Nojoto: Largest Storytelling Platform

ಸುಮ್ಮನೆ ಹೀಗೆ ಒಂದು ಸಂಜೆ ನಿನಗಾಗಿ ಕಾಯುತ ನಿಂತೆ ರವಿ ಸೇರ

ಸುಮ್ಮನೆ ಹೀಗೆ ಒಂದು ಸಂಜೆ
ನಿನಗಾಗಿ ಕಾಯುತ ನಿಂತೆ
ರವಿ ಸೇರಿದ ಅವನರಮನೆಯ
ನಾ ಸೇರ ಬಯಸಿದೆ ನಿನ್ನೆದೆಯ
ಹಕ್ಕಿಗಳ ಚಿತ್ತಾರ ಬಾನ ತುಂಬ
ನಿನ್ನದೆ ಇಂಚರ ನನ್ನದೆ ಪ್ರತಿಬಿಂಬ
ರಂಗಿನ ಬಣ್ಣದೊಕುಳಿ ಅಗಸದಿ
ನಿನ್ನ ಭಾವ ಬಂಧನ ಮನದಿ
ಪ್ರೀತಿ ಬೆಸೆದ ಆತ್ಮಬಂಧನವಿದು
ಸ್ನೇಹ ಪರಿಧಿಯಲಿ ಬಂಧಿಯಾಗಿಹುದು.. #ಸ್ನೇಹ_ಪ್ರೀತಿ 
#ಭಾವಯಾನ 
#ಪ್ರೇಮನಿವೇದನೆ 
#ಕವನದಕಂಪು 
#krantadarshi kanti
ಸುಮ್ಮನೆ ಹೀಗೆ ಒಂದು ಸಂಜೆ
ನಿನಗಾಗಿ ಕಾಯುತ ನಿಂತೆ
ರವಿ ಸೇರಿದ ಅವನರಮನೆಯ
ನಾ ಸೇರ ಬಯಸಿದೆ ನಿನ್ನೆದೆಯ
ಹಕ್ಕಿಗಳ ಚಿತ್ತಾರ ಬಾನ ತುಂಬ
ನಿನ್ನದೆ ಇಂಚರ ನನ್ನದೆ ಪ್ರತಿಬಿಂಬ
ರಂಗಿನ ಬಣ್ಣದೊಕುಳಿ ಅಗಸದಿ
ನಿನ್ನ ಭಾವ ಬಂಧನ ಮನದಿ
ಪ್ರೀತಿ ಬೆಸೆದ ಆತ್ಮಬಂಧನವಿದು
ಸ್ನೇಹ ಪರಿಧಿಯಲಿ ಬಂಧಿಯಾಗಿಹುದು.. #ಸ್ನೇಹ_ಪ್ರೀತಿ 
#ಭಾವಯಾನ 
#ಪ್ರೇಮನಿವೇದನೆ 
#ಕವನದಕಂಪು 
#krantadarshi kanti