Nojoto: Largest Storytelling Platform

ನೀನು ಯಾರಯ್ಯ!! -ನಿಶ್ಯಬ್ದ (ಕ್ಯಾಪ್ಶನ್ ಓದಿ) ಹೆತ್ತ ತಾ

ನೀನು ಯಾರಯ್ಯ!!

-ನಿಶ್ಯಬ್ದ

(ಕ್ಯಾಪ್ಶನ್ ಓದಿ) ಹೆತ್ತ ತಾಯಿಗೆ ನೀನು
ತುತ್ತು ಅನ್ನವ ನೀಡದೆ
ನೀನೆ‌ ತಾನೆ ಮೊದಲ ಗುರು
ಎಂದರೆ ಫಲವೇನಯ್ಯ

ಹೊತ್ತ ತಂದೆಯ ಒದೆದು 
ಚೂರು ಪ್ರೀತಿಯ ತೋರದೆ
ನಿನ್ನಂತ ಅಪ್ಪ ಯಾರಿಲ್ಲ
ನೀನು ಯಾರಯ್ಯ!!

-ನಿಶ್ಯಬ್ದ

(ಕ್ಯಾಪ್ಶನ್ ಓದಿ) ಹೆತ್ತ ತಾಯಿಗೆ ನೀನು
ತುತ್ತು ಅನ್ನವ ನೀಡದೆ
ನೀನೆ‌ ತಾನೆ ಮೊದಲ ಗುರು
ಎಂದರೆ ಫಲವೇನಯ್ಯ

ಹೊತ್ತ ತಂದೆಯ ಒದೆದು 
ಚೂರು ಪ್ರೀತಿಯ ತೋರದೆ
ನಿನ್ನಂತ ಅಪ್ಪ ಯಾರಿಲ್ಲ
vinayahegde9650

Vinaya Hegde

New Creator