ಭಾವನೆಗಳಿಲ್ಲದ ಭಾವಯಾನದ ಬರಹಗಾರ್ತಿಗೆ 2000 ಬರಹಗಳನ್ನು ಪೂರೈಸಿದ ಸಂಭ್ರಮ... 💐💐🌷🌷🌹🌹🌺🌺🌻🌻💐💐 ಅಮೃತಾ ಎಂ ಡಿ ಅವರಿಗೆ ಅಭಿನಂದನೆಗಳು 🎂🎂🎂🎂🎂🎂🎂🎂🎂🎂 ಸಕ್ಕರೆಯಂತೆ ಅಕ್ಕರೆಯ ಭಾವನೆ ತುಂಬಿರುವ ಮನದಲಿ ಬದುಕಿಗೆ ಸ್ಪೂರ್ತಿ ತುಂಬಿದಂತೆ ಕಬ್ಬು ಸವಿದರೆ ಅಮೃತದ ಸಿಹಿ ಸವಿದಂತೆ ಸವೆಯದ ಬರಹಗಳು... ಬರೆಯುತ್ತಿರಿ ನಿಮ್ಮ ಸಾಹಿತ್ಯ ಪಯಣ ಹೀಗೆ ಮುಂದುವರೆಯುತ್ತಿರಲಿ ಮತ್ತೊಮ್ಮೆ ನಿಮ್ಮ ಸಾಹಿತ್ಯ ಪಯಣಕ್ಕೆ ಅಭಿನಂದನೆಗಳು... Dedicating a #testimonial to ಭಾವನೆಗಳಿಲ್ಲದವಳ ಭಾವತೀರಯಾನ ಭಾವನೆಗಳಿಲ್ಲದ ಭಾವಯಾನದ ಬರಹಗಾರ್ತಿಗೆ 2000 ಬರಹಗಳನ್ನು ಪೂರೈಸಿದ ಸಂಭ್ರಮ... ಸಕ್ಕರೆಯಂತೆ ಅಕ್ಕರೆಯ ಭಾವನೆಗಳಿಲ್ಲದ ಮನದಲಿ ಬದುಕಿಗೆ ಸ್ಪೂರ್ತಿ ತುಂಬಿದಂತೆ ಕಬ್ಬು ಸವಿದರೆ ಅಮೃತದ ಸಿಹಿ ಸವಿದಂತೆ ಸವೆಯದ ಬರಹಗಳು... ಹೀಗೆ ಬರೆಯುತ್ತಿರಿ ನಿಮ್ಮ ಸಾಹಿತ್ಯ ಪಯಣ ಹೀಗೆ ಮುಂದುವರೆಯುತ್ತಿರಲಿ ಮತ್ತೊಮ್ಮೆ ನಿಮ್ಮ ಸಾಹಿತ್ಯ ಪಯಣಕ್ಕೆ ಅಭಿನಂದನೆಗಳು... #yqjogi_kannada #yqjogi