಭ